ವಯಸ್ಸು ಮಾಗಿದ ಹಾಗೇ ಸೆಕ್ಸ್ ಕೂಡಾ ಖುಷಿ ಕೊಡುವುದು ಯಾಕೆ?

ಬೆಂಗಳೂರು, ಗುರುವಾರ, 21 ಜೂನ್ 2018 (09:17 IST)

ಬೆಂಗಳೂರು: ವಯಸ್ಸಾಗುವಿಕೆಗೂ ಸೆಕ್ಸ್ ಗೂ ಏನಾದರೂ ಸಂಬಂಧವಿದೆಯೇ? ಹೌದು ಎನ್ನುತ್ತಾರೆ ತಜ್ಞರು. ಒಂದು ಸಂಬಂಧ ಹಳತಾದಷ್ಟು ಲೈಂಗಿಕ ಸುಖ ಜಾಸ್ತಿ ಎನ್ನಲಾಗುತ್ತದೆ. ಅದಕ್ಕೆ ಕಾರಣವೇನು ಗೊತ್ತಾ?
 
ವಯಸ್ಸಾದಂತೆ ಗಂಡ-ಹೆಂಡಿರ ನಡುವೆ ಕೇವಲ ದೈಹಿಕ ಸಂಬಂಧ ಮಾತ್ರವಲ್ಲ, ಮಾನಸಿಕ ಸಂಬಂಧ ಗಟ್ಟಿಯಾಗುತ್ತದೆ. ನಾವು ಒಬ್ಬರಿಗೊಬ್ಬರು ಇದ್ದೇವೆ ಎಂಬ ಭಾವನೆ ಬಲವಾಗುತ್ತದೆ. ಆಗ ಸಹಜವಾಗಿಯೇ ಸೆಕ್ಸ್ ಎನ್ನುವುದು ಸಹಜ, ಸುಂದರ ಕ್ರಿಯೆಯಾಗುತ್ತದೆ.
 
ಅಷ್ಟೇ ಅಲ್ಲ, ಹಾರ್ಮೋನ್ ಬದಲಾವಣೆಯಿಂದಾಗಿ ಮೊದಲಿನಂತಹ ಆಕ್ರಮಣಕಾರಿ ಸ್ವಭಾವಗಳು ಇಲ್ಲದೇ ಸೆಕ್ಸ್ ಅನ್ನು ಒಂದು ಸಂತೋಷದ ಕೆಲಸವಾಗಿ ಎಂಜಾಯ್ ಮಾಡಲು ಕಲಿಯುವಿರಿ ಎನ್ನುವುದು ತಜ್ಞರ ಅಭಿಮತ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಚೆನ್ನಾಗಿ ನೆಮ್ಮದಿಯ ನಿದ್ದೆ ಮಾಡುವುದು ಹೇಗೆ..?!

ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರದಷ್ಟೇ ರಾತ್ರಿಯ ನಿದ್ದೆಯೂ ಸಹ ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿದೆ. ...

news

ಆರೋಗ್ಯಕರ ಮೂಲಂಗಿ

ಮೂಲಂಗಿಯಲ್ಲಿ ಮ್ಯಾಂಗನೀಸ್, ತಾಮ್ರ, ಸತು, ಫೋಲೇಟ್, ಕ್ಯಾಲ್ಸಿಯಂ, ಪೊಟ್ಯಾಶಿಯಂ, ವಿಟಮಿನ್ ಎ, ಸಿ, ಬಿ6 ...

news

ಪುರುಷರು ಸೆಕ್ಸ್ ಗೆ ಒಲ್ಲೆ ಎನ್ನುವುದು ಯಾವಾಗ?

ಬೆಂಗಳೂರು: ಮಹಿಳೆಯರಂತೆ ಪುರುಷರೂ ಕೆಲವೊಮ್ಮೆ ಸೆಕ್ಸ್ ನಿಂದ ವಿಮುಖನಾಗುವುದು ಇದೆ. ಅದಕ್ಕೆ ಕಾರಣಗಳು ...

news

ನಿಮ್ಮ ಬಾಯಿಯನ್ನು ದುರ್ಗಂಧದಿಂದ ಮುಕ್ತವಾಗಿರಿಸುವುದು ಹೇಗೆ..?!

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಾಯಿಯ ದುರ್ಗಂಧದಂತಹ ಸಮಸ್ಯೆಗಳು ಬಹುತೇಕರಲ್ಲಿ ಕಂಡುಬರುತ್ತದೆ. ...

Widgets Magazine