Widgets Magazine

ಪ್ರಧಾನಿ ನಿವಾಸದಲ್ಲಿ ಅಣು ಬಂಕರ್ ನಿರ್ಮಾಣ

ಜೆರುಸಲೆಂ | ಇಳಯರಾಜ| Last Modified ಶನಿವಾರ, 22 ಡಿಸೆಂಬರ್ 2007 (15:31 IST)
ಪರಮಾಣು ಅಥವಾ ರಸಾಯನ ದಾಳಿ ನಡೆಯಬಹುದೆಂಬ ಶಂಕೆಯ ಹಿನ್ನಲೆಯಲ್ಲಿ, ಮುಂಜಾಗ್ರತಾ ರಕ್ಷಣೆಗಾಗಿ, ಇಸ್ರೇಲ್ ಪ್ರಧಾನಿ ಇಹುದ್ ಒಲ್ಮರ್ಟ್ ಅವರ ಮನೆಯ ಸುತ್ತ ಅಣು ಬಂಕರ್ ನಿರ್ಮಿಸಲು ಇಸ್ರೇಲ್ ನಿರ್ಧರಿಸಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.


ಇದರಲ್ಲಿ ಇನ್ನಷ್ಟು ಓದಿ :