ಎದೆಯ ಸೌಂದರ್ಯ ಧಾರಾಳವಾಗಿ ತೋರಿಸಿದ್ದಕ್ಕೆ ಈಕೆಗೆ ಸಿಕ್ತು ಶಿಕ್ಷೆ!

ನ್ಯೂಯಾರ್ಕ್, ಬುಧವಾರ, 23 ಆಗಸ್ಟ್ 2017 (10:21 IST)

Widgets Magazine

ನ್ಯೂಯಾರ್ಕ್: ವಿದೇಶೀ ಮಾಡೆಲ್ ಗಳೆಂದರೆ ಹಾಗೇ ಅಲ್ಲವೇ. ಮೈಮಾಟ ಪ್ರದರ್ಶಿಸುವುದರಲ್ಲಿ ಅವರು ಜಿಪುಣತನ ಮಾಡಲ್ಲ. ಹಾಗೇ ಮಾಡಲು ಹೋಗಿ ಅಮೆರಿಕಾದ ಮಾಡೆಲ್ ಒಬ್ಬಳು ನಿಷೇಧ ಶಿಕ್ಷೆಗೊಳಗಾಗಿದ್ದಾಳೆ.


 
ಅಮೆರಿಕಾದ ಖ್ಯಾತ  ಮಾಡೆಲ್ ಎಲ್ಲೆ ಜಾನ್ಸನ್ ಇನ್ ಸ್ಟಾಗ್ರಾಂನಿಂದ ನಿಷೇಧಕ್ಕೊಳಗಾಗಿದ್ದಾಳೆ. ಈಕೆ ಧಾರಾಳವಾಗಿ ತನ್ನ ಎದೆಯ ದರ್ಶನ ಮಾಡಿಸುತ್ತಿದ್ದನ್ನು ನೋಡಿ ಬೇಸತ್ತ ಸಾಮಾಜಿಕ ಜಾಲತಾಣ ನಿರ್ವಾಹಕರು ಆಕೆಯ ಖಾತೆಯನ್ನು ಬ್ಯಾನ್ ಮಾಡಿದ್ದಾರೆ.
 
ಈ ವಿಷಯವನ್ನು ಸ್ವತಃ ಎಲ್ಲೆ ಜಾನ್ಸನ್ ತನ್ನ ಟ್ವಿಟರ್ ಪೇಜ್ ನಲ್ಲಿ ಹೇಳಿಕೊಂಡಿದ್ದು, ಇದು ಮೂರನೇ ಬಾರಿ ತಾನು ಇನ್ ಸ್ಟಾಗ್ರಾಂನಿಂದ ನಿಷೇಧಕ್ಕೊಳಗಾಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
 
ಇದನ್ನೂ ಓದಿ.. ಗಡಿಯಲ್ಲಿ ಗಡ ಗಡ ನಡುಗಿಸಬೇಕಾ? ಭಾರತಕ್ಕೆ ಚೀನಾ ಪ್ರಶ್ನೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಜಗ್ಗೇಶ್ ಟ್ವಿಟರ್ ನ ರಹಸ್ಯಗಳು!

ಬೆಂಗಳೂರು: ನವರಸನಾಯಕ ಜಗ್ಗೇಶ್ ಏನೇ ದುಃಖವಿರಲಿ, ಖುಷಿಯ ವಿಚಾರವಿರಲಿ, ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ...

news

ನರೇಂದ್ರಮೋದಿಯನ್ನ ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಕ್ಕೀಡಾದ ರಮ್ಯಾ

ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯಾಶೀಲರಾಗಿರುವ ನಟಿ, ಮಾಜಿ ಸಂಸದೆ ರಮ್ಯಾ ಆಗಾಗ್ಗೆ ಪ್ರಧಾನ ಮಂತ್ರಿ ನರೇಂದ್ರ ...

news

ಕ್ರೇಜಿಸ್ಟಾರ್ ರವಿಚಂದ್ರನ್ ಈ ನಟನ ನಿಜವಾದ ಗುರು, ದೈವವಂತೆ..!

ರವಿಚಂದ್ರನ್ ಅವರಿಂದಲೇ ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಶಾಂತಿ ಕ್ರಾಂತಿ ಚಿತ್ರಕ್ಕಾಗಿ ...

news

ಹೊಸ ಮನೆಗೆ ಶಿಫ್ಟ್ ಆಗಲಿದ್ದಾರೆ ಮಿಸ್ಟರ್ ಆಂಡ್ ಮಿಸೆಸ್ ರಾಮಚಾರಿ

ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ವಾಂಟೆಡ್ ಕಪಲ್ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ...

Widgets Magazine