ನೀಲಿ ಕಣ್ಣಿನ ಸುಂದರ ಬಾಲಕಿಗೆ 5 ಲಕ್ಷ ಫಾಲೋವರ್ಸ್ ನಂಬುತ್ತೀರಾ...

ರಷ್ಯಾ, ಬುಧವಾರ, 6 ಡಿಸೆಂಬರ್ 2017 (20:30 IST)

ರಷ್ಯಾದ ಅನಸ್ತಾಸಿಯ ಎಂಬ ಆರು ವರ್ಷದ ಪುಟಾಣಿಯನ್ನು ಜಗತ್ತಿನ ಅತ್ಯಂತ ಸುಂದರ ಬಾಲಕಿ ಎಂದರೆ ತಪ್ಪಿಲ್ಲ.

ಯಾಕೆಂದರೆ ಇವಳು ಇನ್ ಸ್ಟಾಗ್ರಾಮ್ ನಲ್ಲಿ ಐದು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಅನ್ನು ಹೊಂದಿದ್ದಾಳೆ.
 
ಈ ನೀಲಿ ಕಣ್ಣಿನ ಪುಟಾಣಿ ಚೆಲುವೆ ಸಾಕಷ್ಟು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದು  ಪ್ರತಿದಿನ ಇವಳಿಗೆ ಸಾವಿರಾರು ಜನರು ಲೈಕ್ಸ್, ಕಮೆಂಟ್ಸ್ ಕೊಡುತ್ತಾರಂತೆ.

ಇವಳ ತಾಯಿ ಇವಳು ನಾಲ್ಕು ವರ್ಷದ ಮಗುವಿರುವಾಗಲೆ ಅವಳ ಹೆಸರಿನಲ್ಲಿ ಇನ್ ಸ್ಟಾಗ್ರಾಮ್ ಖಾತೆಯನ್ನು ತೆರೆದಿದ್ದಳು.
 
ಕಳೆದ ವರ್ಷದ ಲಿಟಲ್ ಮಿಸ್ ಗೆ ಈಕೆ ಆಯ್ಕೆ ಯಾಗಿದ್ದಳು. ಇವಳ ಈ ನೀಲಿ ಕಣ್ಣಿಗೆ ಅನೇಕ ಜನ ಮನಸೋತಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ರಷ್ಯಾ ನೀಲಿ ಕಣ್ಣಿನ ಬಾಲಕಿ Russia Girl Russaian Girl Blue Eye Girl

ಸುದ್ದಿಗಳು

news

ಹಾಡಹಗಲೇ ಯುವತಿಯ ಮೇಲೆ ಮೂವರಿಂದ ಗ್ಯಾಂಗ್‌ರೇಪ್

ಹರಿಯಾಣ: ತರಕಾರಿ ತರಲು ಮಾರುಕಟ್ಟೆಗೆ ಹೋಗಿದ್ದ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಘಟನೆಯೊಂದು ...

news

ಪುತ್ರನಿಗೆ ಶಾಲೆಯಲ್ಲಿ ಅಡ್ಮಿಶನ್‌‌ಗೆ ನಿರಾಕರಿಸಿದ್ದರಿಂದ ತಂದೆ ಸಜೀವ ದಹನ

ಬೆಂಗಳೂರು: ಪುತ್ರನಿಗೆ ಶಾಲೆಯಲ್ಲಿ ಪ್ರವೇಶ ದೊರೆಯಲಿಲ್ಲ ಎನ್ನುವ ಕಾರಣಕ್ಕೆ ತಂದೆಯೊಬ್ಬ ತನ್ನನ್ನು ತಾನೇ ...

news

ಮೋದಿ ಒಬ್ಬರಿಂದ ದೇಶ ಬದಲಾವಣೆ ಸಾಧ್ಯವಿಲ್ಲ- ಉಪೇಂದ್ರ

ಪ್ರಧಾನಮಂತ್ರಿ ನರೇಂದ್ರಮೋದಿ ಒಬ್ಬರಿಂದ ದೇಶ ಬದಲಾವಣೆ ಹೊಂದಲು ಸಾಧ್ಯವಿಲ್ಲ. ಜನರೂ ಬದಲಾಗಬೇಕು ಎಂದು ನಟ ...

news

ಸಿನೆಮಾ ಟಾಕೀಜ್‌ನಲ್ಲಿ ಬಾಲಕಿಯ ಮೇಲೆ ಗ್ಯಾಂಗ್‌ರೇಪ್: ಇಬ್ಬರ ಬಂಧನ

ಮೀರತ್(ಉತ್ತರಪ್ರದೇಶ): ಆಘಾತಕಾರಿ ಘಟನೆಯೊಂದರಲ್ಲಿ 16 ವರ್ಷದ ಬಾಲಕಿಯ ಮೇಲೆ ಸಿನೆಮಾ ಟಾಕೀಜ್‌ನಲ್ಲಿಯೇ ...

Widgets Magazine