ಮೊದಲ ರಾತ್ರಿ ಸೆಕ್ಸ್ ಗೆ ಮಹಿಳೆಯರು ಹಿಂಜರಿಯುವುದು ಯಾಕೆ ಗೊತ್ತಾ?

ಬೆಂಗಳೂರು, ಭಾನುವಾರ, 17 ಜೂನ್ 2018 (07:37 IST)


ಬೆಂಗಳೂರು: ಮೊದಲ ರಾತ್ರಿಯೇ ಗಂಡನ ಎದುರು ಮೈದೆರೆದು ನಿಲ್ಲಲು ಹೆಚ್ಚಾಗಿ ಭಾರತೀಯ ಮಹಿಳೆಯರು ಇಷ್ಟಪಡುವುದಿಲ್ಲ. ಅದಕ್ಕೆ ಹಲವು ವಿಚಾರಗಳು ಕಾರಣಗಳಾಗುತ್ತವೆ.
 
ಸುಸ್ತು
ಭಾರತೀಯ ಮದುವೆಗಳೇ ಹಾಗೆ. ತುಂಬಾ ಶಾಸ್ತ್ರಗಳು, ಸಮಯ, ನೆಂಟರು ಎಲ್ಲರ ನಡುವೆ ಹೈರಾಣಾಗಿರುತ್ತಾರೆ. ಹೀಗಾಗಿ ಮೊದಲ ರಾತ್ರಿಯ ಶಾಸ್ತ್ರದ ದಿನ ಸೆಕ್ಸ್ ಬೇಕೆನಿಸದು.
 
ಪರಿಚಿತನಾಗಬೇಕು
ಭಾರತೀಯ ಮಹಿಳೆಯರು ಮದುವೆಗೆ ಮೊದಲು ಗಂಡನಾಗುವವನ ಜತೆ ಎಷ್ಟೇ ಸುತ್ತಾಡಿದರೂ ಸೆಕ್ಸ್ ವಿಚಾರದಲ್ಲಿ ಮಡಿವಂತಿಕೆ ಇಟ್ಟುಕೊಂಡಿರುತ್ತಾರೆ. ಹೀಗಾಗಿ ಮೊದಲು ಆತನ ಜತೆ ಅಡ್ಜಸ್ಟ್ ಆಗಲು ಇಷ್ಟಪಡುತ್ತಾರೆ.
 
ಹೋಂ ಸಿಕ್ ನೆಸ್
ಆಗಷ್ಟೇ ಪತಿಯ ಮನೆ ಸೇರಿದ ಆತಂಕ, ಹೆತ್ತವರಿಂದ ದೂರ ಬಂದ ಸಂಕಟ ಎಲ್ಲಾ ಇರುವಾಗ ಲೈಂಗಿಕ ಬಯಕೆಗಳು ಬರಲು ಹೇಗೆ ಸಾಧ್ಯ?
 
ಗರ್ಭನಿರೋಧಕ
ಮದುವೆಗೆ ಮೊದಲು ಗರ್ಭನಿರೋಧಕ ವಿಚಾರಗಳ ಬಗ್ಗೆ ಮಾತನಾಡಿರದೇ ಇದ್ದರೆ, ಮೊದಲ ರಾತ್ರಿಯೇ ಸುರಕ್ಷತೆಯಿಲ್ಲದೇ ಸೆಕ್ಸ್ ಮಾಡಲು ಆತಂಕವಿದ್ದೇ ಇರುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  
ಸೆಕ್ಸ್ ಲೈಫ್ ಮಹಿಳೆ ಆರೋಗ್ಯ Sexlife Women Health

ಆರೋಗ್ಯ

news

ಸೆಕ್ಸ್ ಮೂಡ್ ನಲ್ಲಿ ಈ ವಿಚಾರಗಳನ್ನು ಸಂಗಾತಿ ಬಳಿ ಹೇಳಿಕೊಳ್ಳಲೇಬೇಕು!

ಬೆಂಗಳೂರು: ಸೆಕ್ಸ್ ಮಾಡುವಾಗ ಕೆಲವೊಂದು ಮಾತುಗಳು, ಕ್ರಿಯೆಗಳು ಸಂಗಾತಿಯನ್ನು ಉತ್ತೇಜನಗೊಳಿಸಬಹುದು. ಅವು ...

news

ಇದನ್ನು ಓದಿ ಆಲೂಗಡ್ಡೆ ಬಗೆಗಿನ ಈ ತಪ್ಪು ಕಲ್ಪನೆಯನ್ನು ಮನಸ್ಸಿನಿಂದ ತೆಗೆದುಹಾಕಿ

ಬೆಂಗಳೂರು : ಆಲೂಗಡ್ಡೆ ತಿಂದರೆ ದಪ್ಪವಾಗುತ್ತಾರೆ, ಗ್ಯಾಸ್ಟ್ರಿಕ್ ಆಗುತ್ತದೆ ಎಂಬ ಕಾರಣಕ್ಕಾಗಿ ...

news

ಕೈಗಳ ಅಂದ ಹೆಚ್ಚಿಸಲು ಉಗುರುಗಳಿಗೆ ಹಚ್ಚುವ ನೈಲ್ ಪಾಲಿಶ್ ನ್ನು ಈ ರೀತಿಯಲ್ಲಿ ಆರಿಸಿ

ಬೆಂಗಳೂರು : ಕೈಕಾಲುಗಳ ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚಿದರೆ ಅವುಗಳ ಅಂದ ಮತ್ತಷ್ಟು ಹೆಚ್ಚಾಗುತ್ತದೆ ...

news

ಪ್ರೂಟ್ ಸಲಾಡ್ ಮಾಡುವಾಗ ಇದರ ಕುರಿತು ಎಚ್ಚರ ವಹಿಸಿ!

ಬೆಂಗಳೂರು : ಪ್ರೂಟ್ ಸಲಾಡ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಪ್ರೂಟ್ ...

Widgets Magazine