‘ಭಾರತೀಯ ಸೇನೆ ಸೋಲಿಸಬೇಕು, ಹಫೀಜ್ ಸಯೀದ್ ನನ್ನು ಇಷ್ಟಪಡುತ್ತೇನೆ’

ನವದೆಹಲಿ, ಬುಧವಾರ, 29 ನವೆಂಬರ್ 2017 (10:17 IST)

ನವದೆಹಲಿ: ಇತ್ತೀಚೆಗಷ್ಟೇ ಪಾಕ್ ಗೃಹಬಂಧನದಿಂದ ಮುಕ್ತಗೊಳಿಸಿದ ಹಫೀಜ್ ಸಯೀದ್ ಬಗ್ಗೆ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ತಮ್ಮ ಕುರುಡು ಪ್ರೇಮ ವ್ಯಕ್ತಪಡಿಸಿದ್ದಾರೆ.
 

ನಾನು ಆತನನ್ನು ಹಲವು ಬಾರಿ ಭೇಟಿಯಾಗಿದ್ದೇನೆ. ಆತನ ಮೇಲೆ ನನಗೆ ಪ್ರೀತಿಯಿದೆ. ಆತ ಕಾಶ್ಮೀರದಲ್ಲಿ ಜಿಹಾದ್ ಚಟುವಟಿಕೆಯಲ್ಲಿ ತೊಡಗಿದ್ದ. ಆದರೆ ಪಾಕಿಸ್ತಾನದಲ್ಲಿ ಆತ ಉಗ್ರನಲ್ಲ. ಕೇವಲ ಭಾರತಕ್ಕೆ ಮಾತ್ರ ಆತ ಉಗ್ರ. ಹಾಗಿದ್ದರೂ ಮುಂಬೈ ಮೇಲಿನ ದಾಳಿಗೆ ಕಾರಣನಾಗಿದ್ದ ಎಂದು ನನಗೆ ಅನಿಸುತ್ತಿಲ್ಲ ಎಂದು ಮುಷರಫ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
 
ಅಷ್ಟೇ ಅಲ್ಲ, ಭಾರತೀಯ ಸೇನೆಯ ವಿರುದ್ಧ ಹೋರಾಡುವ ಪಾಕ್ ಪರ ಹೋರಾಟಗಾರ ಎಂದು ಮುಷರಫ್ ಭಾರತದ ಮೋಸ್ಟ್ ವಾಂಟೆಡ್ ಉಗ್ರನಿಗೆ ಜೈ ಕಾರ ಹಾಕಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೊಟ್ಟೆ ವೆಜ್ಜಾ? ನಾನ್ ವೆಜ್ಜಾ? ಕೊನೆಗೂ ಸಿಕ್ಕಿದೆ ಉತ್ತರ!

ನವದೆಹಲಿ: ಮೊಟ್ಟೆ ಅತ್ಯಂತ ಹೆಚ್ಚು ಪೌಷ್ಠಿಕ ಅಂಶವುಳ್ಳ ಆಹಾರ. ಇದು ನಾನ್ ವೆಜ್ ಆಹಾರವಲ್ಲ ಎಂದು ಕೆಲವರು ...

news

ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದು ಅಸಾಧ್ಯ: ಸಿಎಂ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದು ಅಸಾಧ್ಯ ...

news

ಸಿಎಂ ಬಳಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ರಮ್ಯ ಮನವಿ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ ಎಂದು ಕಾಂಗ್ರೆಸ್ ಪಕ್ಷದ ಮಾಜಿ ...

news

ನೈಟ್‌ಶಿಫ್ಟ್‌‌ಗೆ ತೆರಳುತ್ತಿರುವ ಮಹಿಳೆಯ ಮೇಲೆ ಗ್ಯಾಂಗ್‌ರೇಪ್

ಬರೇಲಿಯಲ್ಲಿ ನರ್ಸ್‌ ಗ್ಯಾಂಗ್‌ರೇಪ್ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ನರ್ಸ್ ಉದ್ಯೋಗದಲ್ಲಿದ್ದ ...

Widgets Magazine
Widgets Magazine