Widgets Magazine

ಶ್ರೀಘ್ರದಲ್ಲಿ ಚೀನಾಗೆ ಜಪಾನ್ ಪ್ರಧಾನಿ ಭೇಟಿ

ಟೋಕಿಯೋ| ಇಳಯರಾಜ| Last Modified ಶುಕ್ರವಾರ, 21 ಡಿಸೆಂಬರ್ 2007 (17:53 IST)
ಉಭಯ ರಾಷ್ಟ್ರಗಳ ನಡುವಿನ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಜಪಾನ್ ಪ್ರಧಾನಮಂತ್ರಿ ಯಾಸುವೊ ಫುಕುಡಾ ಅವರು ಮುಂದಿನ ವಾರ ಚೀನಾಗೆ ಭೇಟಿ ನೀಡಲಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :