Widgets Magazine
Widgets Magazine

ಕೈ ಮೂಲಕ ಆಹಾರ ಸೇವನೆ ಯಾಕೆ ಉತ್ತಮ?

Bangalore, ಶನಿವಾರ, 15 ಏಪ್ರಿಲ್ 2017 (08:49 IST)

Widgets Magazine

ಬೆಂಗಳೂರು: ಸೇವಿಸುವಾಗ ಸ್ಪೂನ್ ನಲ್ಲಿ ತಿನ್ನಬೇಕೇ? ಕೈಯಲ್ಲಿ ತಿನ್ನಬೇಕೇ ಎಂಬ ಗೊಂದವಿದ್ದರೆ, ಇಲ್ಲಿ ಕೇಳಿ. ಕೈ ಮೂಲಕ ಆಹಾರ ಸೇವಿಸುವುದರಿಂದ ಏನು ಉಪಯೋಗ ಇಲ್ಲಿ ನೋಡಿ.


 
 
ಕೈ ಸ್ಪರ್ಶದಿಂದ ದೇಹದಲ್ಲಿ ಶಕ್ತಿ ಸಂಚಯವಾಗುತ್ತದೆ.
 
 
ನರಗಳು ಮೆದುಳಿಗೆ ಸಂದೇಶ ರವಾನಿಸುತ್ತದೆ.
 
 
ಕೈಯಲ್ಲಿ ತಿನ್ನುವುದರಿಂದ ಹಲವು ಆಲೋಚನೆಗಳು ಬರದೆ, ಇಷ್ಟಪಟ್ಟು ಆಹಾರ ಸೇವಿಸಬಹುದು.
 
 
ಆಹಾರದಲ್ಲಿರುವ ರುಚಿ ಹಾಳಾಗದಂತೆ ತಡೆಯಬೇಕಾದರೆ, ಕೈ ಬಳಸಿ ತಿನ್ನಬೇಕು.
 
 
ರಕ್ತ ಸಂಚಾರ ಸುಗಮಗೊಳಿಸುತ್ತದೆ.
 
 
ಕೈಯಿಂದ ಬಾಯಿಗೆ ಆಹಾರ ಸೇವಿಸುವುದೂ ಒಂದು ವ್ಯಾಯಾಮ! ಜೀರ್ಣಕ್ರಿಯೆಯೂ ಚೆನ್ನಾಗಿ ಆಗುತ್ತದೆ.
 
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   



Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬೆರಳು ಆಹಾರ ಆರೋಗ್ಯ Finger Food Health

Widgets Magazine

ಆರೋಗ್ಯ

news

ಕೇರಳ ವಿಷು ಸ್ಪೆಷಲ್ ತೊಂಡೆಕಾಯಿ ಪಲ್ಯ

ಬೆಂಗಳೂರು: ತೊಂಡೆಕಾಯಿ ಪಲ್ಯ ಸಾಮಾನ್ಯವಾಗಿ ನಾವೆಲ್ಲರೂ ಮಾಡುವಂತದ್ದೇ. ಆದರೆ ಕೇರಳದಲ್ಲಿ ವಿಷು ಹಬ್ಬದ ...

news

ಬಾಯಿ ವಾಸನೆಯೇ? ಹೀಗೆ ಮಾಡಿ

ಬೆಂಗಳೂರು: ಬಾಯಿ ವಾಸನೆಯಿಂದ ಇನ್ನೊಬ್ಬರ ಬಳಿ ಮುಖ ಕೊಟ್ಟು ಮಾತನಾಡಲು ಸಂಕೋಚವೇ? ಹಾಗಿದ್ದರೆ, ಹೀಗೆ ಮಾಡಿ ...

news

ಕಲ್ಲಂಗಡಿ ಹಣ್ಣನ್ನು ರಾತ್ರಿ ತಿನ್ನುತ್ತೀರಾ? ಈ ಸುದ್ದಿ ತಪ್ಪದೇ ಓದಿ!

ಬೆಂಗಳೂರು: ಈ ಬೇಸಿಗೆಯಲ್ಲಿ ಇಷ್ಟಪಟ್ಟು ತಿನ್ನುವ ಹಣ್ಣು ಕಲ್ಲಂಗಡಿ ಹಣ್ಣು. ಆದರೆ ಹಗಲು ಎಷ್ಟು ಬೇಕಾದರೂ, ...

news

ಬೆಳಗಿನ ಹೊತ್ತು ಬಿಸಿ ನೀರು ಯಾಕೆ ಕುಡಿಯಬೇಕು?

ಬೆಂಗಳೂರು: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹದ ಬಿಸಿ ನೀರಿನ ಸೇವನೆ ಆರೋಗ್ಯದ ದೃಷ್ಟಿಯಿಂದ ಉತ್ತಮ ...

Widgets Magazine Widgets Magazine Widgets Magazine