ಸೆಕ್ಸ್ ಆಸಕ್ತಿ ಹೆಚ್ಚು ಇರುವುದು ಮಹಿಳೆಗೋ? ಪುರುಷರಿಗೋ?!

ಬೆಂಗಳೂರು, ಗುರುವಾರ, 25 ಜನವರಿ 2018 (11:48 IST)

ಬೆಂಗಳೂರು: ಸಾಮಾನ್ಯವಾಗಿ ಸೆಕ್ಸ್ ವಿಚಾರದಲ್ಲಿ ಮಹಿಳೆ ತುಂಬಾ ಸಂಕೋಚ ಸ್ವಭಾವದವಳು ಎಂದೇ ಪರಿಗಣಿಸಲಾಗುತ್ತದೆ. ಆಕೆ ತನ್ನ ಲೈಂಗಿಕ ಬಯಕೆಯನ್ನು ಪುರುಷರಷ್ಟು ವ್ಯಕ್ತಪಡಿಸುವುದಿಲ್ಲ.
 

ಆದರೆ ಅಮೆರಿಕಾದಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ ಬಂದ ವರದಿ ನೋಡಿದರೆ ನಿಮಗೆ ಅಚ್ಚರಿಯಾಗಬಹುದು. ಈ ಅಧ್ಯಯನ ಪ್ರಕಾರ ಒಂದು ಸಂಬಂಧದಲ್ಲಿ ಹೆಚ್ಚು ಸೆಕ್ಸ್ ಬಯಕೆ ಇರುವುದು ಮಹಿಳೆಯರಿಗೆ!
 
ಶೇ. 59 ಮಹಿಳೆಯರು ತಮ್ಮ ಸಂಗಾತಿಯಿಂದ ಸೆಕ್ಸ್ ಬಯಸುತ್ತಾರೆ. ಆದರೆ ಪುರುಷರು ಶೇ. 41 ಮಂದಿ ಸೆಕ್ಸ್ ನಿರೀಕ್ಷೆಯಿಟ್ಟುಕೊಂಡಿರುತ್ತಾರೆ. ಭಾರತದ ಪ್ರಕಾರ ಈ ಲೆಕ್ಕಾಚಾರದಲ್ಲಿ ಹೆಚ್ಚು ಕಡಿಮೆಯಿರಬಹುದು. ಆದರೆ ಅಮೆರಿಕನ್ನರ ಮೇಲೆ ನಡೆಸಿದ ಸಂಶೋದನೆಯಿಂದ ಈ ವರದಿ ಹೊರಬಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹೊಸದಾಗಿ ಬಂದ ಈ ಕಾಂಡೋಮ್ ಗೆ ಟ್ವಿಟರ್ ನಲ್ಲಿ ಭಾರೀ ಪ್ರತಿಕ್ರಿಯೆ!

ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಗರ್ಭನಿರೋಧಕ ಸಾಧನ ಕಾಂಡೋಮ್ ನಲ್ಲಿ ಡಿಫರೆಂಟ್ ಫ್ಲೇವರ್ ನ ಕಾಂಡೋಮ್ ...

news

ಹರಳು ಉಪ್ಪು ಸೇವಿಸುವುದರ ಲಾಭವೇನು ಗೊತ್ತಾ?

ಬೆಂಗಳೂರು: ಕೆಲವರು ಅಡುಗೆಗೆ ಹರಳು ಅಥವಾ ಕಲ್ಲು ಉಪ್ಪು ಬಳಸುತ್ತಾರೆ. ನಿಜವಾಗಿ ಈ ಉಪ್ಪು ಬಳಸುವುದರಿಂದ ...

news

ನಿಮ್ಮ ಮಗುವನ್ನು ಲೈಂಗಿಕ ದೌರ್ಜನ್ಯದಿಂದ ಪಾರುಮಾಡಲು ಏನು ಮಾಡಬೇಕು ಗೊತ್ತಾ...?

ಬೆಂಗಳೂರು : ಇತ್ತಿಚೆಗೆ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಅದಕ್ಕಾಗಿ ...

news

ಟೈಪಡ್ ಜ್ವರ ಬೇಗ ವಾಸಿಯಾಗಲು ಈ ವಿಧಾನ ಅನುಸರಿಸಿ

ಬೆಂಗಳೂರು : ಟೈಪಡ್ ಜ್ವರ ಇತ್ತಿಚೆಗೆ ಎಲ್ಲರಿಗೂ ಬರುತ್ತಾ ಇದೆ. ಇದರಿಂದ ಕರುಳಿನಲ್ಲಿ ಅಲ್ಸರ್ ಆಗುತ್ತೆ, ...

Widgets Magazine
Widgets Magazine