ವಾರ್ತೆ ಓದುತ್ತಿರುವಾಗ ಪೋರ್ನ್ ವಿಡಿಯೋ ಪ್ಲೇ ಮಾಡಿದ ವಾಹಿನಿ!

ಲಂಡನ್, ಶುಕ್ರವಾರ, 11 ಆಗಸ್ಟ್ 2017 (10:45 IST)

ಲಂಡನ್: ಬಿಬಿಸಿ ವಾರ್ತೆ ಎಂದರೆ ಅದಕ್ಕೆ ತನ್ನದೇ ಆದ ಘನತೆಯಿದೆ. ಆದರೆ ಇದೇ ಬಿಬಿಸಿ ವಾಹಿನಿಯೊಂದು ಮಾಡಿದ ಎಡವಟ್ಟು ವೀಕ್ಷಕರೂ ಕೂಡಾ ಮುಜುಗರಕ್ಕೀಡಾಗುವಂತೆ ಮಾಡಿದೆ. ಅಂತಹದ್ದೇನಾಯಿತು? ಈ ಸುದ್ದಿ ಓದಿ.


 
ಬಿಬಿಸಿ ವಾಹಿನಿ ರಾತ್ರಿ 10 ಗಂಟೆ ವಾರ್ತೆಯಲ್ಲಿ ಈ ಎಡವಟ್ಟು ಮಾಡಿದೆ. ನಿರೂಪಕಿ ಸೋಫಿ ರಾವರ್ತ್ ದ. ಆಫ್ರಿಕಾ ಕ್ರಿಕೆಟ್ ತಂಡದ ವಿರುದ್ಧ ಇಂಗ್ಲೆಂಡ್ ಗೆಲುವು ಸಾಧಿಸಿದ ಖುಷಿಯ ವಾರ್ತೆಯನ್ನು ಓದುತ್ತಿದ್ದರು. ಆದರೆ ಅವರ ಹಿಂದೆ ಸ್ಕ್ರೀನ್ ನಲ್ಲಿ ಪೋರ್ನ್ ವಿಡಿಯೋ ಒಂದು ಪ್ಲೇ ಆಗುತ್ತಿತ್ತು.
 
ಅದು ಅವರಿಗೆ ಗೊತ್ತೇ ಆಗಿರಲಿಲ್ಲ. ಯುವತಿಯೊಬ್ಬಳು ಸಂಪೂರ್ಣ ಟಾಪ್ ಲೆಸ್ ಆಗುವ ವಿಡಿಯೋ ಒಂದು ಪ್ಲೇ ಆಗುತ್ತಿರುವುದನ್ನು ನೋಡಿದ ವೀಕ್ಷಕರು ತಕ್ಷಣ ಟ್ವೀಟ್ ಮಾಡಿ ಈ ಎಡವಟ್ಟನ್ನು ವಾಹಿನಿಯ ಗಮನಕ್ಕೆ ತಂದರು. ವೀಕ್ಷಕರಿಂದ ಈ ಎಡವಟ್ಟಿಗೆ ಭಾರೀ ಟೀಕೆ ವ್ಯಕ್ತವಾದ ಮೇಲೆ ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ಬಿಬಿಸಿ ಹೇಳಿದೆ.
 
ಇದನ್ನೂ ಓದಿ… ತುಳುವಿನಲ್ಲಿ ಸದಾನಂದ ಗೌಡರ ಇಂಟರೆಸ್ಟಿಂಗ್ ಟ್ವೀಟ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬಿಬಿಸಿ ವಾಹಿನಿ ಪೋರ್ನ್ ವಿಡಿಯೋ ಅಂತಾರಾಷ್ಟ್ರೀಯ ಸುದ್ದಿಗಳು Bbc Channel Porn Video International News

ಸುದ್ದಿಗಳು

news

ಚಿತ್ರಮಂದಿರಗಳಲ್ಲಿ ಕೂಲ್ ಡ್ರಿಂಕ್ಸ್ ಬ್ಯಾನ್.. ಎಳನೀರು ಮಾತ್ರ ಸಿಗುತ್ತೆ..?

ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರುವ ದೃಷ್ಟಿಯಿಂದ ರಾಜ್ಯ ಸರ್ಕಾರ ಮಲ್ಟಿಪ್ಲೆಕ್ಸ್ ಮತ್ತು ಇನ್ನುಳಿದ ...

news

ತುಳುವಿನಲ್ಲಿ ಸದಾನಂದ ಗೌಡರ ಇಂಟರೆಸ್ಟಿಂಗ್ ಟ್ವೀಟ್

ಬೆಂಗಳೂರು: ಕೇಂದ್ರ ಸಚಿವ ಸದಾನಂದ ಗೌಡರು ಮೂಲತಃ ತುಳುನಾಡಿನವರು ಎಂಬುದು ಎಲ್ಲರಿಗೂ ಗೊತ್ತು. ಅವರು ತಮ್ಮ ...

news

ಉಷಾಪತಿ ಇದೀಗ 13 ನೇ ಉಪರಾಷ್ಟ್ರಪತಿ

ನವದೆಹಲಿ: ದೇಶದ 13 ನೇ ಉಪರಾಷ್ಟ್ರಪತಿಯಾಗಿ ಇಂದು ವೆಂಕಯ್ಯನಾಯ್ಡು ಪ್ರಮಾಣವಚನ ಸ್ವೀಕರಿಸಿದರು. ...

news

ಅನಾರೋಗ್ಯ ಹಿನ್ನಲೆ: ಎಚ್ ಡಿ ಕುಮಾರಸ್ವಾಮಿ ಸಿಂಗಾಪುರ್ ಗೆ

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅನಾರೋಗ್ಯದಿಂದ ...

Widgets Magazine