ಕಲ್ಲಂಗಡಿ ಹಣ್ಣನ್ನು ರಾತ್ರಿ ತಿನ್ನುತ್ತೀರಾ? ಈ ಸುದ್ದಿ ತಪ್ಪದೇ ಓದಿ!

Bnagalore, ಬುಧವಾರ, 12 ಏಪ್ರಿಲ್ 2017 (08:15 IST)

Widgets Magazine

ಬೆಂಗಳೂರು: ಈ ಬೇಸಿಗೆಯಲ್ಲಿ ಇಷ್ಟಪಟ್ಟು ತಿನ್ನುವ ಹಣ್ಣು ಕಲ್ಲಂಗಡಿ ಹಣ್ಣು. ಆದರೆ ಹಗಲು ಎಷ್ಟು ಬೇಕಾದರೂ, ತಿನ್ನಿ. ರಾತ್ರಿ ತಿನ್ನುವ ಮೊದಲು ಈ ಸುದ್ದಿ ಓದಿ.


 
 
ಕಲ್ಲಂಗಡಿ ಹಣ್ಣು ರಾತ್ರಿ ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆಯಾಗಬಹುದು. ಬೇದಿ ಅಥವಾ ಮಲ ವಿಸರ್ಜಿಸುವಾಗ ಕಿರಿ ಕಿರಿಯಾಗುವುದು ಇತ್ಯಾದಿ ಸಮಸ್ಯೆಯಾಗಬಹುದು. ರಾತ್ರಿ ವೇಳೆ ಜೀರ್ಣಕ್ರಿಯೆ ನಿಧಾನವಾಗುವುದರಿಂದ ಕಲ್ಲಂಗಡಿ ಹಣ್ಣು ಸೇವನೆ ಉತ್ತಮವಲ್ಲ.
 
 
ಕಲ್ಲಂಗಡಿ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ ಅಂಶವಿರುವುದರಿಂದ ದೇಹ ತೂಕ ಹೆಚ್ಚುವ ಸಾಧ್ಯತೆ ಹೆಚ್ಚು. ಅಲ್ಲದೆ ಈ ಹಣ್ಣಿನಲ್ಲಿ ನೀರಿನಂಶ ಹೆಚ್ಚಿರುವುದರಿಂದ ರಾತ್ರಿ ವೇಳೆ ಆಗಾಗ ಟಾಯ್ಲೆಟ್ ಗೆ ಹೋಗಲು ಅವಸರವಾಗಬಹುದು. ಇದರಿಂದ ನಿದ್ರೆಗೆ ಭಂಗವಾಗಬಹುದು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬೆಳಗಿನ ಹೊತ್ತು ಬಿಸಿ ನೀರು ಯಾಕೆ ಕುಡಿಯಬೇಕು?

ಬೆಂಗಳೂರು: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹದ ಬಿಸಿ ನೀರಿನ ಸೇವನೆ ಆರೋಗ್ಯದ ದೃಷ್ಟಿಯಿಂದ ಉತ್ತಮ ...

news

ಆಪಲ್ ಸಿಪ್ಪೆ ತೆಗೆದು ತಿನ್ನಬೇಕೇ? ಯಾಕೆ?

ಬೆಂಗಳೂರು: ದಿನಕ್ಕೊಂದು ಆಪಲ್ ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು ಎಂಬ ಮಾತಿದೆ. ಆದರೆ ಆಪಲ್ ಹೇಗೆ ...

news

ಗರ್ಭಿಣಿಯರು ಇದನ್ನು ಮಾಡಲೇಬಾರದು!

ಬೆಂಗಳೂರು: ಗರ್ಭಿಣಿ ಮಹಿಳೆ ಹಾಗಿರಬೇಕು, ಹೀಗಿರಬೇಕು ಎಂದು ತಲೆಗೊಂದು ಸಲಹೆ ಕೊಡುವವರೇ ಜಾಸ್ತಿ. ...

news

ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣನ್ನು ತಿನ್ನಬಾರದೇಕೆ?!

ಬೆಂಗಳೂರು: ಬೆಳಗಿನ ಉಪಾಹಾರ ಎನ್ನುವುದು ಮನುಷ್ಯನಿಗೆ ತುಂಬಾ ಮುಖ್ಯ. ಬೆಳಗ್ಗೆ ಏನು ತಿನ್ನುವುದರ ಮೇಲೆ ...

Widgets Magazine Widgets Magazine