Widgets Magazine

'ರಾಕ್ ಸ್ಟಾರ್' ಮೈಕಲ್ ಮರಣ ಹೃದಯಾಘಾತದಿಂದ?

ಲಂಡನ್| ಇಳಯರಾಜ| Last Modified ಶುಕ್ರವಾರ, 26 ಜೂನ್ 2009 (16:46 IST)
ರಾಕ್ ಸ್ಟಾರ್ ಮೈಕಲ್ ಜಾಕ್ಸನ್ ಗುರುವಾರದಂದು ವಿಧಿವಶರಾಗಿದ್ದು, ತೀವ್ರವಾದ ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಆದರೂ ಸಾವಿನ ನಿಖರವಾದ ಕಾರಣ ತಿಳಿಯಲು ಮೈಕಲ್ ಅವರ ಶವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಕಾರಣ ಇದುವರೆಗೆ ತಿಳಿದು ಬಂದಿಲ್ಲ.
ಇದರಲ್ಲಿ ಇನ್ನಷ್ಟು ಓದಿ :