ಬೆಳಗಿನ ಅವಧಿಯಲ್ಲಿ ಓದು ಎನ್ನುವುದೇಕೆ ಗೊತ್ತಾ?!

ಬೆಂಗಳೂರು, ಮಂಗಳವಾರ, 9 ಅಕ್ಟೋಬರ್ 2018 (08:56 IST)

ಬೆಂಗಳೂರು: ಬೆಳಗಿನ ಹೊತ್ತು ಟೈಮ್ ವೇಸ್ಟ್ ಮಾಡಬೇಡ. ಓದಿದರೆ ಚೆನ್ನಾಗಿ ತಲೆಗೆ ಹತ್ತುತ್ತೆ ಅಂತ ಮನೆಯಲ್ಲಿ ಪೋಷಕರು ಹೇಳುತ್ತಿದ್ದರೆ ಉದಾಸೀನ ಮಾಡಬೇಡಿ.
 
ಹೀಗೆ ಹೇಳುವುದಕ್ಕೂ ಅರ್ಥವಿದೆ. ನಮ್ಮ ಮೆದುಳು ಅತೀ ಹೆಚ್ಚು ಚುರುಕಾಗಿ ಕೆಲಸ ಮಾಡುವುದು ಬೆಳಗಿನ ಅವಧಿಯಲ್ಲೇ ಎಂದು ತಜ್ಞರು ಹೇಳುತ್ತಾರೆ.
 
ಬೆಳಗಿನ ಅವಧಿಯಲ್ಲಿ ಚುರುಕಾಗಿ ಕೆಲಸ ಮಾಡುವುದರಿಂದ ಆ ಸಂದರ್ಭದಲ್ಲಿಯೇ ಅತ್ಯಂತ ಕಠಿಣ ಕೆಲಸ ಮಾಡಲು ಸರಿಯಾದ ಸಮಯ ಎಂದು ತಜ್ಞರು ಹೇಳುತ್ತಾರೆ. ಆದರೆ ಅದಕ್ಕಿಂತಲೂ ಹೆಚ್ಚು ಚುರುಕಾಗಿ ಕೆಲಸ ಮಾಡುವುದು ನಾವು ನಿದ್ರಿಸುತ್ತಿರುವಾಗ! ಅಚ್ಚರಿಯೆನಿಸಿದರೂ ಇದು ಸತ್ಯ. ಈ ಸಂದರ್ಭದಲ್ಲಿ ನಮ್ಮ ಮೆದುಳು ಹೆಚ್ಚು ಚುರುಕಾಗಿರುತ್ತದಂತೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮನಶಾಸ್ತ್ರ ಕೆಲವು ಗುಟ್ಟುಗಳನ್ನು ತಿಳಿಸುತ್ತೆ ನಿಮಗೆ ಗೊತ್ತೇ...!

ದಿನನಿತ್ಯದ ಜೀವನದಲ್ಲಿ ಏನಾದರೂ ಒಂದು ಘಟನೆಗಳು ಸಂಭವಿಸುತ್ತಿರುತ್ತದೆ ಅದು ಸಹಜ ಕೂಡಾ, ಆದರೆ ಅದು ಮಾನವನ ...

news

ಅನಾನಸ್ ಹಣ್ಣಿನಿಂದಾಗುವ ಆರೋಗ್ಯ ಪ್ರಯೋಜನಗಳು

ಹಣ್ಣುಗಳು ಎಂಥವರಿಗಾದರೂ ಇಷ್ಚವಾಗುತ್ತವೆ. ಅದರಲ್ಲಿಯೂ ಒಳಗಡೆ ರಸಭರಿತ ತಿರುಳಿನೊಂದಿಗೆ, ಸುವಾಸನೆ ಮತ್ತು ...

news

ರುಚಿಕರವಾದ ನಿಪ್ಪಟ್ಟು

ಮೊದಲು ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಹುರಿಗಡಲೆ ಹಿಟ್ಟು, ಕಡ್ಲೆಕಾಯಿ ಬೀಜ, ಹುರಿಗಡಲೆ, ಕರಿಬೇವು, ...

news

ಮಲಾಯ್ ಕೋಫ್ತಾ ಮಾಡಿ ಸವಿಯಿರಿ...

ಮಲಾಯ್ ಕೋಫ್ತಾ ಒಂದು ಉತ್ತರ ಭಾರತದ ರೆಸಿಪಿಯಾಗಿದೆ. ಇದನ್ನು ಆಲೂಗಡ್ಡೆ ಮತ್ತು ಪನ್ನೀರ್‌ನಿಂದ ...

Widgets Magazine