ಬೆಂಗಳೂರು : ನಾವು ಯಾವುದಾದರೂ ಒಂದು ವಸ್ತುವನ್ನು ಅತೀ ಹೆಚ್ಚು ತಿನ್ನಲು ಬಯಸುತ್ತೇವೆ ಎಂದರೆ ಅದಕ್ಕೆ ಕಾರಣ ನಮ್ಮ ನಾಲಿಗೆ ಅಲ್ಲ, ನಮ್ಮ ಶರೀರ. ನಮ್ಮ ಶರೀರದಲ್ಲಿ ಉಪ್ಪು, ಹುಳಿ, ಖಾರ ಇತ್ಯಾದಿ ಯಾವುದಾದರೊಂದು ಅಂಶ ಕಡಿಮೆ ಇದ್ದಾಗ, ಅದನ್ನು ತಮ್ಮ ದೇಹ ಈ ರೀತಿ ತಿಳಿಸುತ್ತಂತೆ. ಸಂಶೋಧಕರು, ನಮ್ಮ ದೇಹದಲ್ಲಿ ಯಾವ ಅಂಶ ಕಡಿಮೆ ಇದ್ದಾಗ, ಯಾವ ತಿಂಡಿ ತಿನ್ನಬೇಕೆನ್ನಿಸುತ್ತದೆ ಎಂಬುದನ್ನು ತಿಳಿಸಿದ್ದಾರೆ.