ಗರ್ಭನಿರೋಧಕ ಮಾತ್ರೆಯಿಂದ ಮಹಿಳೆ ದಪ್ಪಗಾಗ್ತಾಳಾ?

ಬೆಂಗಳೂರು, ಭಾನುವಾರ, 9 ಸೆಪ್ಟಂಬರ್ 2018 (10:09 IST)

ಬೆಂಗಳೂರು: ಗರ್ಭನಿರೋಧಕ ಮಾತ್ರೆ ಸೇವಿಸಿದರೆ ಹಾರ್ಮೋನ್ ವ್ಯತ್ಯಾಸದಿಂದಾಗಿ ತೂಕ ಹೆಚ್ಚಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಹಲವರಲ್ಲಿದೆ. ಇದು ನಿಜವೇ?
 
ಮಹಿಳೆಯರು ಗರ್ಭನಿರೋಧಕ ಮಾತ್ರೆ ಸೇವಿಸುವುದರಿಂದ ತೂಕ ಹೆಚ್ಚಿಸಿಕೊಳ್ಳುತ್ತಾರೆಯೇ? ತಜ್ಞರ ಪ್ರಕಾರ ತೂಕ ಹೆಚ್ಚುವಿಕೆಗೂ ಗರ್ಭನಿರೋಧಕ ಮಾತ್ರೆ ಸೇವನೆಗೂ ಇದುವರೆಗೆ ನಡೆಸಿದ ಅಧ್ಯಯನದಲ್ಲಿ ಸಂಬಂಧವಿದೆ ಎಂದು ಪತ್ತೆ ಮಾಡಲಾಗಿಲ್ಲ.
 
ಹಾಗಿದ್ದರೂ ಕೆಲವರಿಗೆ ಹಾರ್ಮೋನಲ್ ವ್ಯತ್ಯಯದಿಂದಾಗಿ ಈ ರೀತಿ ಆಗುವುದು ಇದೆ. ಆದರೆ ಗರ್ಭನಿರೋಧಕ ಮಾತ್ರೆಗೂ ತೂಕ ಹೆಚ್ಚುವಿಕೆಗೂ ನೇರ ಸಂಬಂಧವಿಲ್ಲ ಎನ್ನುತ್ತಾರೆ ತಜ್ಞರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಗರ್ಭಿಣಿಯರು ಸೆಕ್ಸ್ ಮಾಡುವುದು ಎಷ್ಟು ಸರಿ?

ಬೆಂಗಳೂರು: ಗರ್ಭಿಣಿಯಾಗಿದ್ದಾಗ ಮಹಿಳೆ ಲೈಂಗಿಕ ಸಂಬಂಧ ಮಾಡಬಹುದೇ? ಹೀಗೊಂದು ಅನುಮಾನ ಬಹುತೇಕ ದಂಪತಿಗೆ ...

news

ಹಾಲಿನೊಂದಿಗೆ ಬಾಳೆಹಣ್ಣು ಸೇವಿಸುತ್ತಿದ್ದೀರಾ? ಹಾಗಿದ್ದರೆ ಇದನ್ನು ಓದಿ!

ಬೆಂಗಳೂರು: ರಾತ್ರಿ ಮಲಗುವ ಮುನ್ನ ಹಾಲಿನ ಜತೆಗೆ ಬಾಳೆ ಹ‍ಣ್ಣು ಸೇವಿಸುವ ಅಭ್ಯಾಸ ಕೆಲವರಲ್ಲಿದೆ. ಇದು ...

news

ನಿಮ್ಮ ಮಕ್ಕಳಿಗೆ ಚಹಾ ಕುಡಿಯುವ ಅಭ್ಯಾಸವಿದ್ದರೆ ಈಗಲೇ ನಿಲ್ಲಿಸಿಬಿಡಿ. ಯಾಕೆ ಗೊತ್ತಾ?

ಬೆಂಗಳೂರು : ಕೆಲವರು ತಮ್ಮ ಮಕ್ಕಳಿಗೆ ಚಹಾ ಕುಡಿಯುವ ಅಭ್ಯಾಸ ಮಾಡಿರುತ್ತಾರೆ. ಅಂತವರು ಈ ಅಭ್ಯಾಸವನ್ನು ...

news

ಬೆಡ್ ರೂಂನ ಈ ಬಣ್ಣಗಳು ನಿಮ್ಮ ಸೆಕ್ಸ್ ಲೈಫ್ ಮೇಲೆ ಪ್ರಭಾವ ಬೀರಲಿದೆಯಂತೆ!

ಬೆಂಗಳೂರು : ಬೆಡ್ ರೂಂನ ಬಣ್ಣಕ್ಕೂ ನಿಮ್ಮ ಲೈಂಗಿಕ ಜೀವನದ ಸುಖ-ದುಃಖಕ್ಕೂ ಸಂಬಂಧವಿದೆಯಂತೆ. ಇದನ್ನು ...

Widgets Magazine
Widgets Magazine