ಚಿಕ್ಕ ವಯಸ್ಸಿನವಳಂತೆ ತೋರುತ್ತಿದ್ದುದಕ್ಕೆ ಮಹಿಳೆ ವಿಚಾರಣೆ!

ನವದೆಹಲಿ, ಬುಧವಾರ, 27 ಸೆಪ್ಟಂಬರ್ 2017 (07:08 IST)

ನವದೆಹಲಿ: ಇದೆಂತಹಾ ವಿಚಿತ್ರ ಎನಿಸಬಹುದು. ಆದರೂ ಸತ್ಯ. ತುಂಬಾ ಚಿಕ್ಕ ವಯಸ್ಸಿನವಳಂತೆ ತೋರುತ್ತಿದ್ದ ಯುವತಿಯನ್ನು ವಿಮಾನ ನಿಲ್ದಾಣದಲ್ಲಿ ತಡೆಹಿಡಿದು ವಿಚಾರಣೆ ನಡೆಸಿದ ಘಟನೆ ನಡೆದಿದೆ.


 
ನತಾಲಿಯಾ ಝೆನ್ ಕಿವ್ ವಿಚಾರಣೆಗೊಳಗಾದ ಮಹಿಳೆ. ಆಕೆ ತನ್ನ ತವರು ನಗರದಿಂದ ಟರ್ಕಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.
 
ಪಾಸ್ ಪೋರ್ಟ್ ನಲ್ಲಿ ಆಕೆಯ ವಯಸ್ಸು 41 ಎಂದು ಬರೆಯಲಾಗಿತ್ತು. ಆದರೆ ಆಕೆಯನ್ನು ನೋಡಿದರೆ 20 ವರ್ಷದ ತರುಣಿಯಂತೆ ತೋರುತ್ತಿದ್ದಳು. ಇದೇ ಕಾರಣಕ್ಕೆ ಈಕೆ ಬೇರೆಯವರ ಪಾಸ್ ಪೋರ್ಟ್ ಬಳಸಿ ಪ್ರಯಾಣ ನಡೆಸುತ್ತಿರಬಹುದೆಂದು ಅನುಮಾನಗೊಂಡ ಅಧಿಕಾರಿಗಳು ತಡೆಹಿಡಿದು ತಪಾಸಣೆ ನಡೆಸಿದ್ದಾರೆ. ಆಕೆ ಮಾತ್ರ ಇದನ್ನು ಅಪಮಾನ ಎಂದು ಪರಿಗಣಿಸಿಯೇ ಇಲ್ಲವಂತೆ. ಇದು ನನಗೆ ಸಿಕ್ಕ ಕಾಂಪ್ಲಿಮೆಂಟ್ ಅಂದುಕೊಂಡಿದ್ದೇನೆ ಎಂದಿದ್ದಾಳೆ ನತಾಲಿಯಾ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

21 ಶಾಸಕರ ಡಬಲ್ ವೇತನಕ್ಕೆ ಬಿತ್ತು ಕತ್ತರಿ

ಬೆಂಗಳೂರು: ನಿಗಮ ಮಂಡಳಿ ಅಧ್ಯಕ್ಷರಾಗಿರುವ ಶಾಸಕರಿಗೆ ವಿಧಾನಸಭೆ ಸಚಿವಾಲಯದಿಂದ ಶಾಸಕ ಸ್ಥಾನಕ್ಕೆ ...

news

ಬ್ಲೂಫಿಲ್ಮ್ ನೋಡಿಲ್ಲ.. ಜೈಲಿಗೆ ಹೋಗಿಲ್ಲ… ನಾನ್ಯಾಕೆ ರಾಜೀನಾಮೆ ನೀಡಲಿ: ಸಚಿವ ರೈ

ಮೈಸೂರು: ರಾಜೀನಾಮೆ ನೀಡಲು ಏನು ಆಧಾರವಿದೆ. ನಾನೇನು ತಪ್ಪು ಮಾಡಿಲ್ಲ. ಜೈಲಿಗೂ ಹೋಗಿಲ್ಲ. ಗಣಿ ...

news

ಬಿಎಸ್‌ವೈಗೆ ಮೀಟರ್ ಇಲ್ಲ ಎಂದು ಸಿಎಂ ಹೇಳಿಲ್ಲ: ದಿನೇಶ್ ಗುಂಡೂರಾವ್ ಸ್ಪಷ್ಟನೆ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಮೀಟರ್ ಇಲ್ಲ ಅಂತ ಸಿಎಂ ಸಿದ್ದರಾಮಯ್ಯ ...

news

ಸ್ವಕ್ಷೇತ್ರ ಬಿಡಲ್ಲ… ಹೈಕಮಾಂಡ್ ಹೇಳಿದ್ದೇ ಫೈನಲ್: ಯಡಿಯೂರಪ್ಪ

ಬೆಂಗಳೂರು: ಬಾಗಲಕೋಟೆ ಜಿಲ್ಲೆ ತೇರದಾಳದಿಂದ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ...

Widgets Magazine