ತಂದೆ-ತಾಯಿಯನ್ನು ಹತ್ಯೆ ಮಾಡಿ ಅವರ ಶವದ ಜೊತೆ ಸಂಬಂಧ ಬೆಳೆಸಿದ ವ್ಯಕ್ತಿ

ಅರ್ಜೆಂಟಿನಾ, ಗುರುವಾರ, 27 ಡಿಸೆಂಬರ್ 2018 (09:07 IST)

ಅರ್ಜೆಂಟಿನಾ : ವ್ಯಕ್ತಿಯೊಬ್ಬ ತಂದೆ-ತಾಯಿಯನ್ನು ಹತ್ಯೆ ಮಾಡಿ ನಂತರ ಮೃತದೇಹದ ಜೊತೆ ಬೆಳೆಸಿದ ಆಘಾತಕಾರಿ ಘಟನೆ ಅರ್ಜೆಂಟಿನಾದ ಪಿಲರ್ ನಲ್ಲಿ ನಡೆದಿದೆ.


ಲಿಯನಾರ್ಡೊ ಅಕೋಸ್ಟಾ ಈ ಕೃತ್ಯ ಎಸಗಿದ ಆರೋಪಿಯಾಗಿದ್ದು, ಈತ ಮಲ ತಾಯಿ ಹಾಗೂ ತಂದೆಯನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾನೆ. ನಂತರ ತಂದೆ ಶವದ ಜೊತೆ ಸಂಬಂಧ ಬೆಳೆಸಿದ ಮೇಲೆ ತಾಯಿ ಶವದ ಜೊತೆ ಸಂಬಂಧ ಬೆಳೆಸಿದ್ದಾನೆ.
ಅಷ್ಟೇ ಅಲ್ಲದೇ ನಂತರ ಶವವನ್ನು ಕತ್ತರಿಸಿ ಬೆಂಕಿಯಲ್ಲಿ ಹುರಿದ ಆತ ತಾನು ತಿಂದಿದ್ದಲ್ಲದೆ ನಾಯಿಗಳಿಗೆ ಹಾಕಿದ್ದಾನೆ. ಈ ವೇಳೆ ಆತನ ಮಲಸಹೋದರಿ ಕೂಡ ಅಲ್ಲಿಯೇ ಇದಿದ್ದು, ಆದರೆ ಮಾಹಿತಿ ಪ್ರಕಾರ ಮಲ ಸಹೋದರಿ ಅಕೋಸ್ಟಾ ಪ್ರೇಯಸಿ ಕೂಡ ಆಗಿದ್ದಳು ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಿರುಕುಳ ನೀಡುತ್ತಿದ್ದ ಯುವಕನಿಗೆ ತಕ್ಕ ಶಾಸ್ತಿ ಮಾಡಲು ಮಹಿಳೆ ಮಾಡಿದ್ದೇನು ಗೊತ್ತಾ?

ಮುಂಬೈ : ಕಿರುಕುಳ ನೀಡುತ್ತಿದ್ದ ಯುವಕನಿಗೆ ತಕ್ಕ ಶಾಸ್ತಿ ಮಾಡಲು ಮಹಿಳೆಯೊಬ್ಬಳು ತನ್ನ ಸ್ನೇಹಿತರಿಬ್ಬರ ...

news

ಹೆತ್ತ ಮಗುವನ್ನು ಹತ್ಯೆ ಮಾಡಿದ ತಾಯಿ ಹೇಳಿದ್ದೇನು ಗೊತ್ತಾ?

ಉತ್ತರ ಪ್ರದೇಶ್ : ಮಗುವಿಗಾಗಿ ತಾಯಿ ಜೀವವನ್ನೇ ನೀಡುತ್ತಾಳೆ. ಆದರೆ ಉತ್ತರ ಪ್ರದೇಶದ ಲಕ್ನೋದಲ್ಲಿ ...

news

ಗುದದ್ವಾರದಲ್ಲಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

ಜೈಪುರ : ಗುದದ್ವಾರದಲ್ಲಿ ಚಿನ್ನ ಸಾಗಿಸುತ್ತಿದ್ದ 30 ವರ್ಷದ ವ್ಯಕ್ತಿಯೊಬ್ಬನನ್ನು ಜೈಪುರ ಅಂತರರಾಷ್ಟ್ರೀಯ ...

news

ಮಾರ್ಕ್ಸ್ ನೀಡುವ ಆಸೆ ತೋರಿಸಿ ವಿದ್ಯಾರ್ಥಿನಿಯರನ್ನು ಮಂಚಕ್ಕೆ ಕರೆದ ಪ್ರಾಂಶುಪಾಲ

ಕಾರವಾರ : ಮಾರ್ಕ್ಸ್ ಹಾಗೂ ಹಾಜರಾತಿ ನೀಡುವ ಆಸೆ ತೋರಿಸಿ ವಿದ್ಯಾರ್ಥಿನಿಯರನ್ನು ಮಂಚಕ್ಕೆ ಕರೆಯುತ್ತಿದ್ದ ...