Widgets Magazine
Widgets Magazine

ವಿಡಿಯೋ ಗೇಮ್ ನಲ್ಲಿ ತಲ್ಲೀನನಾದ ಈ ಯುವಕ ಏನು ಮಾಡಿದ ನೋಡಿ...

ಹಾಂಕಾಂಗ್, ಭಾನುವಾರ, 30 ಜುಲೈ 2017 (11:22 IST)

Widgets Magazine

ಹಾಂಕಾಂಗ್‌: ವಿಡಿಯೊ ಗೇಮ್ ನಲ್ಲಿ ತಲ್ಲೀನನಾಗಿದ್ದ ಯುವಕನೊಬ್ಬ ಬಟ್ಟೆ ಧರಿಸುವುದನ್ನೂ ಮರೆತು ನಗ್ನವಾಗಿ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದ ಘಟನೆ ಹಾಂಕಾಂಗ್‌ನಲ್ಲಿ ನಡೆದಿದೆ.
 
ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಮೆಟ್ರೊ ನಿಲ್ದಾಣದಲ್ಲಿ ಬೂಟುಗಳನ್ನು ಮಾತ್ರ ಧರಿಸಿ ನಗ್ನನಾಗಿ ರೈಲನ್ನೇರಲು ಬಂದ ಯುವಕನನ್ನು ನೋಡಿ ಪ್ರಯಾಣಕರು ಆಘಾತಕ್ಕೊಳಗಾಗಿದ್ದಾರೆ. ಆದರೆ, ಇದನ್ನು ಲೆಕ್ಕಿಸದ ಮೊಬೈಲ್‌ಫೋನ್‌ನಲ್ಲಿ ತಲ್ಲೀನನಾಗಿ ರೈಲನ್ನೇರಿ ಪ್ರಯಾಣಿಸಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
 
ವಿಷಯ ತಿಳಿದ ಮೆಟ್ರೊ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ಆದರೆ ತಾನು ‘ವಿಡಿಯೊ ಗೇಮ್’ನಲ್ಲಿ ತಲ್ಲೀನನಾಗಿದ್ದು ಬಟ್ಟೆ ಧರಿಸುವುದನ್ನೇ ಮರೆತಿದ್ದೆ ಎಂದು ಯುವಕ ಹೇಳಿಕೆ ನೀಡಿದ್ದಾನೆ. ವಿಡಿಯೋ ಗೇಮ್ ಹುಚ್ಚು ಜನರನ್ನುಏನೆಲ್ಲ ಅವಾಂತರಕ್ಕೆ ತಳ್ಳುತ್ತೆ ಎಂಬುದಕ್ಕೆ ಈ ಘತನೆ ಉದಾಹರಣೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕೇರಳ: ದುಷ್ಕರ್ಮಿಗಳಿಂದ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ

ತಿರುವನಂತಪುರಂ: ಆರೆಸ್ಸೆಸ್ ಕಾರ್ಯಕರ್ತ ರಾಜೇಶ್‌ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ ಹೇಯ ಘಟನೆ ...

news

ರಾಜ್ಯಸಭಾ ಚುನಾವಣೆ: ಶಾಸಕರಿಗೆ ಭದ್ರತೆ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಚುನಾವಣಾ ಆಯೋಗ ಸೂಚನೆ

ರಾಜ್ಯಸಭಾ ಚುನಾವಣೆ ಹಿನ್ನಲೆಯಲ್ಲಿ ಗುಜರಾತ್ ನಲ್ಲಿ ರಾಜಕೀಯ ಬೆಳವಣಿಗೆಗಳು ತೀವ್ರ ಸ್ವರೂಪ ಪಡೆದುಕೊಂಡ ...

news

ಅಶ್ಲೀಲ ಸಂದೇಶ ಹಾಕಿದ ಪ್ರಾಧ್ಯಾಪಕನ ಮಾನ ಹರಾಜು ಹಾಕಿದ ವಿದ್ಯಾರ್ಥಿನಿ

ಸುಳ್ಯ: ವಿದ್ಯೆ ನೀಡುವ ಗುರುಗಳು ದೇವರಿಗೆ ಸಮಾನ ಅಂತಾರೆ. ಆದರೆ ಇತ್ತೀಚೆಗೆ ಶಿಕ್ಷಕರೇ ಹದ್ದು ಮೀರಿ ...

news

ಭ್ರಷ್ಟಾಚಾರವಾ? ನನ್ನ ಕುಟುಂಬದವರು ಅಮಾಯಕರು ಎಂದ ಲಾಲೂ ಯಾದವ್

ಪಾಟ್ನಾ: ಬಿಹಾರದಲ್ಲಿ ಆರ್ ಜೆಡಿ ಜತೆಗಿನ ಮೈತ್ರಿ ಸರ್ಕಾರಕ್ಕೆ ಎಳ್ಳು ನೀರು ಬಿಟ್ಟು ಬಿಜೆಪಿ ಜತೆ ಸರ್ಕಾರ ...

Widgets Magazine Widgets Magazine Widgets Magazine