ಸ್ತ್ರೀಯರು ಋತು ಚಕ್ರ ನಡೆಯುವಾಗ ದೇವಸ್ಥಾನಕ್ಕೆ ಹೋಗಬಹುದೆ? ಇಲ್ಲಿದೆ ಉತ್ತರ

ಬೆಂಗಳೂರು, ಗುರುವಾರ, 15 ಫೆಬ್ರವರಿ 2018 (06:16 IST)

ಬೆಂಗಳೂರು : ಯಾವ ಸ್ತ್ರೀ ಸಹ ತನ್ನ ಮಾಸಿಕ ನಡೆಯುವಾಗ ದೇವಸ್ಥಾನದ ಆವರಣ ಕ್ಕೆ ಹೋಗುವಂತೆ ಇಲ್ಲ. ಇದು ಕಡ್ಡಾಯ. ಇನ್ನು ಆ ಸಮಯದಲ್ಲಿ ಮನೆಯಲ್ಲಿ ಮನಸಿನಲ್ಲಿ ಸ್ಮರಣೆ ಮಾಡಿಕೊಳ್ಳಬಹುದು ಅಷ್ಟೇ.


ಸ್ತ್ರೀಯನ್ನು ನಮ್ಮ ಧರ್ಮ ಶಾಸ್ತ್ರ ಎಂದೂ ಎಲ್ಲಿಯೂ ಕೀಳಾಗಿ ನೋಡಿಲ್ಲ, ತಿಳಿಸಿಲ್ಲ. ಆದರೆ ಆ ಋತು ಚಕ್ರದ ದಿನಗಳಲ್ಲಿ ಕೆಲ ನಕಾರಾತ್ಮಕ ಶಕ್ತಿಗಳ ಅಧೀನದಲ್ಲಿ ಸ್ತ್ರೀ ಇರುವುದರಿಂದ ಆ ಸಮಯದಲ್ಲಿ ದೇಗುಲ ಹೋಗುವುದು ಸ್ವತಃ ಆ ಸ್ತ್ರೀಗೆ ಶುಭವಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮದುವೆ ಡೇಟ್‌ ಫಿಕ್ಸ್‌ ಆದ ಮೇಲೆ ಹುಡುಗಿಯರು ತಿಳಿದುಕೊಳ್ಳಲೇ ಬೇಕಾದ ಮುಖ್ಯ ವಿಷಯಗಳಿವು

ಬೆಂಗಳೂರು : ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಟರ್ನಿಂಗ್ ಪಾಯಿಂಟ್‌. ಆದರೆ ಒಂದು ಬಾರಿ ವೆಡ್ಡಿಂಗ್‌ ...

news

ರುಚಿಯಾದ ಹಯಗ್ರೀವ ಮಾಡಿ ಸವಿಯಿರಿ

ಬೆಂಗಳೂರು: ಸಾಕಷ್ಟು ಜನರಿಗೆ ಪ್ರೀಯವಾದ ತಿನಿಸು ಎಂದರೆ ಹಯಗ್ರೀವ. ರುಚಿಯಾದ ಹಯಗ್ರೀವವನ್ನು ಮಾಡುವುದು ಬಹಳ ...

news

ಸೆಕ್ಸ್ ನಿಂದ ಈ ಗಾಯಗಳ ಸಮಸ್ಯೆಯೂ ಇದೆ!

ಬೆಂಗಳೂರು: ಸೆಕ್ಸ್ ಎನ್ನುವುದು ಅನುರಾಗದ ಮತ್ತೊಂದು ಮುಖವೇನೋ ಹೌದು. ಕೆಲವೊಮ್ಮೆ ಎಡವಟ್ಟುಗಳಾದರೆ ...

news

ದೇಹಕ್ಕೆ ಹಚ್ಚಿದ ಪರ್ಫ್ಯೂಮ್ ದಿನವಿಡೀ ಪರಿಮಳ ಬೀರಲು ಇಲ್ಲಿದೆ ಸಿಂಪಲ್ ಟಿಪ್ಸ್

ಬೆಂಗಳೂರು : ಬೆಳಗ್ಗೆ ಹಾಕಿದ ಪರ್ಫ್ಯೂಮ್ ಸಂಜೆವರೆಗೂ ಇರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಅದಕ್ಕಾಗಿಯೇ ...

Widgets Magazine
Widgets Magazine