ಮಾಜಿ ಫುಟ್ಬಾಲ್ ಆಟಗಾರರಾದ ಗ್ಯಾರಿ, ಫಿಲ್ ನೆವಿಲ್ಲೆ ತಂದೆಯ ಲೈಂಗಿಕ ದೌರ್ಜನ್ಯ

ವೆಬ್‌ದುನಿಯಾ| Last Modified ಮಂಗಳವಾರ, 17 ಡಿಸೆಂಬರ್ 2013 (16:58 IST)
PR
PR
ಲಂಡನ್: ಇಂಗ್ಲೀಷ್ ಪ್ರೀಮಿಯರ್ ಲೀಗ್ ಮಾಜಿ ಫುಟ್ಬಾಲ್ ಆಟಗಾರರಾದ ಗ್ಯಾರಿ ಮತ್ತು ಫಿಲ್ ನೆವಿಲ್ಲೆ ಅವರ 63 ವರ್ಷ ವಯಸ್ಸಿನ ತಂದೆ ನೆವಿಲ್ಲೆ ನೆವಿಲ್ಲೆ ಮಹಿಳೆಯೊಬ್ಬರ ಮೇಲೆ ಕುಡಿದ ಮತ್ತಿನಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ವರದಿಯಾಗಿದೆ. ಚಳಿ ಮತ್ತು ಮಂಜಿನಿಂದ ಕೂಡಿದ ರಾತ್ರಿಯಲ್ಲಿ ಮಹಿಳೆ 63 ವರ್ಷ ವಯಸ್ಸಿನ ನೆವಿಲ್ಲೆ ಮನೆಗೆ ಡ್ರಾಪ್ ಕೊಡುವಾಗ ಈ ಘಟನೆ ಸಂಭವಿಸಿದೆ.ಗ್ರೇಟರ್ ಮ್ಯಾಂಚೆಸ್ಟರ್ ಬರಿಯಲ್ಲಿ ಈ ಘಟನೆ ನಡೆದಾಗ ನೆವಿಲ್ಲೆ ಮಿತಿಮೀರಿ ಮದ್ಯ ಸೇವನೆ ಮಾಡಿದ್ದರು ಎಂದು ಕೋರ್ಟ್‌ಗೆ ಪ್ರಾಸಿಕ್ಯೂಟರ್ ತಿಳಿಸಿದರು.


ಇದರಲ್ಲಿ ಇನ್ನಷ್ಟು ಓದಿ :