ಮೊಸರಿನ ಜತೆ ಇವುಗಳನ್ನು ಸೇರಿಸಿ ತಿಂದರೆ ಏನಾಗುತ್ತದೆ ಗೊತ್ತಾ?

Bangalore, ಮಂಗಳವಾರ, 14 ಮಾರ್ಚ್ 2017 (09:50 IST)

Widgets Magazine

ಬೆಂಗಳೂರು: ಊಟವಾದ ಮೇಲೆ ಒಂಚೂರು ಗಟ್ಟಿ ಮೊಸರು ಸವಿಯಲು ಎಲ್ಲರೂ ಇಷ್ಟಪಡುತ್ತಾರೆ. ಮೊಸರಿನ ಜತೆ ಈ ಕೆಲವು ಪದಾರ್ಥಗಳನ್ನು ಸೇರಿಸಿ ತಿಂದರೆ ಆರೋಗ್ಯದಲ್ಲಿ ಎಂತಹ ಬದಲಾವಣೆಯಾಗುತ್ತದೆ ಎಂದು ಮಾಡಿ ನೋಡಿ.


 
ಬೊಜ್ಜಿನ ಸಮಸ್ಯೆ ಇರುವವರು ಮೊಸರಿನೊಂದಿಗೆ ಸ್ವಲ್ಪ ಜೀರಿಗೆ ಪುಡಿ ಸೇರಿಸಿ ದಿನಾ ಸೇವಿಸುತ್ತಿದ್ದರೆ, ತೂಕ ಕಡಿಮೆಯಾಗಬಹುದು.  ಬ್ರೌನ್ ಉಪ್ಪಿನೊಂದಿಗೆ ಮೊಸರು ಸೇವಿಸಿದರೆ ಅಸಿಡಿಟಿಯಂತಹ ಜೀರ್ಣ ಸಂಬಂಧಿ ಸಮಸ್ಯೆಗಳು ಮಾಯ.
 
ಮೊಸರಿನ ಜತೆಗೆ ಸಕ್ಕರೆ ಸೇರಿಸಿಕೊಂಡು ನಾವೆಲ್ಲಾ ತಿನ್ನುತ್ತೇವೆ. ಇದರಿಂದ ಮೂತ್ರಕೋಶದ ಸಮಸ್ಯೆಗಳು ಪರಿಹಾರವಾಗುತ್ತದಂತೆ. ಮೊಸರಿನೊಂದಿಗೆ ಕರಿಮೆಣಸಿನ ಪುಡಿಯನ್ನು ಸೇರಿಸಿ ಕುಡಿದರೆ ಮಲಬದ್ಧತೆ ಸಮಸ್ಯೆ ಇರೋದಿಲ್ಲ.
 
ವಿವಿಧ ಹಣ್ಣಿನ ಜತೆಗೆ ಮೊಸರು ಸೇರಿಸಿ ಸಲಾಡ್ ರೂಪದಲ್ಲಿ ಸೇವಿಸಿದರೆ, ನಿರೋಧಕ ಶಕ್ತಿ ಹೆಚ್ಚುತ್ತದೆ. ಅರಸಿನ ಪುಡಿ, ಶುಂಠಿ ಸೇರಿಸಿ ಮೊಸರು ಸೇವಿಸುವುದು ಗರ್ಭಿಣಿಯರಿಗೆ ಒಳ್ಳೆಯದು. ಮೊಸರಿಗೆ ಸ್ವಲ್ಪ ಜೇನು ತುಪ್ಪ ಸೇರಿಸಿ ಸೇವಿಸುವುದರಿಂದ ಹೊಟ್ಟೆ ಹುಣ್ಣು ಮಾಯ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸತ್ತ ಮೇಲೆ ಮನುಷ್ಯ ಏನಾಗುತ್ತಾನೆ? ವಿಜ್ಞಾನಿಗಳು ಕಂಡುಕೊಂಡ ಸತ್ಯವಿದು!

ನವದೆಹಲಿ: ಸತ್ತ ಮೇಲೆ ಮನುಷ್ಯ ಏನಾಗುತ್ತಾನೆ? ಅದಕ್ಕೆ ಸ್ಪಷ್ಟ ಉತ್ತರ ಎಲ್ಲೂ ಇಲ್ಲ. ಆದರೆ ಕೆನಡಾದ ವೈದ್ಯರ ...

news

ತುಂಬಾ ಬೋರ್ ಆಗುತ್ತಿದೆಯಾ..? ಈ ಟಿಪ್ಸ್ ಪಾಲಿಸಿ

ಕೆಲಸದ ಒತ್ತಡ.. ಬದಲಾವಣೆ ಇಲ್ಲದ ಜೀವನ ಶೈಲಿ ಹೀಗೆ ಹಲವು ಕಾರಣಗಳಿಗೆ ಜೀವನದಲ್ಲಿ ನಿರಾಸಕ್ತಿ ಮೂಡುತ್ತೆ. ...

news

ಬೇದಿಯಾಗುತ್ತಿದ್ದರೆ ಮನೆಯಲ್ಲೇ ಮದ್ದು ಮಾಡಿ

ಬೆಂಗಳೂರು: ತಿಂದ ಆಹಾರದ ಪ್ರಭಾವವೋ, ಇನ್ನೇನೋ ಕಾರಣದಿಂದಲೋ.. ಟಾಯ್ಲೆಟ್ ನಲ್ಲೇ ಕೂರುವಂತಾದರೆ ಸುಸ್ತೂ ...

news

ಬಿಳಿ ಕೂದಲು ಸಮಸ್ಯೆಯೇ? ಕೂದಲು ಕಪ್ಪು ಮಾಡಲು ಹೀಗೆ ಮಾಡಿ

ಬೆಂಗಳೂರು: ಕನ್ನಡಿ ಮುಂದೆ ನಿಂತರೆ, ತಲೆಯಲ್ಲಿ ಅಲ್ಲಲ್ಲಿ ಕಾಣುವ ಬಿಳಿಗೂದಲಿನ ಚಿಂತೆಯೇ? ವಯಸ್ಸಾಗುವ ...

Widgets Magazine Widgets Magazine