ಯಾವ ಭಂಗಿಯಿಂದ ಸೆಕ್ಸ್ ಹೆಚ್ಚು ತೃಪ್ತಿದಾಯಕ?

ಬೆಂಗಳೂರು, ಗುರುವಾರ, 7 ಜೂನ್ 2018 (09:02 IST)

Widgets Magazine

ಬೆಂಗಳೂರು: ಲೈಂಗಿಕ ಕ್ರಿಯೆ ನಡೆಸುವಾಗ ಹಲವು ಭಂಗಿಗಳಿದ್ದು ಎಲ್ಲರೂ ತಮಗೆ ಅನುಕೂಲಕರವಾದ ಭಂಗಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಹೆಚ್ಚು ತೃಪ್ತಿದಾಯಕ ಯಾವ ಭಂಗಿ ಗೊತ್ತಾ?
 
ಮಹಿಳೆಯರು ಕೆಳಭಾಗದಲ್ಲಿದ್ದು, ಪುರುಷರು ಮೇಲ್ಭಾಗದಲ್ಲಿರುವಂತಹ ಭಂಗಿ ಸೆಕ್ಸ್ ಗೆ ಹೆಚ್ಚು ಸೂಕ್ತ ಎಂದು ತಜ್ಞರೇ ಹೇಳುತ್ತಾರೆ. ಈ ಭಂಗಿಯಲ್ಲಿ ಪುರುಷ ಮತ್ತು ಮಹಿಳೆ ಪರಸ್ಪರ ನೇರವಾಗಿ ಮುಖದ ಭಾವನೆ ನೋಡಬಹುದಾದ್ದರಿಂದ ಈ ಭಂಗಿಯಲ್ಲಿ ಒಬ್ಬರ ಭಾವನೆ ಇನ್ನೊಬ್ಬರಿಗೆ ಸುಲಭವಾಗಿ ತಿಳಿಯಬಹುದಾಗಿದೆ.
 
ಅಷ್ಟೇ ಅಲ್ಲ, ಪ್ರೆಗ್ನೆನ್ಸಿಗೆ ಪ್ರಯತ್ನ ಪಡುವುದಿದ್ದರೂ ಈ ಭಂಗಿಯೇ ಸೂಕ್ತ. ಈ ಭಂಗಿಯಲ್ಲಿ ಸೆಕ್ಸ್ ಮಾಡುವುದರಿಂದ ವೀರ್ಯಾಣು ಪ್ರವೇಶ ಸುಲಭವಾಗುತ್ತದೆ ಎಂದು ಲೈಂಗಿಕ ತಜ್ಞರು ಹೇಳುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸೆಕ್ಸ್ ಲೈಫ್ ಆರೋಗ್ಯ Sexlife Health

Widgets Magazine

ಆರೋಗ್ಯ

news

ಮೊಸರು ತಿನ್ನುವವರು ಇನ್ಮೇಲೆ ಈ ಪದಾರ್ಥಗಳನ್ನ ಬೆರೆಸಿಕೊಂಡು ತಿಂದರೆ ಏನಾಗಲಿದೆ ಗೊತ್ತಾ…?

ಬೆಂಗಳೂರು : ಮೊಸರು ಎಲ್ಲರು ಇಷ್ಟಪಡುವಂತದ್ದು. ಮೊಸರಿನಿಂದ ಹಲವು ಆರೋಗ್ಯಕರ ಪ್ರಯೋಜನಗಳಿವೆ ಎಂಬುದು ...

news

ಈ ರೋಗಗಳಿಗೆ ರಾಮಬಾಣ ಕಲ್ಲಂಗಡಿ ಹಣ್ಣಿನ ಬೇಜ

ಕಲ್ಲಂಗಡಿ ಹಣ್ಣು ಬಾಯಾರಿಕೆ ನಿವಾರಿಸುವುದು ಮಾತ್ರವಲ್ಲ, ಇನ್ನೂ ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ. ...

news

ಈರುಳ್ಳಿಯ ಆರೋಗ್ಯಕರ ಉಪಯೋಗಗಳು

ಪ್ರತೀ ದಿನ ಕಣ್ಣಲ್ಲಿ ನೀರು ತರಿಸುವ ಈರುಳ್ಳಿ ದೇಹವನ್ನು ಆರೋಗ್ಯವಾಗಿರಿಸುವ ಗುಣಗಳನ್ನು ಹೊಂದಿದೆ. ಹಸಿ ...

news

ಪಾಳಿಯಲ್ಲಿ ಕೆಲಸ ಮಾಡುವವರ ಸೆಕ್ಸ್ ಲೈಫ್ ಅಧೋಗತಿಯಾಗಲು ಕಾರಣವೇನು ಗೊತ್ತಾ?

ಬೆಂಗಳೂರು: ಇಂದಿನ ಜೀವನ ಶೈಲಿಯೇ ಹಾಗಿದೆ. ಹಲವು ವೃತ್ತಿಗಳಲ್ಲಿ ಪಾಳಿ ಆಧಾರದಲ್ಲಿ ಕೆಲಸ ಮಾಡಬೇಕಾಗುತ್ತದೆ. ...

Widgets Magazine