ಮೊದಲ ಚಿತ್ರದಲ್ಲೇ ಸೆಕ್ಸ್ ಸೀನ್ ಮೂಲಕ ಬಿಸಿ ಏರಿಸಿದ ನಟಿ

ಲಾಸ್ ಏಂಜಲೀಸ್, ಮಂಗಳವಾರ, 20 ಜೂನ್ 2017 (14:05 IST)

ಹಾಲಿವುಡ್`ನ ಉದಯೋನ್ಮುಖ ನಟಿ ಜೆಸ್ಸಿಕಾ ಗೊಮೇಜ್ ತನ್ನ ಮೊದಲ ಚಿತ್ರ `ಒನ್ಸ್ ಅಪಾನ್ ಎ ಟೈಮ್ ಇನ್ ವೆನಿಸ್’ ಎಂಬ ಸಾಹಸ ಪ್ರಧಾನ ಚಿತ್ರದಲ್ಲಿ ಮಾದಕ ಸೆಕ್ಸ್ ಸೀನ್`ಗಳ ಮೂಲಕ ಹಾಲಿವುಡ್ ಮಂದಿ ಹುಬ್ಬೇರಿಸುವಂತೆ ಮಾಡಿದ್ಧಾರೆ.
 


ಚಿತ್ರದಲ್ಲಿ ನೋಲಾ ಎಂಬ ಪಾತ್ರ ನಿರ್ವಹಿಸುತ್ತಿರುವ ನಟಿ, ಸ್ಟೀವ್ ಫೋರ್ಡ್ ಎಂಬ ಹೆಸರಿನ ಪ್ರೈವೇಟ್ ಡಿಟೆಕ್ಟಿವ್ ಪಾತ್ರದಲ್ಲಿ ನಟಿಸಿರುವ 62 ವರ್ಷದ ಬ್ರೂಸ್ ವಿಲ್ಲೀಸ್ ಜೊತೆ ರೋಮಾಂಚನಕಾರಿ ರತಿಕ್ರೀಡೆಯ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಣ್ಣು ಕುಕ್ಕುವ ತನ್ನ ದೇಹ ಸೌಂದರ್ಯವನ್ನ ಗೊಮೇಜ್ ಕ್ಯಾಮೆರಾ ಮುಂದೆ ತೆರೆದಿಟ್ಟಿದ್ದಾರೆ.
 

ಬೆಡ್ ರೂಂ, ಸೋಫಾಗಳ ಮೇಲೆ ಗೊಮೇಜ್-ಬ್ರೂಸ್ ವಿಲ್ಲಿಸ್ ಕಾಮಕ್ರೀಡೆಗಳ ದೃಶ್ಯಗಳು ವೈರಲ್ ಆಗಿವೆ. ಈ ಕುರಿತು, ಮಾಧ್ಯಮಗಳ ಜೊತೆ ಮಾತನಾಡಿರುವ ಗೊಮೇಜ್ ಅವರು ನನ್ನ ತಂದೆ ವಯಸ್ಸಿನವರಾದರೂ ಅವರ ಜೊತೆ ಸೆಕ್ಸ್ ಮಾಡುವುದು ನನಗೆ ಇಷ್ಟವಿತ್ತು ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಯುವತಿಗೆ ನಂಬಿಸಿ ಮೋಸ ಮಾಡಿದನಾ ಕಿಚ್ಚ ಸುದೀಪ್ ಅಭಿಮಾನಿ ಸಂಘದ ಅಧ್ಯಕ್ಷ?!

ಬೆಂಗಳೂರು: ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಗೆ ಅದೆಷ್ಟೋ ಅಭಿಮಾನಿಗಳಿದ್ದಾರೆ. ಆದರೆ ಈತ ...

news

ತಮ್ಮ ನಿವಾಸದಲ್ಲೇ ನೇಣು ಬಿಗಿದ ರೀತಿಯಲ್ಲಿ ನಟಿ ಅಂಜಲಿ ಮೃತದೇಹ ಪತ್ತೆ..

ಭೋಜ್ ಪುರಿ ನಟಿ ಅಂಜಲಿ ಶ್ರೀವಾತ್ಸವ್ ಮೃತ ದೇಹ ನೇಣು ಬಿಗಿದುಕೊಂಡ ರೀತಿಯಲ್ಲಿ ಮುಂಬೈನ ಅವರ ಮನೆಯಲ್ಲಿ ...

news

ಟಪ್ಪಾಂಗುಚ್ಚಿ ಹಾಡೊಂದಕ್ಕೆ ಗಾಯಕರಾದ ಪ್ರೇಮಕವಿ ಕೆ ಕಲ್ಯಾಣ್

ಕೆ ಕಲ್ಯಾಣ್ ಈಗ ಮೊದಲ ಬಾರಿಗೆ ’ಜೊತೆಯಾಗಿರು’ ಚಿತ್ರದ ಮೂಲಕ ಗಾಯಕರಾಗಿದ್ದಾರೆ.

news

ಪ್ರೀತಿಸಿ ಮೋಸ.. ಹುಚ್ಚ ವೆಂಕಟ್ ಆರೋಪದ ಬಗ್ಗೆ ನಟಿ ಉತ್ತರ

ಸೂಪರ್ ಜೋಡಿ ರಿಯಾಲಿಟಿ ಶೋನಲ್ಲಿ ಜೊತೆಗಿದ್ದ ರಚನಾ ನನ್ನನ್ನ ಪ್ರೀತಿಸಿ ಈಗ ಮದುವೆಯಾಗುವುದಿಲ್ಲ ...

Widgets Magazine
Widgets Magazine