ನಿಂತುಕೊಂಡು ನೀರು ಕುಡಿಯುವುದೂ ತಪ್ಪೇ?!

Bangalore, ಭಾನುವಾರ, 23 ಜುಲೈ 2017 (08:15 IST)

Widgets Magazine

ಬೆಂಗಳೂರು: ನಮ್ಮ ಶರೀರದ ಬಹುಭಾಗ ನೀರಿನಂಶವಿದೆ. ನೀರು ನಮ್ಮ ಆರೋಗ್ಯಕ್ಕೆ ಎಲ್ಲಾ ರೀತಿಯಿಂದಲೂ ಒಳ್ಳೆಯದು. ಪ್ರತಿನಿತ್ಯ ಎರಡರಿಂದ ಮೂರು ಲೀಟರ್ ಕುಡಿಯಬೇಕಂತೆ. ಆದರೆ ಹೇಗೆ ಕುಡಿಯಬೇಕು?


 
ನಾವು ಹೆಚ್ಚಾಗಿ ನೀರು ಕುಡಿಯುವಾಗ ನಿಂತುಕೊಂಡೇ ಲೋಟ  ಅಥವಾ ಬಾಟಲಿಗಳಲ್ಲಿ ನೀರು ಕುಡಿಯುತ್ತೇವೆ. ಆದರೆ ಆಯುರ್ವೇದದ ಪ್ರಕಾರ ಆ ರೀತಿ ನೀರು ಕುಡಿಯುವುದು ತಪ್ಪಂತೆ!
 
ನಿಂತುಕೊಂಡು ನೀರು ಕುಡಿಯುವಾಗ ನಮ್ಮ ದೇಹದಲ್ಲಿರುವ ನರಗಳು ಆತಂಕ ಸ್ಥಿತಿಯಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ದೇಹ ಯಾವುದೋ ಅಪಾಯವನ್ನು ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿರುತ್ತದೆ.ನಿಂತುಕೊಂಡು  ಅವಸರದಲ್ಲಿ ನೀರು ಕುಡಿಯುವುದರಿಂದ ವಾಯು ಮತ್ತು ನಾಳಕ್ಕೆ ಸರಿಯಾಗಿ ಆಮ್ಲಜನಕ ಪೂರೈಕೆಯಾಗದು ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಕೂತುಕೊಂಡು ಸಾವಕಾಶವಾಗಿ ನೀರು ಕುಡಿಯಬೇಕು.
 
ಇದನ್ನೂ ಓದಿ..  ಫೈನಲ್ ಗೂ ಮೊದಲು ಇಂಗ್ಲೆಂಡ್ ಎಚ್ಚರಿಕೆ ನೀಡಿದ ಮಿಥಾಲಿ ರಾಜ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಸುಖ ಲೈಂಗಿಕ ಜೀವನಕ್ಕೆ ಮೂರು ಸೂತ್ರಗಳು

ಬೆಂಗಳೂರು: ಕೆಲವು ಚಟಗಳು ನಮ್ಮ ಲೈಂಗಿಕ ಜೀವನಕ್ಕೇ ಕುತ್ತು ತರಬಹುದು. ಸಂಗಾತಿಯನ್ನು ತೃಪ್ತಿ ...

news

ಲೈಂಗಿಕ ಸಮಸ್ಯೆ ನಿವಾರಿಸಿ, ಆಸಕ್ತಿ ಹೆಚ್ಚಿಸುತ್ತೆ ಈ ಆಹಾರ

ಇಂದಿನ ಅಧುನಿಕ ಜೀವನದಲ್ಲಿ ಯಂತ್ರದಂತೆ ದುಡಿಯುವ ದಂಪತಿಗಳು ತಮ್ಮ ವೈಯಕ್ತಿಕ ಸುಖದತ್ತ ಹೆಚ್ಚು ಗಮನಗಳನ್ನು ...

news

ಮಹಿಳೆಯರು ಬದನೆಕಾಯಿ ತಿನ್ನಲೇಬೇಕು ಯಾಕೆ ಗೊತ್ತಾ?

ಬೆಂಗಳೂರು: ಬದನೆ ಕಾಯಿ ಕೊಂಚ ಕಹಿ ರುಚಿ ಕೊಡುತ್ತದೆ. ಆದರೆ ಅದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಕೊಡುವ ...

news

ಅವಲಕ್ಕಿ ತಿನ್ನುವುದು ಎಷ್ಟು ಆರೋಗ್ಯಕರ ಗೊತ್ತಾ?

ಬೆಂಗಳೂರು: ನಮ್ಮ ಬೆಳಗಿನ ಉಪಾಹಾರದಲ್ಲಿ ಅವಲಕ್ಕಿ ಒಂದು ಅವಿಭಾಜ್ಯ ಅಂಗವೇ ಆಗಿ ಬಿಟ್ಟಿದೆ. ಸುಲಭವಾಗಿ ...

Widgets Magazine