ಪುರುಷರು ಸೆಕ್ಸ್ ಗೆ ಒಲ್ಲೆ ಎನ್ನುವುದು ಯಾವಾಗ?

ಬೆಂಗಳೂರು, ಬುಧವಾರ, 20 ಜೂನ್ 2018 (09:22 IST)

ಬೆಂಗಳೂರು: ಮಹಿಳೆಯರಂತೆ ಪುರುಷರೂ ಕೆಲವೊಮ್ಮೆ ಸೆಕ್ಸ್ ನಿಂದ ವಿಮುಖನಾಗುವುದು ಇದೆ. ಅದಕ್ಕೆ ಕಾರಣಗಳು ಹಲವಾರು.
 
ಹಾರ್ಮೋನ್
ಹಾರ್ಮೋನ್ ವ್ಯತ್ಯಯ ಎನ್ನುವುದು ಮಹಿಳೆಯರಿಗೆ ಮಾತ್ರವಲ್ಲ. ಪುರುಷರಲ್ಲೂ ಹಲವು ಸಮಸ್ಯೆಗೆ ಕಾರಣವಾಗುತ್ತದೆ. ಪುರುಷರಲ್ಲಿ ಲೈಂಗಿಕ ಬಯಕೆ ಉಂಟುಮಾಡುವ ಟೆಸ್ಟಿರೋನ್ ಹಾರ್ಮೋನ್ ಉತ್ಪತ್ತಿ ಕಡಿಮೆಯಾದಾಗ ಸೆಕ್ಸ್ ಆಸಕ್ತಿ ಕಡಿಮೆಯಾಗುತ್ತದೆ.
 
ಮಾನಸಿಕ ಒತ್ತಡ
ಮಾನಸಿಕ ಒತ್ತಡ, ಖಿನ್ನತೆಯಿಂದಾಗಿ ಪುರುಷರಿಗೆ ಸೆಕ್ಸ್ ಬೇಡವೆನಿಸಬಹುದು. ಹಾಗಾಗಿ ಮೊದಲು ಒತ್ತಡ ನಿವಾರಣೆ ಬಗ್ಗೆ ಗಮನ ಹರಿಸಿ.
 
ದುರಾಭ್ಯಾಸ
ಧೂಮಪಾನ, ಮಧ್ಯಪಾನದಂತಹ ದುರಾಭ್ಯಾಸಗಳಿದ್ದರೆ ಸೆಕ್ಸ್ ಹೆಚ್ಚು ಆಸಕ್ತಿಕರ ಎನಿಸದು. ಮಾದಕ ವಸ್ತುಗಳು ಸೆಕ್ಸ್ ಬಯಕೆಗಳನ್ನು ಕಡಿಮೆ ಮಾಡುತ್ತವೆ.
 
ವಯಸ್ಸು
ವಯಸ್ಸಾದಂತೆ ದೇಹದಲ್ಲಾಗುವ ಬದಲಾವಣೆಗಳು ಪುರುಷರಲ್ಲೂ ಲೈಂಗಿಕಾಸಕ್ತಿ ಕುಗ್ಗುವಿಕೆಗೆ ಕಾರಣವಾಗಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನಿಮ್ಮ ಬಾಯಿಯನ್ನು ದುರ್ಗಂಧದಿಂದ ಮುಕ್ತವಾಗಿರಿಸುವುದು ಹೇಗೆ..?!

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಾಯಿಯ ದುರ್ಗಂಧದಂತಹ ಸಮಸ್ಯೆಗಳು ಬಹುತೇಕರಲ್ಲಿ ಕಂಡುಬರುತ್ತದೆ. ...

news

ದಾಳಿಂಬೆ ಹಣ್ಣಿನಿಂದ ಇಷ್ಟೆಲ್ಲಾ ಉಪಯೋಗಗಳಿವೆಯಂತೆ..!!

ಉತ್ತಮ ಆರೋಗ್ಯಕ್ಕೆ ಕೇವಲ ಹಸಿರು ಜ್ಯೂಸ್‌ಗಳು ಮಾತ್ರ ಆಯ್ಕೆಗಳಲ್ಲ. ನಿಮ್ಮ ಆಹಾರದಲ್ಲಿ ದಾಳಿಂಬೆಯನ್ನು ...

news

ಪ್ರತಿದಿನ ಎಸಿಯಲ್ಲಿ ಕಾಲ ಕಳೆಯುವವರಿಗೆ ಈ ಅಪಾಯ ತಪ್ಪಿದ್ದಲ್ಲ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಜನರು ಎಸಿಯನ್ನು ಹೆಚ್ಚಾಗಿ ಬಳಸುತ್ತಾರೆ. ದಿನದ ಬಹುತೇಕ ಹೊತ್ತನ್ನು ...

news

ಸಂಗೀತದಿಂದ ಆರೋಗ್ಯ ವೃದ್ಧಿ ಹೇಗೆ ಗೊತ್ತಾ...!

ನಮ್ಮ ದೈನಂದಿನ ಜೀವನದಲ್ಲಿ ಸಂಗೀತ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ, ಅದರಲ್ಲೂ ಇತ್ತೀಚಿನ ಯುವ ...

Widgets Magazine
Widgets Magazine