Widgets Magazine

ಮಾಲೀಕನನ್ನು ಕೊಂದವನನ್ನು ಗುರುತಿಸಲು ಸಾಕ್ಷಿಯ ಕಟಕಟೆಗೆ ಬಂತು ನಾಯಿ

ವೆಬ್‌ದುನಿಯಾ| Last Modified ಸೋಮವಾರ, 7 ಏಪ್ರಿಲ್ 2014 (13:17 IST)
PR
PR
ಲಂಡನ್: ನಾಯಿಯ ಮಾಲೀಕನನ್ನು ಕೊಂದಿದ್ದಾನೆಂದು ನಂಬಲಾದ ವ್ಯಕ್ತಿಯನ್ನು ಗುರುತಿಸುವ ಪ್ರಯತ್ನವಾಗಿ 9 ವರ್ಷ ವಯಸ್ಸಿನ ನಾಯಿಯೊಂದನ್ನು ಫ್ರೆಂಚ್ ಕೋರ್ಟ್‌ನ ಸಾಕ್ಷಿಯ ಕಟಕಟೆಗೆ ಕರೆತಂದ ವಿಚಿತ್ರ ಘಟನೆ ನಡೆದಿದೆ.ಟ್ಯಾಂಗೋ ಎಂದು ಹೆಸರಿಸಲಾದ ಲ್ಯಾಬ್ರಡಾರ್ ನಾಯಿಯನ್ನು ಕೇಂದ್ರ ಫ್ರಾನ್ಸ್‌ ನಗರ ಟೂರ್ಸ್ ಕೋರ್ಟ್‌ನ ಕಟಕಟೆಗೆ ಕರೆಸಲಾಯಿತು.ನಾಯಿಯ ಮಾಲೀಕನ ಹತ್ಯೆಯ ಬಳಿಕ ಶಂಕಿತ ಹಂತಕನ ವಿರುದ್ಧ ಆರೋಪಗಳನ್ನು ದೃಢೀಕರಿಸುವ ಪೂರ್ವಭಾವಿ ವಿಚಾರಣೆ ಸಂದರ್ಭದಲ್ಲಿ ನಾಯಿಯನ್ನು ಕಟಕಟೆಯಲ್ಲಿ ನಿಲ್ಲಿಸಲಾಯಿತು.


ಇದರಲ್ಲಿ ಇನ್ನಷ್ಟು ಓದಿ :