‘ಇನ್ನೇನು ಮೂರ್ಖರು ಸಾಯಲಿದ್ದಾರೆ.. ಅವರೆಲ್ಲಾ ಇಲ್ಲೇ ಇದ್ದಾರೆ..!’

ಲಾಸ್ ಏಂಜಲೀಸ್, ಮಂಗಳವಾರ, 3 ಅಕ್ಟೋಬರ್ 2017 (08:59 IST)

ಲಾಸ್ ಏಂಜಲೀಸ್: ಅಮೆರಿಕಾಕ್ಕೆ ಅಮೆರಿಕಾವೇ ಬೆಚ್ಚಿ ಬೀಳಿಸುವಂತೆ ಮಾಡಿದ ಲಾಸ್ ವೇಗಸ್ ನ ಶೂಟೌಟ್ ದಾಳಿಯಲ್ಲಿ ಮೃತರ ಸಂಖ್ಯೆ 60 ಕ್ಕೇರಿದೆ. ಈ ದಾಳಿಗೂ ಮೊದಲೇ ನಡೆದ ಘಟನೆಯೊಂದನ್ನು ಪ್ರತ್ಯಕ್ಷದರ್ಶಿಯೊಬ್ಬರು ಬಿಚ್ಚಿಟ್ಟಿದ್ದಾರೆ.


 
ರಿಸಾರ್ಟ್ ನಲ್ಲಿ ನಡೆಯುತ್ತಿದ್ದ ಸಂಗೀತೋತ್ಸವದಲ್ಲಿ ನೂರಾರು ಜನ ಇದ್ದರು. ಈ ಸಂದರ್ಭದಲ್ಲಿ ಕಂದು ಬಣ್ಣದ ಕೂದಲಿನ ಸುಮಾರು 50 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಕಾರ್ಯಕ್ರಮಕ್ಕೆ ಬಾಯ್ ಫ್ರೆಂಡ್ ಜತೆ ಬಂದಿದ್ದಳು.
 
ಈಕೆ ‘ಅವರೆಲ್ಲಾ ಇಲ್ಲಿಯೇ ಇದ್ದಾರೆ. ಮೂರ್ಖರು ಇನ್ನು ಕೆಲವೇ ಕ್ಷಣಗಳಲ್ಲಿ ಸಾಯಲಿದ್ದಾರೆ’ ಎಂದು ಆಕೆ ಕಿರುಚಿದ್ದಳು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಆಕೆಗೆ ಈ ದುರಂತದ ಮುನ್ಸೂಚನೆ ಇತ್ತು ಎಂದು ಅವರು ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ. ಆಕೆ ಯಾರು ಎಂಬುದು ನಿಗೂಢವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಹುಮತ ಬಂದ್ರೆ ಮಾತ್ರ ಆಡಳಿತ ನಡೆಸ್ತೀವಿ ಎಂದ ದೇವೇಗೌಡರು

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆ ಬಹುಮತ ಬಂದರೆ ಮಾತ್ರ ಆಡಳಿತ ನಡೆಸುತ್ತೇವೆ. ...

news

ದಿನಕರನ್ ಮತ್ತು 18 ಅನರ್ಹ ಶಾಸಕರ ವಿರುದ್ಧ ದೇಶದ್ರೋಹ ಕೇಸ್ ದಾಖಲು

ಅಣ್ಣಾಡಿಎಂಕೆಯ ಬಂಡಾಯ ನಾಯಕ ಟಿಟಿವಿ ದಿನಕರನ್ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದ್ರೋಹ ಆರೋಪದಡಿ ...

news

ಅಘೋರಿ ಸಾಧುಗಳನ್ನು ಭೇಟಿ ಮಾಡಿದ ಬಿಎಸ್‌ವೈ

ಬೆಂಗಳೂರು: ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಸ್ವಗೃಹದಲ್ಲಿ ಉತ್ತರ ಭಾರತದ ಅಘೋರಿಗಳನ್ನು ಬಿಜೆಪಿ ...

news

ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ: ಕೆ.ಎನ್.ರಾಜಣ್ಣ

ತುಮಕೂರು: ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ...

Widgets Magazine
Widgets Magazine