`ದಿ ಸನ್ ಶೈನ್ ಗರ್ಲ್ಸ್’ ಮೀಟ್ಸ್ ಇನ್ ಅಮೆರಿಕಾ…

ಮುಂಬೈ, ಬುಧವಾರ, 27 ಸೆಪ್ಟಂಬರ್ 2017 (22:14 IST)

ಮುಂಬೈ: ಬಿಟೌನ್ ಬೆಡಗಿ ಪ್ರಿಯಾಂಕ ಚೋಪ್ರಾ ಸೌತ್ ಸಿನಿ ರಂಗದ ಖ್ಯಾತ ನಟಿ ನಯನತಾರ ಅಮೆರಿಕಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ತಮ್ಮನ್ನ ತಾವು ದಿ ಸನ್ ಶೈನ್ ಗರ್ಲ್ಸ್ ಅಂತ ಕರೆದುಕೊಂಡಿದ್ದಾರೆ.


ಪ್ರಿಯಾಂಕಾ ತಮ್ಮ ಅಪ್ ಕಮಿಂಗ್ ಹಾಲಿವುಡ್ ಸಿನಿಮಾ `ಎ ಕಿಡ್ ಲೈಕ್ ಜೇಕ್’  ಸಿನಿಮಾದಲ್ಲಿ ಬ್ಯುಸಿಯಾಗಿದ್ದು, 2 ತಿಂಗಳಿನಿಂದ ನ್ಯೂಯಾರ್ಕ್ ನಲ್ಲೇ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ ಮಕ್ಕಳ ಜತೆ ಇಂಟರಾಕ್ಟ್ ಮಾಡಿದ್ದಾರಂತೆ. ಇದೇ ಸಂದರ್ಭದಲ್ಲಿ ಪ್ರಿಯಾಂಕ, ನಯನತಾರಾರನ್ನ ರೆಸ್ಟೋರೆಂಟ್ ನಲ್ಲಿ ಮೀಟ್ ಆಗಿದ್ದಾರೆ. ಎಂದಿನಂತೆ ಕೂಲ್ ಆಗಿರುವ ನಟಿಮಣಿಯರು ಫೋಟೊಗೆ ಪೋಸ್ ಕೊಟ್ಟಿದ್ದಾರೆ.

ಇನ್ನು ನಯನತಾರಾ ಬಗ್ಗೆ ಹೇಳಬೇಕೆಂದರೆ, ಆಕೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕ್ರಿಷ್ 4…. ಹೀರೊ, ವಿಲನ್ ಎರಡೂ ಪಾತ್ರದಲ್ಲಿ ಮಿಂಚಲಿದ್ದಾರಾ ಹೃತಿಕ್…?

ಮುಂಬೈ: ಹೃತಿಕ್ ರೋಷನ್ ಮತ್ತೆ ಸೂಪರ್ ಹೀರೊ ಆಗೋದಕ್ಕೆ ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದಾರೆ. ಕ್ರಿಷ್ 4 ...

news

ಸಿಲ್ವರ್ ಸ್ಕ್ರೀನ್ ನಲ್ಲಿ ಮತ್ತೆ ಒಂದಾಗ್ತಾರ ಐಶ್-ಅಭಿ

ಮುಂಬೈ: `ಗುರು’ ಚಿತ್ರದ ಶೂಟಿಂಗ್ ವೇಳೆ ಐಶ್ವರ್ಯ ಮತ್ತು ಅಭಿಷೇಕ್ ಬಚ್ಚನ್ ಪ್ರೀತಿಯಲ್ಲಿ ಬಿದ್ದು, ...

news

ಸಲ್ಮಾನ್ ಖಾನ್ ಮೊದಲ ಸಂಭಾವನೆ ಎಷ್ಟು ಗೊತ್ತಾ?

ಮುಂಬೈ: ದೇಶದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಸ್ಥಾನ ಪಡೆದಿರುವ ಬಾಲಿವುಡ್ ನಟ ಸಲ್ಮಾನ್ ...

news

ಆಸ್ಕರ್ ಗೆ ಎಂಟ್ರಿ ಪಡೆಯಲು ವಿಫಲವಾದ ಬಾಹುಬಲಿ 2!

ನವದೆಹಲಿ: ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನಿಮಾ ಬೇರೆಯದೇ ಹವಾ ಸೃಷ್ಟಿಸಿತ್ತು. ಇದು ಭಾರತದ ...

Widgets Magazine
Widgets Magazine