ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ಮಹಿಳೆಯರ ದೇಹದಲ್ಲಿ ಬದಲಾವಣೆಯಾಗುವುದೇ?

ಬೆಂಗಳೂರು, ಶುಕ್ರವಾರ, 25 ಮೇ 2018 (08:44 IST)

ಬೆಂಗಳೂರು: ಸೆಕ್ಸ್ ಎನ್ನುವುದು ಸುಮಧುರ ದಾಂಪತ್ಯದ ರಹದಾರಿ ಮಾತ್ರವಲ್ಲ, ಇದರಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸುಧಾರಿಸುತ್ತದೆ ಎಂದು ಹಲವು ಅಧ್ಯಯನಗಳು ಹೇಳಿವೆ.
 
ಅದೇ ರೀತಿ ಸೆಕ್ಸ್ ನಿಯಮಿತವಾಗಿ ಮಾಡುವುದು ತಪ್ಪೇನಲ್ಲ. ಹೀಗೆ ಮಾಡುವುದರಿಂದ ಮಹಿಳೆಯರಲ್ಲಿ ದೇಹದಲ್ಲಿ ಯಾವುದಾದರೂ ಬದಲಾವಣೆಯಾಗುವುದೇ?
 
ತಜ್ಞರ ಪ್ರಕಾರ ದೇಹದ ಬಾಹ್ಯ ಭಾಗದಲ್ಲಿ ಯಾವುದೇ ಬದಲಾವಣೆಯಾಗದು. ಆದರೆ ಸೆಕ್ಸ್ ನಿಯಮಿತವಾಗಿ ಮಾಡುವುದರಿಂದ ಸೆಕ್ಸ್ ಹಾರ್ಮೋನ್ ಒತ್ತಡ ದೂರ ಮಾಡಿ ದೇಹಕ್ಕೆ ಸಂತೋಷ ನೀಡುವುದು.  ಕೆಲವೊಮ್ಮೆ ಸೆಕ್ಸ್ ಹಾರ್ಮೋನ್ ನಿಂದಾಗಿ ಕೆಲವು ಕಾಲ ದೇಹ ತೂಕ ಹೆಚ್ಚಿಸಿಕೊಳ್ಳುವ ಸಾಧ್ಯತೆಯೂ ಇದೆ. ಆದರೆ ಇದು ತೀರಾ ಅಪರೂಪ ಎನ್ನುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹಾಲಿನೊಂದಿಗೆ ಬೆಳ್ಳುಳ್ಳಿ ಸೇರಿಸಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದಾ? ಇಲ್ಲಿದೆ ನೋಡಿ ಇದಕ್ಕೆ ಉತ್ತರ

ಬೆಂಗಳೂರು : ಹಾಲನ್ನೂ ಅಷ್ಟೇ ನಾವು ದಿನನಿತ್ಯ ಬಳಸುತ್ತಿರುತ್ತೇವೆ. ಹಾಲು ಸಂಪೂರ್ಣ ಪೌಷ್ಟಿಕ ಆಹಾರ ಎಂದು ...

news

ನಮ್ಮ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುವಂತಹ ಆಹಾರ ಪದಾರ್ಥಗಳು ಇಲ್ಲಿವೆ ನೋಡಿ

ಬೆಂಗಳೂರು : ನಾವು ಕಾಯಿಲೆಗಳನ್ನು ದೂರ ಮಾಡಲು ಹಲವಾರು ಔಷಧಿಗಳನ್ನ ತೆಗೆದುಕೊಳ್ಳುತ್ತೇವೆ, ಆದರೆ ನಾವು ...

news

ತಣ್ಣೀರು ಸ್ನಾನ ಅಂದಾಕ್ಷಣ ಓಡಿಹೋಗುವವರು ಇದನೊಮ್ಮೆ ಓದಿ

ಬೆಂಗಳೂರು : ತಣ್ಣೀರು ಸ್ನಾನ ಅಂದಾಕ್ಷಣ ಅನೇಕರು ಮಾರು ದೂರು ಓಡುತ್ತಾರೆ. ಆಯ್ಯೋ ಆಗಲ್ಲಪ್ಪಾ ತುಂಬಾ ಚಳಿ ...

news

ಕಾಡುವ ಮೊಡವೆ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು: ಹದಿಹರೆಯದ ಪ್ರಾಯದಲ್ಲಿ ಕಾಡುವ ಅತಿ ದೊಡ್ಡ ಸೌಂದರ್ಯ ಸಮಸ್ಯೆಯೆಂದರೆ ಮೊಡವೆ. ಹಾರ್ಮೋನ್‌ಗಳ ...

Widgets Magazine