ಸೆಕ್ಸ್ ಗೆ ಒಲ್ಲೆನೆಂದು ಮಹಿಳೆಯರು ಹೇಳುವುದು ಯಾವಾಗ?

ಬೆಂಗಳೂರು, ಬುಧವಾರ, 31 ಜನವರಿ 2018 (08:28 IST)

ಬೆಂಗಳೂರು: ಮಹಿಳೆಯರು ಸೆಕ್ಸ್ ಬಗ್ಗೆ ಕೆಲವೊಮ್ಮೆ ಆಸಕ್ತಿ ಕಳೆದುಕೊಳ್ಳಬಹುದು. ಅದಕ್ಕೆ ಹಲವು ಕಾರಣಗಳಿರುತ್ತವೆ. ಯಾವುದೆಲ್ಲಾ ಸಂದರ್ಭದಲ್ಲಿ ಮಹಿಳೆ ಸೆಕ್ಸ್ ಗೆ ಒಲ್ಲೆ ಎನ್ನುತ್ತಾಳೆ?
 

ಸುಸ್ತಾದಾಗ
ದಿನವಿಡೀ ಕೆಲಸ ಮಾಡಿದ ಮೇಲೆ ಸುಸ್ತಾಗುವುದು ಸಹಜ. ಆಗ ಮನಸ್ಸು ಸೆಕ್ಸ್ ಬಯಸದು. ಇಂತಹ ಸಂದರ್ಭದಲ್ಲಿ ಸಂಗಾತಿಯ ಒತ್ತಾಯಕ್ಕೆ ಸೆಕ್ಸ್ ಮಾಡಿದರೂ ಬಯಸುವ ಸುಖ ಸಿಗದು.
 
ಮಾನಸಿಕವಾಗಿ ಅರಳಬೇಕು!
ಸೆಕ್ಸ್ ಎನ್ನುವುದು ಕೇವಲ ದೈಹಿಕ ಕ್ರಿಯೆ ಅಲ್ಲ. ಇದಕ್ಕೆ ದೇಹದಷ್ಟೇ ಮನಸ್ಸೂ ಸಹಕರಿಸುವುದು ಮುಖ್ಯ. ಒಂದು ವೇಳೆ ಮಾನಸಿಕವಾಗಿ ಆಕೆಯನ್ನು ಗೆಲ್ಲದೇ ಹೋದರೆ ಸೆಕ್ಸ್ ಖುಷಿ ನೀಡದು.
 
ನೋವಾದರೆ..
ಸೆಕ್ಸ್ ಎನ್ನುವುದು ಸುಮಧುರ ಚಟುವಟಿಕೆಯಾಗಬೇಕು. ಅದರ ಬದಲು ನೋವಿನ ಅನುಭವವೇ ಹೆಚ್ಚಾದರೆ ಮಹಿಳೆಗೆ ಮತ್ತೆಂದೂ ಸೆಕ್ಸ್ ಬಗ್ಗೆ ಆಸಕ್ತಿ ಮೂಡದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕೂದಲು ಸಿಕ್ಕು ಬಿಡಿಸಲು ಇಲ್ಲಿದೆ ನೋಡಿ ಸುಲಭ ಮಾರ್ಗ

ಬೆಂಗಳೂರು : ತಲೆಸ್ನಾನ ಮಾಡಿದ ಮೇಲೆ ಕೂದಲಲ್ಲಿರುವ ನೀರಿನಾಂಶ ತೆಗೆಯಲು ಟವೆಲ್ ನಿಂದ ಕೂದಲನ್ನು ...

news

ಕುತ್ತಿಗೆ ನೋವು ಕಾಣಿಸಿಕೊಂಡರೆ ಮನೆಯಲ್ಲಿ ಈ ರೀತಿಯಾದ ಆರೈಕೆಗಳನ್ನು ಮಾಡಿ ನೋಡಿ

ಬೆಂಗಳೂರು : ಕುತ್ತಿಗೆ ಸಂಕೀರ್ಣವಾದ ರಚನೆಯನ್ನು ಹೊಂದಿದೆ. ಇದರ ವ್ಯಾಪಕವಾದ ಚಲನಶೀಲತೆ ನಮ್ಮ ದೇಹದ ...

news

ಮೊದಲ ಬಾರಿ ಲೈಂಗಿಕ ಸಂಬಂಧ ಬೆಳೆಸುವವರಿಗೆ ಇಲ್ಲಿದೆ ಟಿಪ್ಸ್!

ಬೆಂಗಳೂರು : ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸಲು ಎಲ್ಲರೂ ಉತ್ಸುಕರಾಗಿರ್ತಾರೆ. ಸಂತೋಷದಲ್ಲಿರುವ ವೇಳೆ ...

news

ರುಚಿಯಾದ ಬಾಳೆಹಣ್ಣಿನ ಹಲ್ವಾ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು : ಎಲ್ಲರ ಮನೆಯಲ್ಲಿ ಬಾಳೆಹಣ್ಣು ಇದೆ ಇರುತ್ತದೆ. ಅದರಿಂದ ತುಂಬಾ ಸುಲಭವಾದ ರೆಸಿಪಿಯನ್ನು ...

Widgets Magazine
Widgets Magazine