ರಷ್ಯಾದ 2 ಮೆಟ್ರೋ ಸ್ಟೇಶನ್‌ಗಳಲ್ಲಿ ಸ್ಫೋಟ: 10 ಮಂದಿ ಸಾವು

ಮಾಸ್ಕೋ, ಸೋಮವಾರ, 3 ಏಪ್ರಿಲ್ 2017 (18:13 IST)

Widgets Magazine

ರಷ್ಯಾದ ಎರಡು ಮೆಟ್ರೋ ಸ್ಟೇಶನ್‌ಗಳಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಸ್ಫೋಟದಲ್ಲಿ 10 ಮಂದಿ ಸಾವನ್ನಪ್ಪಿದ್ದಲ್ಲದೇ ಹಲವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಸೇಂಟ್ ಪೀಟರ್ಸ್‌ಬರ್ಗ್ ಮೆಟ್ರೋ ಸ್ಟೇಷನ್‌ ಮತ್ತು ಸನಾಯ ಸ್ಕೇರ್ ಸ್ಟೇಷನ್‌ಗಳಲ್ಲಿ ಸಂಭವಿಸಿದ ಬಾಂಬ್ ಸ್ಫೋಟಗಳಲ್ಲಿ ಹತ್ತು ಮಂದಿ ಸಾವನ್ನಪ್ಪಿ 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
 
ರೈಲಿನಲ್ಲಿ ಸುಧಾರಿತ ಬಾಂಬ್ ಇರಿಸಿ ಸ್ಫೋಟಿಸಲಾಗಿದೆ ಎನ್ನಲಾಗಿದೆ. ಬಾಂಬ್ ಸ್ಫೋಟದ ನಂತರ ಎಂಟು ಮೆಟ್ರೋ ಸ್ಟೇಷನ್‌ಗಳನ್ನು ಬಂದ್ ಮಾಡಲಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರಷ್ಯಾ ಮೆಟ್ರೋ ಸ್ಟೇಷನ್ ಬಾಂಬ್ ಸ್ಫೋಟ ಸೇಂಟ್ ಪೀಟರ್ಸ್ ಬರ್ಗ್ Russia Metro Station Bomb Blast Saint Pietersburg

Widgets Magazine

ಸುದ್ದಿಗಳು

news

ಎಸ್‍‌.ಎಂ.ಕೃಷ್ಣಗೆ ಟಿ.ಬಿ.ಜಯಚಂದ್ರ ಸವಾಲ್

ಗುಂಡ್ಲುಪೇಟೆ: ಉಪಚುನಾವಣೆ ಫಲಿತಾಂಶದವರೆಗೆ ಕಾಯಿರಿ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿ ...

news

ಸೊಕ್ಕಿನ ಸಿಎಂ ಸಿದ್ದರಾಮಯ್ಯಗೆ ಬಹಿಷ್ಕಾರ ಹಾಕಿ: ಯಡಿಯೂರಪ್ಪ

ಗುಂಡ್ಲುಪೇಟೆ: ಸೊಕ್ಕಿನ ಸಿಎಂ ಸಿದ್ದರಾಮಯ್ಯಗೆ ಜನತೆ ಬಹಿಷ್ಕಾರ ಹಾಕಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ...

news

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಆರೋಪಿ ಅರೆಸ್ಟ್

ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

news

ಸಿದ್ದರಾಮಯ್ಯ ದುರಹಂಕಾರಿ ಮುಖ್ಯಮಂತ್ರಿ: ಶ್ರೀನಿವಾಸ್ ಪ್ರಸಾದ್

ಗುಂಡ್ಲುಪೇಟೆ: ಸಿಎಂ ಸಿದ್ದರಾಮಯ್ಯ ದುರಹಂಕಾರಿ ಮುಖ್ಯಮಂತ್ರಿ. ದೇಶದಲ್ಲಿಯೇ ಅತಿ ದುರಹಂಕಾರಿ ...

Widgets Magazine