ಸೆಕ್ಸ್ ನಂತರ ಮಹಿಳೆಯರು ಬೇಸರಕ್ಕೊಳಗಾಗುವುದು ಯಾಕೆ?!

ಬೆಂಗಳೂರು, ಶನಿವಾರ, 24 ಫೆಬ್ರವರಿ 2018 (08:51 IST)

Widgets Magazine

ಬೆಂಗಳೂರು: ಮಿಲನ ಕ್ರಿಯೆ ಎನ್ನುವುದು ನಮ್ಮ ದೇಹದಲ್ಲಿ ಹಲವು ಬದಲಾವಣೆ ತರುತ್ತದೆ. ಅದರಲ್ಲೂ ವಿಶೇಷವಾಗಿ ಸೆಕ್ಸ್ ನಂತರ ಪುರುಷರು ಮತ್ತು ಮಹಿಳೆಯರ ಮನೋಭಾವವೇ ಬೇರೆಯದಾಗಿರುತ್ತದೆ.
 

ಪುರುಷರು ಸೆಕ್ಸ್ ನಂತರ ತಕ್ಷಣ ನಿದ್ದೆಗೆ ಜಾರಿದರೆ ಮಹಿಳೆಯರು ಒಂಥರಾ ಬೇಸರದ ಭಾವದಲ್ಲಿ ಮುಳುಗುತ್ತಾರಂತೆ. ಅದಕ್ಕೆ ಕಾರಣವನ್ನು ತಜ್ಞರು ವಿವರಿಸುತ್ತಾರೆ.
 
ಸೆಕ್ಸ್ ನಂತರ ಮಹಿಳೆಯರು ಕೆಲವರು ತನ್ನ ದೇಹ ಪರರ ಪಾಲಾಯಿತು ಎಂಬ ಕಲ್ಪನೆಯಲ್ಲಿ ಮುಳುಗುತ್ತಾರೆ. ಹಾಗೇ ಒಂಥರಾ ನಾಚಿಕೆ, ಸೆಕ್ಸ್ ಸಂದರ್ಭ ತಾನು ಬಿಚ್ಚಿಕೊಂಡ ಪರಿಯನ್ನು ಆಲೋಚಿಸುತ್ತಾ ಸಂಕೋಚಕ್ಕೊಳಗಾಗುತ್ತಾರೆ. ಇದೇ ಕಾರಣಕ್ಕೆ ಒಂದು ರೀತಿಯ ಬೇಸರದ ಭಾವದಲ್ಲಿ ಮುಳುಗುತ್ತಾರೆ ಎಂದು ತಜ್ಞರು ವಿವರಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಮುಖದ ಮೇಲೆ ಮೊಡವೆಗಳು ಏಕೆ ಏಳುತ್ತವೆ ಗೊತ್ತಾ...?

ಬೆಂಗಳೂರು : ಮೊಡವೆ ಏಕೆ ಬರುತ್ತದೆ ಎಂಬ ಪ್ರಶ್ನೆಗೆ ಹೊಸ ಅಧ್ಯಯನವೊಂದು ಉತ್ತರ ಕಂಡುಕೊಂಡಿದೆ. ಮೊಡವೆ ಹಾಗೂ ...

news

ಕ್ಯಾನ್ಸರ್ ತಡೆಯುವಲ್ಲಿ ಕಿಮೋಥೆರಪಿಯಷ್ಟೇ ಪರಿಣಾಮಕಾರಿ ಔಷಧ ಯಾವುದು ಗೊತ್ತಾ...?

ಬೆಂಗಳೂರು : ಪ್ರಾಚೀನ ಕಾಲದ ಸಾಂಬಾರ ಪದಾರ್ಥಗಳನ್ನು ಆಹಾರದಲ್ಲಿ ಬಳಕೆ ಮಾಡುವುದರಿಂದ ಅನೇಕ ರೀತಿಯಾದ ...

news

ಗರ್ಭಪಾತದ ಬಳಿಕ ಎಷ್ಟು ತಿಂಗಳಲ್ಲಿ ಮತ್ತೆ ಗರ್ಭಧಾರಣೆ ಮಾಡಬಹುದು ಗೊತ್ತಾ…?

ಬೆಂಗಳೂರು : ಗರ್ಭಪಾತದ ಬಳಿಕ ಕೆಲವೇ ಸಮಯದಲ್ಲಿ ಮತ್ತೆ ಗರ್ಭಧಾರಣೆ ಮಾಡಲು ಕೆಲವೊಂದು ಯೋಜನೆಗಳಿವೆ. ಆದರೆ ...

news

ಸುಲಭವಾಗಿ ರೆಡಿಯಾಗುವ ಆಲೂ ಬ್ರೆಡ್ ರೋಲ್ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು : ಏನಾದ್ರೂ ಬಿಸಿ ಬಿಸಿಯಾದ ಸ್ನ್ಯಾಕ್ಸ್ ತಿನ್ನಬೇಕೆಂದು ಅನಿಸುವವರು ಹೊರಗೆ ಹೋಗಿ ತಿನ್ನುವ ಬದಲು ...

Widgets Magazine