ಅಮೆರಿಕಾದ ಒತ್ತಡಕ್ಕೆ ಮಣಿದ ಪಾಕ್: ಹಫೀಜ್‌ಗೆ ಮತ್ತೆ ಗೃಹ ಬಂಧನ

ಇಸ್ಲಾಮಾಬಾದ್, ಶನಿವಾರ, 13 ಮೇ 2017 (16:34 IST)

Widgets Magazine

ಅಮೆರಿಕದ ಒತ್ತಡಕ್ಕೆ ಮಣಿದ ಜಮಾತ್ ಉದ್ ದಾವಾ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್‌ಗೆ ಮತ್ತೆ ಗೃಹ ಬಂಧನ ವಿಧಿಸಿದೆ.
 
ಕಳೆದ ವರ್ಷ ಗೃಹ ಬಂಧನಕ್ಕೆ ಗುರಿಯಾಗಿದ್ದ ಹಫೀಜ್ ಸಯೀದ್ ಕೋರ್ಟ್ ಮೊರೆ ಹೋಗಿ ಗೃಹಬಂಧನದಿಂದ ಮುಕ್ತವಾಗಿದ್ದರು. ಇದೀಗ ಹಾಕಿದ ಒತ್ತಡಕ್ಕೆ ಪಾಕ್ ಮಣಿದಿದೆ.  
 
ಭಾರತದಲ್ಲಿ ನಡೆದ ಅನೇಕ ಉಗ್ರ ದಾಳಿಗಳಲ್ಲಿ ಹಫೀಜ್ ಸಯೀದ್ ಕೈವಾಡವಿದೆ ಎನ್ನುವ ದಾಖಲೆಗಳನ್ನು ಸರಕಾರ ಅಮೆರಿಕ ಮತ್ತು ಪಾಕಿಸ್ತಾನಕ್ಕೆ ರವಾನಿಸಿತ್ತು. ಆದರೆ, ಪಾಕಿಸ್ತಾನ ಮಾತ್ರ ದಾಖಲೆಗಳಲ್ಲಿ ಸತ್ಯಾಂಶವಿಲ್ಲ ಎಂದು ತಿರಸ್ಕರಿಸಿತ್ತು.
 
ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಗ್ರವಾದವನ್ನು ಸಹಿಸುವುದಿಲ್ಲ ಎಂದು ಕಟ್ಟೆಚ್ಚರಿಕೆ ನೀಡಿದ್ದರಿಂದ ಪಾಕಿಸ್ತಾನ ಬಾಲ ಮುದುರಿಕೊಂಡು ಹಫೀಜ್ ಸಯೀದ್‌ಗೆ ಗೃಹ ಬಂಧನ ವಿಧಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರೋಹ್ಟಕ್‌ನಲ್ಲಿ ನಿರ್ಭಯಾ ಪ್ರಕರಣಕ್ಕಿಂತ ಹೀನ ಕೃತ್ಯ ಬಹಿರಂಗ

ರೋಹ್ಟಕ್: ಹರಿಯಾಣಾದ ಸೋನೆಪತ್ ಜಿಲ್ಲೆಯಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದ ಬಾಲಕಿ ಮೇ 9 ರಂದು ಕೆಲಸಕ್ಕೆ ...

news

ತಲೆ ಕತ್ತರಿಸಿ ಲಾಲ್‌ಚೌಕ್‌ನಲ್ಲಿ ನೇತುಹಾಕ್ತೇವೆ: ಹುರಿಯತ್ ನಾಯಕರಿಗೆ ಹಿಜ್ಬುಲ್ ಉಗ್ರರ ಬೆದರಿಕೆ

ಶ್ರೀನಗರ್: ಹುರಿಯತ್ ನಾಯಕರು ಇಸ್ಲಾಂ ವಿರುದ್ಧದ ಹೋರಾಟಕ್ಕೆ ಅಡ್ಡಿಪಡಿಸಿದಲ್ಲಿ ಅವರ ತಲೆಗಳನ್ನು ಕತ್ತರಿಸಿ ...

news

ಬಿಜೆಪಿ ಆರೋಪಪಟ್ಟಿ ಡಿಸ್‌ಮಿಸ್ ಮಾಡಿದ್ದೇವೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಎದುರು ರಾಜ್ಯದ ಸಮಸ್ಯೆಗಳ ಬಗ್ಗೆ ಬಾಯಿಬಿಡದ ಬಿಜೆಪಿ ಮುಖಂಡರು ...

news

ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅವರೇ ಹೈಕಮಾಂಡ್:.ವಿಶ್ವನಾಥ್ ಮತ್ತೆ ವಾಗ್ದಾಳಿ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್‌ಗೆ ಹೈಕಮಾಂಡ್‌ನಂತಾಗಿದ್ದಾರೆ ಎಂದು ಮಾಜಿ ಸಂಸದ ...

Widgets Magazine