ಪ್ಲೋರಿಡಾದ ಮಹಿಳೆಯೊಬ್ಬಳ ಮೂತ್ರಕ್ಕಿದೆಯಂತೆ ಭಾರೀ ಬೇಡಿಕೆ. ಕಾರಣವೇನು ಗೊತ್ತಾ?

ಫ್ಲೋರಿಡಾ, ಮಂಗಳವಾರ, 27 ನವೆಂಬರ್ 2018 (07:40 IST)

ಫ್ಲೋರಿಡಾ : ಪ್ಲೋರಿಡಾದ ಮಹಿಳೆಯೊಬ್ಬಳು ತನ್ನ ಮೂತ್ರವನ್ನು ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾಳಂತೆ. ಹಾಗಾದ್ರೆ ಆಕೆಯ ಮೂತ್ರದಲ್ಲಿ ಅಂತಹದೇನಿದೆ ಎಂಬ ಕುತೂಹಲ ಹಲವರಲ್ಲಿ ಮೂಡುವುದು ಸಹಜ.

ಆಕೆ ಮೂರು ತಿಂಗಳ ಗರ್ಭಿಣಿ. ಇದನ್ನೇ ಉಪಯೋಗಿಸಿಕೊಂಡ ಆಕೆ, ನಾನು ಮೂರು ತಿಂಗಳ ಗರ್ಭಿಣಿ. ಧನಾತ್ಮಕ ಗರ್ಭಧಾರಣೆ ಪರೀಕ್ಷೆ ಅಥವಾ ಬೇರೆ ಪ್ರಯೋಗಕ್ಕೆ ನನ್ನ ಮೂತ್ರವನ್ನು ಬಳಸಿಕೊಳ್ಳಬಹುದು. ಒಂದು ಹನಿ ಮೂತ್ರಕ್ಕೆ ನಾನು 25 ಡಾಲರ್ ಚಾರ್ಜ್ ಮಾಡುತ್ತೇನೆ ಎಂದು ಆನ್ಲೈನ್ ನಲ್ಲಿ  ಜಾಹೀರಾತು ನೀಡಿದ್ದಾಳೆ.

 

ಈ ಜಾಹೀರಾತು ನೋಡಿದ ಮಹಿಳೆಯರು ಹಾಗೂ ಹುಡುಗಿಯರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿದ್ದಾರಂತೆ. ಇದರಿಂದ ಪ್ರತಿ ದಿನ ಮೂತ್ರ ಮಾರಾಟ ಮಾಡಿ ಆಕೆ 200 ಡಾಲರ್ ( ಸುಮಾರು 12 ಸಾವಿರ ರೂ.) ಪ್ರತಿ ದಿನ ಗಳಿಸುತ್ತಿದ್ದಾಳಂತೆ.

 

ಮಾಹಿತಿ ಪ್ರಕಾರ, ಆಕೆಯಿಂದ ಮೂತ್ರ ಖರೀದಿ ಮಾಡುತ್ತಿರುವ ಹುಡುಗಿಯರು ಸಂಬಂಧ ಬೆಳೆಸಿದ ಪುರುಷರಿಗೆ ಮೂತ್ರದ ಪರೀಕ್ಷಾ ವರದಿ ತೋರಿಸಿ ನಾನು ಗರ್ಭಿಣಿ ಎಂದು ಹಣ ನೀಡುವಂತೆ ಬ್ಲಾಕ್ಮೇಲ್ ಮಾಡ್ತಿದ್ದರಂತೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯನ್ನು ಅಪಹರಿಸಿ ಕಾಮುಕರಿಗೆ ಮಾರಾಟ ಮಾಡಿದ ದುಷ್ಕರ್ಮಿಗಳು

ಭೋಪಾಲ್ : 30 ವರ್ಷದ ಮಹಿಳೆಯನ್ನು ಅಪಹರಿಸಿ ಮಾರಾಟ ಮಾಡಿದ್ದಲ್ಲದೇ ಆಕೆಯ ಮೇಲೆ ಸತತ 24 ದಿನಗಳ ಕಾಲ ...

news

ಪತಿ ಇಲ್ಲದ ಸಮಯದಲ್ಲಿ ಪತ್ನಿಯ ಮೇಲೆ ನಡೆದಿದೆ ಇಂತಹ ಘೋರ ಕೃತ್ಯ

ಲಕ್ನೋ : ಪತಿ ಇಲ್ಲದ ಸಮಯದಲ್ಲಿ ಮೂವರು ಕಾಮುಕರು ಮನೆಗೆ ನುಗ್ಗಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ...

news

ಬ್ಯೂಟಿ ಪಾರ್ಲರ್ ಗೆ ಕರೆದ ವ್ಯಕ್ತಿ ಮಹಿಳೆಯೊಬ್ಬಳಿಗೆ ಮಾಡಿದ್ದೇನು ಗೊತ್ತಾ?

ಕೋಲ್ಕತ್ತಾ: ಬ್ಯೂಟಿ ಪಾರ್ಲರ್ ನಲ್ಲಿ ಮಹಿಳೆಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಕೋಲ್ಕತ್ತಾದ ...

news

ಅಂಬರ ಸೇರಿದ ಅಂಬರೀಶ: ಅಗಲಿದ ಪತಿಗೆ ಚುಂಬಿಸಿ ಕಳುಹಿಸಿಕೊಟ್ಟ ಸುಮಲತಾ

ಬೆಂಗಳೂರು: ಮೊನ್ನೆ ನಿಧನರಾದ ಹಿರಿಯ ನಟ, ರಾಜಕಾರಣಿ ಅಂಬರೀಶ್ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದಲ್ಲಿ ಸಕಲ ...

Widgets Magazine