ಜಪಾನಿನಲ್ಲಿ ಕೆಂಪು ದ್ರಾಕ್ಷಿಯ ಗೊಂಚಲೊಂದು ಮಾರಾಟವಾದ ಬೆಲೆ ಕೇಳಿದ್ರೆ ದಂಗಾಗ್ತೀರಾ?

ಜಪಾನ್, ಶುಕ್ರವಾರ, 12 ಜುಲೈ 2019 (09:32 IST)

ಜಪಾನ್ : ಜಪಾನಿನಲ್ಲಿ ಮಂಗಳವಾರ ನಡೆದ ಹರಾಜಿನಲ್ಲಿ ಕೆಂಪು ದ್ರಾಕ್ಷಿಯ ಗೊಂಚಲೊಂದನ್ನು 1.2 ದಶಲಕ್ಷ ಯೆನ್‌ (ಅಂದಾಜು 7,55,000 ರೂ) ಗಳಿಗೆ ಮಾಡಲಾಗಿದೆ.



ರೂಬಿ ರೋಮನ್‌ ತಳಿಯ ಈ ದ್ರಾಕ್ಷಿ ಕಡಿಮೆ ಆಮ್ಲೀಯತೆ ಮತ್ತು ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿದ್ದು ಅತ್ಯಂತ ರಸಭರಿತವಾಗಿದೆ. ಇದು ಹನ್ನೆರಡು ವರ್ಷಗಳ ಹಿಂದೆ ಮಾರುಕಟ್ಟೆಗೆ ಬಂದಿತ್ತು. ಪ್ರತಿಯೊಂದು ದ್ರಾಕ್ಷಿಯೂ 20 ಗ್ರಾಂ ತೂಗುತ್ತದೆ.

 

ಹಯಾಕುರಕುಸೊ ಎಂಬ ಕಂಪೆನಿಯು ಕನಾಜಾವಾದ ಕೇಂದ್ರ ಮಾರುಕಟ್ಟೆಯಲ್ಲಿ ಸಗಟು ವ್ಯಾಪಾರಿಯೊಬ್ಬನ ಹರಾಜಿನಲ್ಲಿ ಈ ದ್ರಾಕ್ಷಿಯನ್ನು ಖರೀದಿಸಿದೆ.  ಈ ದ್ರಾಕ್ಷಿ ತಳಿ ಮಾರುಕಟ್ಟೆಗೆ ಬಂದ ಅತ್ಯಂತ ದುಬಾರಿ ತಳಿಯಾಗಿದೆ ಎಂದು  ಅಲ್ಲಿನ ಹರಾಜುಗಾರರು ಹೇಳಿದ್ದಾರೆ.

 

ಈ ತಳಿ 26,000 ಬಂಚ್ ಗಳನ್ನು ಸೆಪ್ಟೆಂಬರ್‌ ಅಂತ್ಯಕ್ಕೆ ರಫ್ತಾಗುತ್ತದೆ ಎಂದು ಅಂದಾಜಿಸಲಾಗಿದೆ. ಉಡುಗೊರೆ ಹಾಗೂ ಬ್ಯುಸಿನೆಸ್‌ ಸಂದರ್ಭದಲ್ಲಿ ಪ್ರಮೋಷನ್‌ ಮಾಡುವ ಉದ್ದೇಶಕ್ಕಾಗಿ ಈ ಹಣ್ಣುಗಳನ್ನು ಖರೀದಿ ಮಾಡಲಾಗುತ್ತದೆ.

 

 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಜೋಡಿ ಮತ್ತೆ ಲಿಪ್ ಲಾಕ್

ನಟಿ ರಶ್ಮಿಕಾ ಮಂದಣ್ಣ - ನಟ ವಿಜಯ್ ದೇವರಕೊಂಡ ಮತ್ತೆ ಲಿಪ್ ಲಾಕ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದು ಸಿನಿ ...

news

‘ಜೆಡಿಎಸ್ ಫುಲ್ ಗರಂ: ಶಾಸಕರನ್ನು ಅನರ್ಹಗೊಳಿಸಲು ದೂರು’

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರೋ ಜೆಡಿಎಸ್ ನ ಮೂವರ ಶಾಸಕರನ್ನ ಅನರ್ಹಗೊಳಿಸುವಂತೆ ಜೆಡಿಎಸ್ ಸ್ಪೀಕರ್ ಗೆ ...

news

ಅತೃಪ್ತರ ಶಾಸಕರಿಗೆ ಫುಲ್ ಟೆನ್ಶನ್: ಸುಪ್ರೀಂ ಮೊರೆ ಹೋದ ಸ್ಪೀಕರ್

ವಿಧಾನಸಭಾಧ್ಯಕ್ಷನಾದ ನನಗೆ ಆದೇಶ ನೀಡಲು ನ್ಯಾಯಾಲಯಗಳಿಗೆ ಆದೇಶವಿಲ್ಲ. ಕಾನೂನು ಹಾಗೂ ನಿಯಮಗಳ ಪ್ರಕಾರವೇ ...

news

ಬಿಜೆಪಿಗೆ ಸವಾಲ್ - ವಿಶ್ವಾಸಮತ ಎದುರಿಸಲು ಸಿದ್ಧವೆಂದ ಮೈತ್ರಿಪಕ್ಷ

ಮೈತ್ರಿ ಪಕ್ಷಗಳ ಶಾಸಕರ ರಾಜೀನಾಮೆ ಪ್ರಹಸನ ಮುಗಿದಿಲ್ಲ. ಈ ನಡುವೆ ಬಿಜೆಪಿಗೆ ವಿಶ್ವಾಸವಿದ್ದರೆ ಮೈತ್ರಿ ...