ಆ ದಿನ ಗಂಡ ಹತ್ತಿರ ಬಂದರೆ ಸಿಟ್ಟು ತಡೆಯಲು ಆಗಲ್ಲ! ಏನು ಮಾಡಲಿ?

ಬೆಂಗಳೂರು, ಬುಧವಾರ, 12 ಜೂನ್ 2019 (07:26 IST)

ಬೆಂಗಳೂರು: ಋತುಮತಿಯಾಗುವ ಕೆಲವೇ ದಿನಗಳ ಮೊದಲು ಮಹಿಳೆಯರಲ್ಲಿ ಹಾರ್ಮೋನ್ ಸಮಸ್ಯೆಯಿಂದ ಹಲವು ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗುತ್ತವೆ.


 
ಆ ದಿನಗಳಲ್ಲಿ ಯಾರೇ ಆಗಲಿ ಮಾತನಾಡಿದರೂ ವಿಪರೀತ ಕಿರಿ ಕಿರಿ ಎನಿಸುವುದು, ಬೇಗನೇ ಸಿಟ್ಟಿಗೇಳುತ್ತಾರೆ. ಇದು ಸಹಜ ಪ್ರಕ್ರಿಯೆಯೇ. ಆದರೆ ಎಲ್ಲಕ್ಕಿಂತ ಹೆಚ್ಚು ಕಷ್ಟವೆನಿಸುವುದು ಆ ದಿನಗಳಲ್ಲಿ ರತಿಕ್ರೀಡೆ ನಡೆಸಲು ಕಿರಿ ಕಿರಿಯಾಗುವುದು.
 
ಆ ದಿನಗಳಲ್ಲಿ ಪತಿ ಹತ್ತಿರ ಬಂದರೇ ಹಲ್ಲು ಕಡಿಯುವಷ್ಟು ಸಿಟ್ಟು ಬರುತ್ತದೆ. ಇದರಿಂದ ಎಷ್ಟೋ ಸಂಸಾರಗಳಲ್ಲಿ ಜಗಳ ತಪ್ಪುವುದಿಲ್ಲ. ಹೀಗಿದ್ದಾಗ ಪತಿಯ ಬಳಿ ಮುಕ್ತವಾಗಿ ಈ ಸಮಸ್ಯೆಯನ್ನು ಹೇಳಿ ಆ ದಿನಗಳಲ್ಲಿ ರತಿಕ್ರೀಡೆ ಅವಾಯ್ಡ್ ಮಾಡುವುದೇ ಒಳ್ಳೆಯದು!ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಟೀ ಜೊತೆಗೆ ಬಿಸ್ಕೆಟ್ ಸೇವನೆ ಆರೋಗ್ಯಕ್ಕೆ ಉತ್ತಮವೇ?

ಬೆಂಗಳೂರು : ಹೆಚ್ಚಿನವರಿಗೆ ಸಂಜೆಯ ವೇಳೆ ಟೀ ಕುಡಿಯುವಾಗ ಬಿಸ್ಕೆಟ್ ತಿನ್ನುವ ಅಭ್ಯಾಸವಿರುತ್ತದೆ. ಆದರೆ ...

news

ಫಸ್ಟ್ ನೈಟ್ ನಲ್ಲಿ ಮಾಡುವ ಲೈಂಗಿಕ ಕ್ರಿಯೆಯಿಂದ ಗರ್ಭ ಧರಿಸುವ ಚಾನ್ಸಸ್ ಇದೆಯಾ?

ಬೆಂಗಳೂರು : ಸಂಗಾತಿಗಳ ನಡುವೆ ಲೈಂಗಿಕ ಕ್ರಿಯೆ ನಡೆದರೆ ಮಾತ್ರ ಅವರಿಬ್ಬರ ಸಂಬಂಧ ಮತ್ತಷ್ಟು ...

news

ನೀವು ಬಳಸುವ ಶಾಂಪುಗೆ ಇದನ್ನು ಸೇರಿಸಿದರೆ ಕಂಡೀಷನರ್ ಹಚ್ಚುವ ಅಗತ್ಯವೇ ಇಲ್ಲ

ಬೆಂಗಳೂರು : ಕೂದಲು ನಯವಾಗಿ, ಆಕರ್ಷಕವಾಗಿರಲಿ ಎಂದು ಸ್ನಾನದ ನಂತರ ಕಂಡಿಷ್ನರ್ ನ್ನು ಹಚ್ಚುತ್ತಾರೆ. ...

news

ಪುರುಷರ ಬಲಿಷ್ಠವಾದ ತೋಳುಗಳನ್ನು ಕಂಡಾಗ ನನ್ನಲ್ಲಿ ಹೀಗೆಲ್ಲಾ ಆಗುತ್ತೆ!

ಬೆಂಗಳೂರು : ನಾನು 25 ವರ್ಷದ ಪುರುಷ. ಒಮ್ಮೆ ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಸುಂದರವಾದ ...