Widgets Magazine
Widgets Magazine

ಭಾರತೀಯರ ಮೇಲೆ ಗುಂಡಿನ ದಾಳಿ ನಾಚಿಕೆಗೇಡಿನ ವಿಷಯ: ಕನ್ಸಾಸ್ ಗವರ್ನರ್

Kansas, ಭಾನುವಾರ, 5 ಮಾರ್ಚ್ 2017 (14:20 IST)

Widgets Magazine

ಕನ್ಸಾಸ್`ನಲ್ಲಿ ತೆಲಂಗಾಣ ಮೂಲದ ಶ್ರೀನಿವಾಸ್ ಹತ್ಯೆ ಕುರಿತಂತೆ ಕನ್ಸಾಸ್ ಗವರ್ನರ್ ವಿಷಾಧ ವ್ಯಕ್ತಪಡಿಸಿದ್ದಾರೆ. ಕನ್ಸಾಸ್`ನಲ್ಲಿ ಭಾರತೀಯ ಸಮುದಾಯ ಅತ್ಯಂತ ಪ್ರಮುಖ, ಮೌಲ್ಯಯುತವಾದದ್ದು ಎಂದು ಕನ್ಸಾಸ್ ಗವರ್ನರ್ ಸ್ಯಾಮ್ ಬ್ರೋನ್ ಬ್ಯಾಕ್, ಭಾರತೀಯ ರಾಯಭಾರಿಗೆ ತಿಳಿಸಿದ್ದಾರೆ.
 


ಶ್ರೀನಿವಾಸ್ ಹತ್ಯೆ ನಾವು ನಾಚಿಕೆಪಡುವಂತೆ ಮಾಡಿದೆ. ಇದು ನಮ್ಮ ರಾಜ್ಯದ ಗುಣವಲ್ಲ, ಬ್ಬವ್ಯಕ್ತಿಯ ಜನಾಂಗೀಯ ದ್ವೇಷ ದಿಂದ ಇಡೀ ದೇಶಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಕನ್ಸಾಸ್ ರಾಯಭಾರಿ ಅನುಪಮ್ ರಾಯ್ ಬಳಿ ಗವರ್ನರ್ ತಿಳಿಸಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಆರ್‌ಎಸ್ಎಸ್ ಕಾರ್ಯಕರ್ತರ ಮೇಲೆ ಮಾರಣಾಂತಿಕ ದಾಳಿ

ಕೇರಳದಲ್ಲಿ ಎಡ ಮತ್ತು ಬಲ ಪಂಥೀಯರ ನಡುವಿನ ವೈಷಮ್ಯ ತಾರಕಕ್ಕೇರಿದ್ದು, ಆರ್‌ಎಸ್ಎಸ್ ಕಚೇರಿಯ ಮುಂದೆ ಬಾಂಬ್ ...

news

ಬ್ರಿಗೇಡ್ ನಲ್ಲಿ ಗುರುತಿಸಿಕೊಂಡವರಿಗೆ ನ್ಯಾಯ ಸಿಗುವವರೆಗೆ ಬಿಡುವುದಿಲ್ಲ ಎಂದು ಈಶ್ವರಪ್ಪ ಪಟ್ಟು

ಬೆಂಗಳೂರು: ಮತ್ತೊಮ್ಮೆ ರಾಜ್ಯ ಬಿಜೆಪಿಯಲ್ಲಿ ಈಶ್ವರಪ್ಪ ಭಿನ್ನಮತ ಹೊಗೆಯಾಡುವ ಲಕ್ಷಣ ಕಾಣುತ್ತಿದೆ. ...

news

ಕುಡಿಯಲು ನೀರಿಲ್ಲವೆಂದು ತಂದೆ ಹತ್ಯೆ

ಕುಡಿಯಲು ನೀರು ತಂದಿಟ್ಟಿಲ್ಲವೆಂದು ಪಾನಮತ್ತ ಮಗನೊಬ್ಬ ತನ್ನ ತಂದೆಯನ್ನು ಹತ್ಯೆಗೈದ ಅಮಾನವೀಯ ಘಟನೆ ಪಶ್ಚಿಮ ...

news

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯನ ಮೇಲೆ ಶೂಟೌಟ್

ವಾಷಿಂಗ್ಟನ್: ಹೈದರಾಬಾದ್ ಟೆಕಿ ಶ್ರೀನಿವಾಸ್ ಹತ್ಯೆ ಪ್ರಕರಣ ಮಾಸುವ ಮೊದಲೇ ಅಮೆರಿಕಾದಲ್ಲಿ ಇನ್ನೊಬ್ಬ ...

Widgets Magazine Widgets Magazine Widgets Magazine