ನಿದ್ದೆ ಬಾರದಿದ್ದರೆ ಈ ಆಹಾರ ಸೇವಿಸಿ

Bangalore, ಮಂಗಳವಾರ, 2 ಮೇ 2017 (10:42 IST)

Widgets Magazine

ಬೆಂಗಳೂರು: ರಾತ್ರಿ ನಿದ್ದೆಯಿಲ್ಲದೇ ಹೊರಳಾಡುತ್ತೀರಾ? ಹಗಲು ನಿದ್ದೆಯ ಕೊರತೆಯಿಂದ ಕಿರಿ ಕಿರಿ ಅನುಭವಿಸುತ್ತಿದ್ದೀರಾ? ಹಾಗಾದರೆ ಈ ಸೇವಿಸಿ ನೋಡಿ.


 
ಬಾಳೆಹಣ್ಣು
ಬಾಳೆಹಣ್ಣನ್ನು ಸಮಾನ್ಯವಾಗಿ ನಾವೆಲ್ಲರೂ ಸೇವಿಸುತ್ತೇವೆ. ಬಾಳೆಹಣ್ಣಿನಲ್ಲಿ ಪೊಟೇಷಿಯಂ ಅಂಶ ಹೆಚ್ಚಿದೆ. ಪೊಟೇಷಿಯಂ ಅಂಶ ನಮ್ಮ ಕೈ ಕಾಲು ಸೆಳೆತ ಮುಂತಾದ ಸಮಸ್ಯೆಗಳನ್ನು ಶಾಂತಗೊಳಿಸುತ್ತದೆ. ಇದರಿಂದ ಸುಖ ನಿದ್ದೆ ನಮ್ಮದಾಗುತ್ತದೆ.
 
ಜೇನುತುಪ್ಪ
ಜೇನುತುಪ್ಪದಲ್ಲಿರುವ ನೈಸರ್ಗಿಕ ಸಕ್ಕರೆ ನಮ್ಮ ದೇಹಕ್ಕೆ ಇನ್ಸುಲಿನ್ ನೀಡುತ್ತದೆ. ಇದು ಸ್ವಲ್ಪ ಮಟ್ಟಿಗೆ ನಮ್ಮ ಮೆದುಳಿಗೆ ಮತ್ತೇರಿಸುವಂತೆ ಮಾಡುತ್ತದೆ. ಇದರಿಂದ ಸಹಜವಾಗಿ ಚಿಂತೆ ಮರೆತು ನಿದ್ದೆ ಮಾಡಬಹುದು.
 
ಕೊಬ್ಬರಿ ಎಣ್ಣೆ
ರಾತ್ರಿ ಮಲಗುವ ಮೊದಲು ತಲೆ ಕೂದಲುಗಳಿಗೆ ಹದವಾಗಿ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ನಂತರ ಮಲಗಿ. ಸುಕ ನಿದ್ದೆ ನಮ್ಮದಾಗುವುದು. ನೆನಪಿಡಿ. ಕೊಬ್ಬರಿ ಎಣ್ಣೆ ಹೆಚ್ಚು ಬಳಸಿದರೆ ಅದುವೇ ನಿದ್ದೆ  ಹಾಳಾಗುವುದಕ್ಕೂ ಕಾರಣವಾಗಬಹುದು!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ತರಕಾರಿ ರಸ ಸೇವಿಸುವುದರಲ್ಲಿದೆ ಭಾರೀ ಗುಟ್ಟು

ಬೆಂಗಳೂರು: ನಮ್ಮ ದೇಹಕ್ಕೆ ಪೋಷಕಾಂಶಗಳ ಅಗತ್ಯ ಸಾಕಷ್ಟಿದೆ. ಇದು ಸಿಗುವುದು ನಾವು ತಿನ್ನುವ ಹಣ್ಣು ಮತ್ತು ...

news

ನಿಮ್ಮ ಉಗುರು ಹಳದಿಗಟ್ಟಿದೆಯೇ? ಅದಕ್ಕೆ ಕಾರಣವೇನೆಂದು ತಿಳಿಯಿರಿ!

ಬೆಂಗಳೂರು: ಚೆಂದದ ಉಗುರು ನಮ್ಮ ಅಂದಕ್ಕೆ ಮೆರಗು ನೀಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಇದು ನಮ್ಮ ...

news

ಮನೆಯಂಗಳದ ಮದ್ದು ಬಳಸಿ ತ್ವಚೆ ಕಾಪಾಡಿ

ಬೆಂಗಳೂರು: ಬೇಸಿಗೆಯಲ್ಲಿ ತ್ವಚೆಯನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು. ಸನ್ ಸ್ಕ್ರೀನ್ ಲೋಷನ್ ಗಳು ...

news

ವಸಡಿನಲ್ಲಿ ರಕ್ತ ಬರುತ್ತಿದೆಯೇ? ಈ ಆಹಾರ ಸೇವಿಸಿ!

ಬೆಂಗಳೂರು: ಹಲ್ಲಿನ ಆರೋಗ್ಯ ಬಹಳ ಮುಖ್ಯ. ವಸಡಿನ ಸಮಸ್ಯೆ ಹಲವರಿಗೆ ಕಿರಿ ಕಿರಿ ಉಂಟು ಮಾಡುತ್ತಿರುತ್ತದೆ. ...

Widgets Magazine