‘ನಿಮ್ಮ ಬಾಡಿ ಕರೆಕ್ಟ್ ಶೇಪ್ ನಲ್ಲಿದೆ’

ವಾಷಿಂಗ್ಟನ್, ಶುಕ್ರವಾರ, 14 ಜುಲೈ 2017 (09:22 IST)

Widgets Magazine

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಾಗುತ್ತಾರೆ. ಆದರೆ ಈ ಬಾರಿ ಅದು ಕೊಂಚ ಸಭ್ಯತೆ ಮೀರಿದೆ.


 
ತಮ್ಮನ್ನು ಭೇಟಿಯಾದ ಫ್ರೆಂಚ್ ಅಧ್ಯಕ್ಷ  ಮತ್ತು ಅವರ ಪತ್ನಿಯೊಂದಿಗೆ ಕ್ಷೇಮ ಸಮಾಚಾರ ಮಾತಾಡಿಕೊಂಡ ನಂತರ ಟ್ರಂಪ್ ಫ್ರೆಂಚ್ ಅಧ್ಯಕ್ಷರ ಪತ್ನಿ ಬ್ರಿಗೇಟ್ ಮ್ಯಾಕ್ರೋನ್ ಕಡೆಗೆ ತಿರುಗಿ ‘ನಿಮ್ಮ ದೇಹ ಗುಡ್ ಶೇಪ್ ನಲ್ಲಿದೆ’ ಎಂದಿರುವುದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ.
 
ಇದನ್ನು ಫ್ರೆಂಚ್ ಸರ್ಕಾರದ  ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟವಾಗಿದೆ. ನೀವು ತುಂಬಾ ಸುಂದರವಾಗಿದ್ದೀರಾ ಎನ್ನಬೇಕಿದ್ದ ಟ್ರಂಪ್ ನೇರವಾಗಿ ‘ದೇಹ’ ಭಾಷೆ ಬಳಸಿದ್ದು ಎಲ್ಲರೂ ಹುಬ್ಬೇರುವಂತೆ ಮಾಡಿದೆ.
 
ಇದನ್ನೂ ಓದಿ.. ಭಾರತ ಸುತ್ತುವರಿಯುತ್ತಿರುವ ಚೀನಾ ಪಡೆಗಳು
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಭಾರತ ಸುತ್ತುವರಿಯುತ್ತಿರುವ ಚೀನಾ ಪಡೆಗಳು

ನವದೆಹಲಿ: ಸಿಕ್ಕಿಂ ಗಡಿಯಲ್ಲಿ ಸೇನಾ ಪಡೆಗಳನ್ನು ಬಿಟ್ಟು ಗಡಿ ತಗಾದೆ ತೆಗೆಯುತ್ತಿರುವ ಚೀನಾ ಮತ್ತೊಂದೆಡೆ ...

news

ಪ್ರಧಾನಿ ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿ ಪಾಕ್ ಪ್ರಧಾನಿ

ಪಾಕಿಸ್ತಾನ ಪ್ರಧಾನಿ ನವಾಜ್ ಷರೀಪ್ ಅವರಿಗೆ ಬ್ರಷ್ಟಾಚಾರ ಹಗರಣದ ಕುಣಿಕೆ ಬಿಗಿಗೊಂಡಿದ್ದು, ಅಧಿಕಾರಕ್ಕೆ ...

news

ಬಿಜೆಪಿಯವರಿಗೆ ಕರಾವಳಿಯಲ್ಲಿ ಶಾಂತಿ ನೆಲೆಸುವುದು ಬೇಡವಾಗಿದೆ: ಟಿ.ಬಿ.ಜಯಚಂದ್ರ

ಬೆಂಗಳೂರು: ಬಿಜೆಪಿಯವರಿಗೆ ಕರಾವಳಿಯಲ್ಲಿ ಶಾಂತಿ ನೆಲೆಸುವುದು ಬೇಡವಾಗಿದೆ ಎಂದು ಕಾನೂನು ಖಾತೆ ಸಚಿವ ...

news

ಚಿತ್ರನಟಿ ಭಾವನಾಗೆ ಕೆಪಿಸಿಸಿ ಕಾರ್ಯದರ್ಶಿ ಸ್ಥಾನ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಎಐಸಿಸಿ ಕೆಪಿಸಿಸಿ ಪುನಾರಚನೆ ಮಾಡಿ ಆದೇಶ ಹೊರಡಿಸಿದೆ. ಇದೀಗ ...

Widgets Magazine