ದೀಪಿಕಾ ಪಡುಕೋಣೆ ಬಗ್ಗೆ ಸಹನಟ ಹೇಳಿದ್ದೇನು?

NewDelhi, ಗುರುವಾರ, 27 ಅಕ್ಟೋಬರ್ 2016 (11:08 IST)

Widgets Magazine

ನವದೆಹಲಿ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವುದು ಸುದ್ದಿಯಾಗಿತ್ತು. “ಎಕ್ಸ್ ಎಕ್ಸ್ ಎಕ್ಸ್: ರಿಟರ್ನ್ ಆಫ್ ಕ್ಸೆಂಡರ್ ಕೇಜ್” ಎಂಬ ಈ ಚಿತ್ರದ ನಾಯಕ ವಿನ್ ಡಿಸೆಲ್ ದೀಪಿಕಾ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
 
“ಆಕೆಯ ಜತೆ ಕೆಲಸ ಮಾಡಿದ ಪ್ರತಿ ನಿಮಿಷವನ್ನೂ ನಾನು ಎಂಜಾಯ್ ಮಾಡಿದ್ದೇನೆ. ನನಗೆ ಆಕೆಯನ್ನು ಇಷ್ಟವಾಯ್ತು. ನಮ್ಮಿಬ್ಬರ ಕೆಮಿಸ್ಟ್ರಿ ಸಹಜವಾಗಿತ್ತು. ಆಕೆಯ ಜತೆ ಕಳೆದ ಕ್ಷಣಗಳೆಲ್ಲವೂ ಸುಮಧುರ” ಎಂದು ಟಿವಿಯೊಂದಕ್ಕೆ ಸಂದರ್ಶನ ನೀಡುವಾಗ ಹೇಳಿಕೊಂಡಿದ್ದಾರೆ.
 
ಇನ್ನೂ ಮುಂದುವರಿದು ಆಕೆಯ ಬಗ್ಗೆ ನನಗಿರುವ ಪ್ರೀತಿಯನ್ನು ಮಾತಿನಲ್ಲಿ ಹೇಳಲಾರೆ. ನಮ್ಮ ನಡುವೆ ನೀರಿನಲ್ಲಿ ಬರುವ ದೃಶ್ಯವೊಂದಿದೆ ಅದು ನನ್ನ ಫೇವರಿಟ್ ಎಂದು ಹೇಳಿಕೊಂಡಿದ್ದಾರೆ.  ಮೊದಲ ಹಾಲಿವುಡ್ ಸಿನಿಮಾಗೆ ಈ ಪರಿಯ ಮೆಚ್ಚುಗೆ ಸಿಕ್ಕಿದ್ದು ಸಾಕಲ್ವಾ ದೀಪಿಕಾಗೆ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಾಳೆ ಚಂದವನದಲ್ಲಿ ಎರಡು ಸಿನಿಮಾ ರಿಲೀಸ್

ದೀಪಾವಳಿಗೆ ವೀಕೆಂಡ್ ರಜೆ. ಸ್ವಲ್ಪ ಮಜಾ ಮಾಡಬೇಕೆಂದಿದ್ದವರಿಗೆ ಈ ವಾರ ಸ್ಯಾಂಡಲ್ ವುಡ್ ಎರಡು ಭರ್ಜರಿ ...

news

ಪ್ರಕಾಶ್ ರಾಜ್ ಲಂಡನ್ ನಲ್ಲಿ ಏನು ಮಾಡ್ತಿದ್ದಾರೆ?

ನಟ ಪ್ರಕಾಶ್ ರಾಜ್ ದೂರದ ಲಂಡನ್ ಗೆ ಹಾರಿದ್ದಾರೆ. ಅಲ್ಲೇನು ಮಾಡ್ತಿದ್ದಾರೆ ಅವರು? ಇತ್ತೀಚೆಗೆ ಬಿಡುಗಡೆಯಾದ ...

news

ವಿದ್ಯಾ ಬಾಲನ್ ಅಭಿನಯದ ಕಹಾನಿ 2 ಟ್ರೇಲರ್

ವಿದ್ಯಾ ಬಾಲನ್ ಮತ್ತು ಅರ್ಜುನ್ ರಾಂ ಪಾಲ್ ಅಭಿನಯದ ಕಹಾನಿ-2 ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಕೇವಲ 24 ...

news

ಬಿಗ್ ಬಾಸ್: ಮತ್ತೆ ಪ್ರಥಮ್ ಕಿರಿಕ್

ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಮತ್ತೆ ಕಿರಿಕ್ ...

Widgets Magazine Widgets Magazine