Widgets Magazine
Widgets Magazine

ಲೈವ್`ನಲ್ಲಿ ಮಹಿಳೆಯ ಎದೆ ಮುಟ್ಟಿದ ನಿರೂಪಕ

ಲಂಡನ್, ಗುರುವಾರ, 18 ಮೇ 2017 (16:43 IST)

Widgets Magazine

ಬಿಬಿಸಿ ನೊಬ್ಬ ತನ್ನ ಕೆಲಸದಲ್ಲಿ ತಲ್ಲೀನರಾಗಿದ್ದ ಸಂದರ್ಭ ಅಡಚಣೆಗೆ ಮುಂದಾದ ಮಹಿಳೆಯನ್ನ ತಡೆಯುವ ಯತ್ನದಲ್ಲಿ ಅಚಾತುರ್ಯವಾಗಿ ಎದೆ ಮುಟ್ಟಿ ಬಳಿಕ ಆಕೆಯಿಂದ ಒದೆ ತಿಂದ ಪ್ರಕರಣ ಬೆಳಕಿಗೆ ಬಂದಿದೆ.
 


ಬಿಬಿಸಿ ನಿರೂಪಕ ಬೆನ್ ಬ್ರೌನ್ ಲೈವ್`ನಲ್ಲಿ ತಮ್ಮ ಸಹೋದ್ಯೋಗಿ ಸಹಾಯಕ ರಾಜಕೀಯ ಸಂಪಾದಕ ನಾರ್ಮನ್ ಸ್ಮಿತ್ ಜೊತೆ ಲೇಬರ್ ಪಾರ್ಟಿಯ ಚುನಾವಣಾ ಪ್ರಣಾಳಿಕೆ ಬಗ್ಗೆ ಮಾತನಾಡುತ್ತಿದ್ದ ಸಂದರ್ಭ,  ಮಹಿಳೆಯೊಬ್ಬರು ಮಧ್ಯಪ್ರವೇಶಿಸಿದ್ದಾರೆ.
 
ಈ ಸಂದರ್ಭ ಮಹಿಳೆಯನ್ನ ಪಕ್ಕಕ್ಕೆ ಸರಿಸುವ ಯತ್ನದಲ್ಲಿ ಬ್ರೌನ್ ಮಹಿಳೆಯ ಎದೆ ಮುಟ್ಟಿದ್ದಾನೆ. ಕೋಪಗೊಂಡ ಮಹಿಳೆ ಸರಿಯಾಗಿಯೇ ಬಾರಿಸಿರುವ ವಿಡಿಯೋ ಲೈವ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಒಂದು ರೂ. ಸಂಭಾವನೆ ಪಡೆದು ವಾದ ಮಾಡಿದ ಹರೀಶ್ ಸಾಳ್ವೆ

ಲಂಡನ್: ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕುಲಭೂಷಣ್ ಜಾಧವ್ ಪರ ವಕೀಲ ...

news

ಐಸಿಜೆ ಮಹತ್ವದ ತೀರ್ಪು: ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ತಡೆ

ಹೇಗ್(ನೆದರ್‌ಲ್ಯಾಂಡ್): ಪಾಕಿಸ್ತಾನ ಸೇನಾ ನ್ಯಾಯಾಲಯ ಕುಲಭೂಷಣ್ ಜಾಧವ್‌ಗೆ ವಿಧಿಸಿದ ಗಲ್ಲು ಶಿಕ್ಷೆಗೆ ...

news

ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್ ನಿವಾಸದ ಮೇಲೆ ಐಟಿ ದಾಳಿ

ಬೆಂಗಳೂರು: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ್ ನಿವಾಸದ ...

news

ಅನುರಾಗ್ ತಿವಾರಿ ಅನುಮಾನಾಸ್ಪದ ಸಾವು: ವಿಶೇಷ ತನಿಖಾ ತಂಡ ರಚನೆ

ಲಕ್ನೋ: ಹಿರಿಯ ಐಎಎಸ್ ಅಧಿಕಾರಿ, ಆಹಾರ ಸರಬರಾಜು ಇಲಾಖೆಯ ಆಯುಕ್ತರಾದ ಅನುರಾಗ್ ತಿವಾರಿ ಅನುಮಾನಾಸ್ಪದ ...

Widgets Magazine Widgets Magazine Widgets Magazine