Widgets Magazine

ರಾವಲ್ಪಿಂಡಿಯಲ್ಲಿ ಬಾಂಬ್ ಸ್ಫೋಟಕ್ಕೆ 23 ಜನರ ದಾರುಣ ಸಾವು

ವೆಬ್‌ದುನಿಯಾ| Last Modified ಬುಧವಾರ, 9 ಏಪ್ರಿಲ್ 2014 (16:00 IST)
PR
PR
ಇಸ್ಲಾಮಾಬಾದ್: ಪಾಕಿಸ್ತಾನದ ನಗರ ರಾವಲ್ಪಿಂಡಿಯ ತರಕಾರಿ ಮಾರುಕಟ್ಟೆಯಲ್ಲಿ ಬುಧವಾರ ಬಾಂಬ್ ಸ್ಫೋಟಿಸಿ 23 ಜನರು ದಾರುಣವಾಗಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 39 ಜನರಿಗೆ ಗಾಯಗಳಾಗಿವೆ.ಗೋವಾ ಹಣ್ಣಿನ ಪೆಟ್ಟಿಗೆಯಲ್ಲಿ ಈ ಬಾಂಬ್ ಹುದುಗಿಸಿಡಲಾಗಿದ್ದು, ಬೆಳಗಿನ ವಾಹನ ದಟ್ಟಣೆಯ ನಡುವೆ ಇದನ್ನು ಸ್ಫೋಟಿಸಲಾಯಿತು. ಇಸ್ಲಾಮಾಬಾದ್ ರಾಜಧಾನಿಗೆ ರಾವಲ್ಪಿಂಡಿ ಉಪನಗರಗಳು ಸೇರಿಕೊಂಡಿದ್ದು, ರಾವಲ್ಪಿಂಡಿ ಮಿಲಿಟರಿ ಮುಖ್ಯಕಚೇರಿಯ ಸ್ಥಳವಾಗಿದೆ. ಆದರೆ ಸ್ಫೋಟವು ಸೇನಾ ಕಟ್ಟಡಗಳಿಗೆ ದೂರದಲ್ಲಿ ಸಂಭವಿಸಿದ್ದು, ದಾಳಿಯ ಉದ್ದೇಶ ಅಸ್ಪಷ್ಟವಾಗಿದೆ.


ಇದರಲ್ಲಿ ಇನ್ನಷ್ಟು ಓದಿ :