ಟಿಫನ್ ಕಡೆಗಣಿಸಿದರೆ ಕಾದಿದೆ ಅಪಾಯ.. ಈಕೆಯನ್ನ ನೋಡಿ ಬುದ್ಧಿಕಲಿಯಿರಿ..!

ಬೀಜಿಂಗ್, ಭಾನುವಾರ, 23 ಜುಲೈ 2017 (15:34 IST)

ಸಮಯ ತಕ್ಕಂತೆ ಊಟ ತಿಂಡಿ ಮಾಡದಿದ್ದರೆ ದೇಹದ ಮೇಲೆ ಎಂತಹ ದುಷ್ಪರಿಣಾಮ ಬೀರುತ್ತದೆ ಎಂಬುದನ್ನ ಕೇಳಿರುತ್ತೀರಿ. ಚೀನಾದ ಮಹಿಳೆಯೊಬ್ಬಳು 10 ವರ್ಷದಿಂದ ಸೇವಿಸದೇ ಕಡೆಗಣಿಸಿದ್ದ ಪರಿಣಾಮ ಹೊಟ್ಟೆಯಲ್ಲಿ 200 ಕಲ್ಲುಗಳು ಬೆಳವಣಿಗೆಯಾಗಿವೆ.


ಚೆನ್ ಎಂಬ ಮಹಿಳೆ ಹೆಷೂ ಪ್ರದೇಶದ ಗುವಾಂದ್ದಜಿ ಆಸ್ಪತ್ರೆಗೆ ದಾಖಲಾದಾಗ ಪರೀಕ್ಷೆ ನಡೆಸಿದ ವೈದ್ಯರಿಗೆ ಶಾಕ್ ಕಾದಿತ್ತು. 200 ಗ್ರಾಂನಷ್ಟು ದೊಡ್ಡ ದೊಡ್ಡ ಕಲ್ಲುಗಳು ಹೊಟ್ಟೆಯಲ್ಲಿ ಪತ್ತೆಯಾಗಿದ್ದವು. ಅದರಲ್ಲು ಒಂದೊಂದು ಕಲ್ಲು ಮೊಟ್ಟೆ ಗಾತ್ರದಲ್ಲಿದ್ದವು. ಕಲ್ಲುಗಳಿಂದ ಹೊಟ್ಟೆ ನೋವು ಬಂದರೂ 10 ವರ್ಷಗಳಿಂದ ಕಡೆಗಣಿಸಿದ್ದಳು ಎನ್ನಲಾಗಿದೆ.
ವೈದ್ಯ ಕ್ಯೂಯಾನ್ ವೆಯ್ ಹೇಳುವ ಪ್ರಕಾರ, 10 ವರ್ಷಗಳಿಂದ ಬ್ರೇಕ್ ಫಾಸ್ಟ್ ಬಿಟ್ಟಿದ್ದರ ಪರಿಣಾಮವಿದು ಎಂದಿದ್ದಾರೆ. ಡಯಟ್ ಹೆಸರಲ್ಲಿ ಈ ಮಹಿಳೆ ಉಪಹಾರವನ್ನೇ ತೊರೆದಿದ್ದರಿಂದ ಬ್ಲಾಡರ್`ನಲ್ಲಿ ಕಲ್ಲು ಬೆಳೆದಿವೆ ಎನ್ನುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಉಪಾಹಾರ ಕಿಡ್ನಿ ಕಲ್ಲು ಚೀನಾ China Operation Kidnaey Stone

ಸುದ್ದಿಗಳು

news

ಡೋಕ್ಲಾಮ್ ವಿವಾದ: ಭಾರತ-ಚೀನಾ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ- ಅಮೆರಿಕ

ಸಿಕ್ಕಿಂ ನ ಡೋಕ್ಲಾಮ್ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ಪರಸ್ಪರ ಬೆದರಿಕೆಗಳನ್ನು ...

news

ಮೊಮ್ಮಗಳ ಗುಪ್ತಾಂಗವನ್ನೆ ಸುಟ್ಟ ದುಷ್ಟ ಅಜ್ಜಿ

ಕುಟುಂಬದಲ್ಲಿ ಗಂಡು ಮಕ್ಕಳಿಲ್ಲ ಎಂದು ದುಷ್ಟ ಅಜ್ಜಿಯೊಬ್ಬಳು 4 ವರ್ಷದ ಮೊಮ್ಮಗಳ ಗುಪ್ತಾಂಗವನ್ನೇ ...

news

ಈಜುತ್ತಿದ್ದ ಯುವತಿಯನ್ನ ಕಂಡ ಗಂಡು ಡಾಲ್ಫಿನ್ ಮಾಡಿದ್ದೇನು ಗೊತ್ತಾ..?

ಲೈಂಗಿಕಾಸಕ್ತಿ ಎನ್ನುವುದು ಮನುಷ್ಯರಲ್ಲಷ್ಟೇ ಅಲ್ಲ, ಪ್ರಾಣಿಗಳಲ್ಲೂ ಇರುತ್ತೆ. ಜಲಸಾಹಸಕ್ಕೆ ನೀರಿಗಿಳಿದ ...

news

ಸಂಧಾನಕ್ಕೆ ಬಂದ ರಾಹುಲ್ ಗಾಂಧಿಗೆ ಖಡಕ್ ಉತ್ತರ ಕೊಟ್ಟ ನಿತೀಶ್

ನವದೆಹಲಿ: ಬಿಹಾರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿಗೆ ಸಂಧಾನ ನಡೆಸಲು ಬಂಧ ಮಿತ್ರ ಪಕ್ಷ ಕಾಂಗ್ರೆಸ್ ...

Widgets Magazine