ಈ ಫೋಟೋಗಾಗಿ ಭಾರತೀಯರಿಂದ ಜಾಡಿಸಿಕೊಂಡ ಹಾಲಿವುಡ್ ಗಾಯಕಿ!

NewDelhi, ಗುರುವಾರ, 20 ಏಪ್ರಿಲ್ 2017 (07:08 IST)

ನವದೆಹಲಿ: ಕೆಲವು ಸಂಸ್ಥೆಗಳು, ವಿದೇಶಿಯರು, ಹಿಂದೂ ದೇವರನ್ನು ಅವಹೇಳನ ಮಾಡಿ ಆಗಾಗ ಟೀಕೆಗೆ ಗುರಿಯಾಗುವುದಿದೆ. ಹಾಲಿವುಡ್ ಗಾಯಕಿ ಕ್ಯಾಟಿ ಪೆರ್ರಿ ಅಂತಹದ್ದೇ ವಿವಾದಕ್ಕೆ ಸಿಲುಕಿದ್ದಾರೆ.


 
ಹಿಂದೂ ಧರ್ಮೀಯರ ಕಾಳಿ ಮಾತೆಯ ಭೀಕರ ಭಂಗಿಯ ಚಿತ್ರವನ್ನು ಪ್ರಕಟಿಸಿ ಸದ್ಯ ನನ್ನ ಮೂಡ್ ಹೀಗಿದೆ ಎಂದು ಕ್ಯಾಟಿ ಇನ್ ಸ್ಟಾಗ್ರಾಂನಲ್ಲಿ ಹೇಳಿದ್ದರು. ಇದೀಗ ವಿವಾದಕ್ಕೀಡಾಗಿದೆ. ಆಕೆ ಈ ಮೂಲಕ ಕಾಳಿ ಮಾತೆಗೆ ಅಪಮಾನ ಮಾಡಿದ್ದಾಳೆ ಎಂದು ಕೆಲವು ಭಾರತೀಯರು ಕಾಮೆಂಟ್ ಮಾಡಿದ್ದಾರೆ.
 
ಇನ್ನು ಕೆಲವರು, ಕ್ಯಾಟಿ ಪರ ಮಾತನಾಡಿದ್ದು, ಇದರಲ್ಲಿ ತಪ್ಪೇನಿದೆ? ಆಕೆ ತನ್ನ ಭಾವನೆ ಹೀಗಿದೆ ಎಂದಿದ್ದಾಳೆ ಹೊರತು ಹಿಂದೂ ದೇವತೆಗೆ ಅಪಮಾನ ಮಾಡಿಲ್ಲ ಎಂದು ವಾದಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

ತಲೆ ಬೋಳಿಸಿಕೊಂಡರೂ ಸೋನು ನಿಗಂಗೆ 10 ಲಕ್ಷ ಹಣ ಸಿಗಲಿಲ್ಲ!

ಮುಂಬೈ: ಮುಸ್ಲಿಂ ಧರ್ಮಗುರುವಿನೊಬ್ಬರ ಹೇಳಿಕೆಗೆ ಪ್ರತಿಕ್ರಿಯೆ ರೂಪದಲ್ಲಿ ಖ್ಯಾತ ಗಾಯಕ ಸೋನು ನಿಗಂ ತಮ್ಮ ...

news

ನಟಿ ರಮ್ಯಾ ವಿರುದ್ಧದ ದೇಶದ್ರೋಹ ಕೇಸ್ ವಜಾಗೊಳಿಸಿದ ಮಡಿಕೇರಿ ಕೋರ್ಟ್

ನಟಿ ರಮ್ಯಾ ವಿರುದ್ಧದ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನ ಮಡಿಕೇರಿಯ ಜೆಎಂಎಫ್`ಸಿ ಕೋರ್ಟ್ ವಜಾ ಮಾಡಿದೆ.

news

ಏ.28ರಂದು ಬೆಂಗಳೂರು ನಗರ ಬಂದ್‌ : ವಾಟಾಳ್

ಬೆಂಗಳೂರು: ನಾವು ನಡೆಸುತ್ತಿರುವ ಪ್ರತಿಭಟನೆ ಬಾಹುಬಲಿ ಚಿತ್ರದ ವಿರುದ್ಧವಲ್ಲ ಎಂದು ಕನ್ನಡ ಚಳುವಳಿ ...

news

ಇಂದು ಮಧ್ಯಾಹ್ನ ತಲೆಬೋಳಿಸಿಕೊಳ್ಳುತ್ತಾರಂತೆ ಸೋನು ನಿಗಂ!

ಮುಂಬೈ: ಜನಪ್ರಿಯ ಗಾಯಕ ಸೋನು ನಿಗಂ ಇಂದು ಮಧ್ಯಾಹ್ನ ಸರಿಯಾಗಿ ಎರಡು ಗಂಟೆಗೆ ತಲೆ ...

Widgets Magazine
Widgets Magazine