ಬಿದ್ಯಾದೇವಿಗೆ ಮತ್ತೆ ಒಲಿದ ರಾಷ್ಟ್ರಪತಿ ಪಟ್ಟ!

ನೇಪಾಳ, ಬುಧವಾರ, 14 ಮಾರ್ಚ್ 2018 (14:57 IST)

Widgets Magazine

ನೇಪಾಳ: ಬಿದ್ಯಾದೇವಿ ಭಂಡಾರಿ ಅವರು ಸತತ ಎರಡನೇ ಅವಧಿಗೆ ಅತಿಹೆಚ್ಚಿನ ಬಹುಮತದೊಂದಿಗೆ ನೇಪಾಳದ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಬಿದ್ಯಾದೇವಿ ಅವರು ಮೊತ್ತಮೊದಲ ಮಹಿಳಾ ರಾಷ್ಟ್ರಪತಿ ಎಂಬ ಗೌರವಕ್ಕೆ ಕೂಡ ಪಾತ್ರರಾಗಿದ್ದರು.


2015ರಲ್ಲಿ ಬಿದ್ಯಾ ದೇವಿ ಅವರು ನೇಪಾಳದ ಮೊತ್ತಮೊದಲ ಮಹಿಳಾ ರಾಷ್ಟ್ರಪತಿಯಾಗಿ ಚುನಾಯಿತರಾಗಿದ್ದರು. ಎಡಪಕ್ಷಗಳ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿಯಾಗಿದ್ದ ಭಂಡಾರಿ ಅವರು ಮೂರನೇ ಎರಡಕ್ಕಿಂತ ಹೆಚ್ಚಿನ ಬಹುಮತದಿಂದ ಪ್ರತಿಸ್ಪರ್ಧಿ ಕುಮಾರಿ ಲಕ್ಷ್ಮಿ ರೈ ಅವರನ್ನು ಸೋಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಲಿಂಗಾಯತ ಧರ್ಮ ವಿಚಾರಕ್ಕೆ ಹೆದರಿ ಸಂಪುಟ ಸಭೆಯನ್ನೇ ಮುಂದೂಡಿದರೇ ಸಿಎಂ ಸಿದ್ದರಾಮಯ್ಯ?!

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಮಾಡಿದ್ದ ತಜ್ಞರ ಸಮಿತಿ ವರದಿ ಅನುಮೋದಿಸಲು ಇಂದು ...

news

ನಿಯಮ ಮೀರಿ ಹತ್ತಿರದ ಸಂಬಂಧಿಗೆ ಡಿಸಿ ಹುದ್ದೆ ನೀಡಿದ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಿಯಮ ಬಾಹಿರವಾಗಿ ತಮ್ಮ ಹತ್ತಿರದ ಸಂಬಂಧಿಗೆ ಬೆಂಗಳೂರು ನಗರ ಡಿಸಿ ಹುದ್ದೆ ನೀಡಿದ ಆರೋಪ ಸಿಎಂ ...

news

ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಲು ಮುಹೂರ್ತ ಫಿಕ್ಸ್

ಬೆಂಗಳೂರು: ಜೆಡಿಎಸ್ ವಿರುದ್ಧ ಬಂಡಾಯವೆದ್ದಿರುವ ಶಾಸಕರು ಮಾತೃ ಪಕ್ಷಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ...

news

ರಾಜ್ಯದಲ್ಲಿ ನನಗೆ ಜೀವ ಬೆದರಿಕೆ ಇದೆ ಎಂದ ಪ್ರಕಾಶ್ ರೈ

ಮಂಗಳೂರು: ಇತ್ತೀಚೆಗೆ ಕೇಂದ್ರ ಸರ್ಕಾರ ಮತ್ತು ಬಲಪಂಥೀಯರ ವಿರುದ್ಧ ಕಿಡಿ ಕಾರುತ್ತಿರುವ ಬಹುಭಾಷಾ ನಟ ...

Widgets Magazine