ಚೀನಾಗೆ ತಕ್ಕ ಎದಿರೇಟು ಕೊಟ್ಟ ಅರುಣ್ ಜೇಟ್ಲಿ

NewDelhi, ಗುರುವಾರ, 10 ಆಗಸ್ಟ್ 2017 (09:08 IST)

ನವದೆಹಲಿ: ಢೋಕ್ಲಾಂ ಗಡಿ ವಿವಾದವನ್ನು ಮುಂದಿಟ್ಟುಕೊಂಡು ಯುದ್ಧೋನ್ಮಾದದಲ್ಲಿರುವ ಚೀನಾಕ್ಕೆ ವಿದೇಶಾಂಗ ಸಚಿವ ಅರುಣ್ ಜೇಟ್ಲಿ ತಕ್ಕ ಎದಿರೇಟು ನೀಡಿದ್ದಾರೆ.


 
ನಾವು  1962 ರಲ್ಲಿ ಸೋತಿದ್ದೇವೆ. ಆ ಸೋಲೇ ನಮಗೆ ಪಾಠ ಕಲಿಸಿದೆ. ಹಾಗಾಗಿ 1965 ಮತ್ತು 1971 ರಲ್ಲಿ ಗೆದ್ದು ತೋರಿಸಿದ್ದೇವೆ. ನಮ್ಮ ಸೇನೆ ಈಗ ಸಂಪೂರ್ಣ ಸಾಮರ್ಥ್ಯ ಹೊಂದಿದೆ’ ಎಂದು ಜೇಟ್ಲಿ ಖಡಕ್ ಆಗಿ ಹೇಳಿದ್ದಾರೆ.
 
ಕೆಲವೇ ದಿನಗಳಲ್ಲಿ ಸೇನೆ ಹಿಂತೆಗೆದುಕೊಳ್ಳದಿದ್ದರೆ ಯುದ್ಧಕ್ಕೆ ಸಿದ್ಧರಾಗಿ. ಚೀನಾದ ಸೇನೆಯನ್ನು ಎದುರಿಸುವ ತಾಕತ್ತು ಭಾರತಕ್ಕಿಲ್ಲ. ಹಿಂದೆ ಅನುಭವಿಸಿರುವ ಸೋಲು ಮರೆಯಬೇಡಿ ಎಂದು ಸರ್ಕಾರಿ ಮಾಧ್ಯಮಗಳ ಮೂಲಕ ರಣಕಹಳೆ ಮೊಳಗಿಸುತ್ತಿರುವ ಚೀನಾಗೆ ಜೇಟ್ಲಿ ಈ ಮೂಲಕ ತಕ್ಕ ಉತ್ತರ ಕೊಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಅರುಣ್ ಜೇಟ್ಲಿ ಅಂತಾರಾಷ್ಟ್ರೀಯ ಸುದ್ದಿಗಳು ಭಾರತ-ಚೀನಾ ಗಡಿ India-china Arun Jatley International News

ಸುದ್ದಿಗಳು

news

ಸಚಿವ ರಮಾನಾಥ್ ರೈ ವಾಟ್ಸಪ್‌ಗ್ರೂಪ್‌ಗೆ ಅಶ್ಲೀಲ ಫೋಟೋ ಲಿಂಕ್

ಬೆಂಗಳೂರು: ಅರಣ್ಯ ಖಾತೆ ಸಚಿವ ರಮಾನಾಥ್ ರೈ ಅಭಿಮಾನಿ ಬಳಗದ ವಾಟ್ಸ್‌ಪ್ ಗ್ರೂಪ್‌ಗೆ ಅಶ್ಲೀಲ ವೆಬ್‌ಸೈಟ್ ...

news

ಗುಜರಾತ್‌ನಲ್ಲಿ 14 ರೆಬೆಲ್ ಕಾಂಗ್ರೆಸ್ ಶಾಸಕರ ಉಚ್ಚಾಟನೆ

ಗಾಂಧಿನಗರ: ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ 14 ರೆಬೆಲ್ ಶಾಸಕರನ್ನು ಕಾಂಗ್ರೆಸ್ ...

news

ಭಾರತ- ಚೀನಾ ಯುದ್ಧದ ಕೌಂಟ್‌ಡೌನ್ ಆರಂಭ: ಚೀನಾ ಡೈಲಿ

ಬೀಜಿಂಗ್: ಸಿಕ್ಕಿಂ ರಾಜ್ಯದ ಡೊಕ್ಲಾಮ್ ನಿಲುವಿನ ಕುರಿತಂತೆ ಭಾರತ ಮತ್ತು ಚೀನಾ ನಡುವಿನ ಮಿಲಿಟರಿ ...

news

ಆಗಸ್ಟ್ 31ಕ್ಕೆ ವಿಧಾನ ಪರಿಷತ್ ಉಪ ಚುನಾವಣೆ

ಗುಜರಾತ್ ರಾಜ್ಯಸಭಾ ಚುನಾವಣೆ ಮುಗಿದ ಬೆನ್ನಲ್ಲೇ ವಿಧಾನಪರಿಷತ್`ನ ಏಕೈಕ ಕ್ಷೇತ್ರಕ್ಕೆ ಉಪ ಚುನಾವಣೆಗೆ ...

Widgets Magazine