ರಾತ್ರಿ ಬಾಳೆಹಣ್ಣು ಸೇವಿಸಬಾರದೇ?

ಬೆಂಗಳೂರು, ಶುಕ್ರವಾರ, 7 ಸೆಪ್ಟಂಬರ್ 2018 (09:39 IST)

ಬೆಂಗಳೂರು: ಕೆಲವು ವಸ್ತುಗಳು ಎಷ್ಟೇ ಆರೋಗ್ಯಕ್ಕೆ ಒಳ್ಳೆಯದಾದರೂ, ಕೆಲವೊಂದು ಸಮಯದಲ್ಲಿ ಸೇವಿಸಿದರೆ ಅದು ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುವುದು. ಬಾಳೆಹಣ್ಣು ಕೂಡಾ ಅಂತಹ ಗುಂಪಿಗೆ ಸೇರುತ್ತದೆ.
 
ಬಾಳೆಹಣ್ಣು ಶಕ್ತಿವರ್ಧಕ, ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಎಂಬುದೇನೋ ನಿಜ. ಆದರೆ ಬಾಳೆ ಹಣ್ಣನ್ನು ರಾತ್ರಿ ಸೇವಿಸುವುದು ಸುರಕ್ಷಿತವಲ್ಲ ಎಂದು ಆಯುರ್ವೇದವೇ ಹೇಳುತ್ತದೆ.
 
ಇದಕ್ಕೆ ಕಾರಣ ಬಾಳೆಹಣ್ಣು ತಂಪು ಮತ್ತು ಹುಳಿ ಗುಣ ಹೊಂದಿದೆ. ಇದನ್ನು ರಾತ್ರಿ ಸೇವಿಸುವುದರಿಂದ ಶೀತ, ಕೆಮ್ಮು, ಕಫ ಸಮಸ್ಯೆ ಬರಬಹುದು ಎಂದು ತಜ್ಞರು ಹೇಳುತ್ತಾರೆ. ಆದರೆ ಬೆಳಿಗ್ಗೆ ಮತ್ತು ಹಗಲು ಹೊತ್ತು ಬಾಳೆಹಣ್ಣು ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎನ್ನುವುದು ತಜ್ಞರ ಅಭಿಮತ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ರುಚಿಕರವಾದ ಮಶ್ರೂಮ್ ಆಮ್ಲೇಟ್

ಬೆಂಗಳೂರು : ಆಮ್ಲೇಟ್ ಅನ್ನು ಅನೇಕ ರೀತಿಯಲ್ಲಿ ತಯಾರಿಸಬಹುದು. ಅದರಲ್ಲಿ ಮಶ್ರೂಮ್ ಆಮ್ಲೇಟ್ ಕೂಡ ಒಂದು. ...

news

ಪುರುಷರು ತಮ್ಮ ಜನನಾಂಗದ ಮೇಲಿರುವ ಕೂದಲು ತೆಗೆದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು : ಮಾನವನ ದೇಹದ ಕೆಲ ಭಾಗಗಳಲ್ಲಿ ಕೂದಲು ಬೆಳೆಯುತ್ತದೆ. ಇದನ್ನು ಅವರು ಆಗಾಗ ತೆಗೆಯುತ್ತಾರೆ. ...

news

ಬಿಡದೇ ಕಾಡುವ ಕೆಮ್ಮಿಗೆ ಒಂದು ಸಿಂಪಲ್ ಮದ್ದು ಇಲ್ಲಿದೆ ನೋಡಿ

ಬೆಂಗಳೂರು: ಮಳೆಗಾಲ, ಚಳಿಗಾಲ ಬಂತೆಂದರೆ ಶೀತ ಕೆಮ್ಮು ಜತೆಗೇ ಬರುವುದು ಸಹಜ. ಎಷ್ಟೇ ಔಷಧ ಖಾಲಿ ಮಾಡಿದರೂ ...

news

ಮುಖದ ಅಂದ ಕೆಡಿಸುವ ಮಚ್ಚೆಗಳನ್ನು ತೆಗೆದುಹಾಕಬೇಕೆ? ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು : ಕೆಲವರ ಮುಖದ ಮೇಲೆ ಮಚ್ಚೆಗಳಿರುತ್ತದೆ. ಅದು ಕೆಲವರ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ರೆ ಇನ್ನು ...

Widgets Magazine
Widgets Magazine