ಋತುಮತಿಯಾದಾಗ ಕೋಲ್ಡ್ ಆಹಾರ ಸೇವಿಸಬಾರದೇ?

ಬೆಂಗಳೂರು, ಶನಿವಾರ, 3 ಫೆಬ್ರವರಿ 2018 (08:47 IST)

ಬೆಂಗಳೂರು: ಋತುಮತಿಯಾದ ದಿನಗಳಲ್ಲಿ ಹೆಣ್ಣಿನ ಸಮಸ್ಯೆಗಳಲ್ಲಿ ಹೊಟ್ಟೆ ನೋವೂ ಒಂದು. ಆದರೆ ಈ ಹೊಟ್ಟೆ ನೋವು ಬರುವುದಕ್ಕೆ ಕಾರಣವೇನು ಗೊತ್ತಾ?
 

ಮುಟ್ಟಿನ ದಿನಗಳಲ್ಲಿ ಗರ್ಭಾಶಯ ಹಿಗ್ಗಿ ಬೇಡದ ರಕ್ತ ಹೊರ ಹರಿಯುತ್ತದೆ. ಈ ಸಂದರ್ಭದಲ್ಲಿ ಕೆಲವು ಸ್ನಾಯುಗಳ ಹಿಗ್ಗುವಿಕೆ ಮತ್ತು ಕುಗ್ಗುವಿಕೆಯಿಂದ ಹೊಟ್ಟೆ ನೋವು ಬರುತ್ತದೆ.
 
ಹೀಗಾಗಿ ಈ ಸಂದರ್ಭದಲ್ಲಿ ತಂಪು ವಸ್ತುಗಳನ್ನು ಈ ಸಂದರ್ಭದಲ್ಲಿ ಸೇವಿಸಬಾರದು ಎನ್ನಲಾಗುತ್ತದೆ. ಐಸ್ ಕ್ರೀಂ, ತಂಪು ಪಾನೀಯಗಳನ್ನು ಈ ಸಂದರ್ಭದಲ್ಲಿ ಸೇವಿಸುವುದರಿಂದ ಕೆಲವು ರಾಸಾಯನಿಕಗಳು ಬಿಡುಗಡೆಯಾಗಿ ನೋವು ಹೆಚ್ಚಾಗಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ತಲೆ ಸ್ನಾನವಾದ ಮೇಲೆ ಕೂದಲನ್ನು ಈ ರೀತಿಯಾಗಿ ಆರೈಕೆ ಮಾಡಿ

ಬೆಂಗಳೂರು : ಸ್ನಾನವಾದ ಮೇಲೆ ಕೂದಲನ್ನು ಸರಿಯಾಗಿ ಆರೈಕೆ ಮಾಡುವುದರಿಂದ ಕೂದಲಿಗೆ ಸಂಬಂಧಪಟ್ಟ ...

news

ಅತಿಯಾಗಿ ನೀರು ಕುಡಿಯುವುದರಿಂದ ಏನಾಗುತ್ತೆ ಗೊತ್ತಾ...?

ಬೆಂಗಳೂರು : ಆರೋಗ್ಯವಾಗಿರಲು ಸಾಕಷ್ಟು ನೀರು ಕುಡಿಯಬೇಕು ಎಂದು ಹೇಳುತ್ತಾರೆ. ಆದರೆ ಅತಿಯಾಗಿ ನೀರು ...

news

ಮಕ್ಕಳು ಚಿಕ್ಕ ಪ್ರಾಯದಲ್ಲಿಯೇ ಋತುಮತಿಯಾಗುವುದನ್ನು ತಡೆಯಲು ಈ ಕ್ರಮಗಳನ್ನು ಅನುಸರಿಸಿ

ಬೆಂಗಳೂರು : ಹೆಣ್ಣು ಮಕ್ಕಳು ಋತುವತಿಯಾಗುವುದು ಸಹಜ ಪ್ರಕ್ರಿಯೆ. ಸಾಮಾನ್ಯವಾಗಿ 13 ವರ್ಷದ ನಂತರ ಹೆಣ್ಣು ...

news

ಅವರೆ ಕಾಳಿನ ಕುರ್ಮಾ...!!

ಅವರೆಕಾಳಿನ ಉಪ್ಪಿಟ್ಟು, ಸಾಂಬಾರು, ಪಲ್ಯ ಮಾಡುತ್ತಿರುತ್ತೀರಿ. ಹಾಗೆಯೇ ಒಮ್ಮೆ ಅವರೆ ಕಾಳಿನ ಕುರ್ಮಾ ಸಹ ...

Widgets Magazine
Widgets Magazine