ಪ್ರೇಯಸಿಗೆ ಈಡಿಯಟ್ ಎಂದು ಹೇಳಿ ಜೈಲು ಶಿಕ್ಷೆ ಅನುಭವಿಸಿದ ಪ್ರಿಯತಮ

ಅಬುಧಾಬಿ, ಶುಕ್ರವಾರ, 14 ಡಿಸೆಂಬರ್ 2018 (07:15 IST)

ಅಬುಧಾಬಿ : ಪ್ರೇಯಸಿಗೆ ಈಡಿಯಟ್ ಎಂದು ಹೇಳಿ ಪ್ರೇಮಿಯೊಬ್ಬ ಜೈಲು ಶಿಕ್ಷೆ ಅನುಭವಿಸಿದ ಘಟನೆ ಯುಎಇ (ಯುನೈಟೆಡ್ ಅರಬ್ ಎಮಿರಟ್ಸ್)ನಲ್ಲಿ ನಡೆದಿದೆ.


ಯುವಕನೊಬ್ಬ ತನ್ನ ಪ್ರೇಯಸಿಯ ಜೊತೆ ವಾಟ್ಸಪ್‍ನಲ್ಲಿ ಮೆಸೆಜ್ ಮಾಡುತ್ತಿದ್ದ ವೇಳೆ ಪ್ರೇಯಸಿ ಕಳುಹಿಸಿದ ಜೋಕ್‍ಗೆ ಈಡಿಯಟ್ ಎಂದು ರಿಪ್ಲೈ ಮಾಡಿದ್ದಾನೆ. ಇದಕ್ಕೆ ಕೋಪಗೊಂಡ ಪ್ರೇಯಸಿ ಯುವಕನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.


ಅರಬ್ ರಾಷ್ಟ್ರಗಳಲ್ಲಿ ಹೆಣ್ಣಿಗೆ ಅವಮಾನ ಮಾಡಿದ್ರೆ ಅಥವಾ ಮಹಿಳೆಯರಿಗೆ ಬೈದರೆ ಅಲ್ಲಿನ ಸರ್ಕಾರ ಶಿಕ್ಷೆ ವಿಧಿಸುತ್ತದೆ. ಆದ್ದರಿಂದ ಪ್ರೇಯಸಿಯ ದೂರಿನ ಆಧಾರದ ಮೇಲೆ ಯುವಕ, ಹೆಣ್ಣಿಗೆ ಗೌರವ ನೀಡದೆ ಅವಮಾನ ಮಾಡಿದ್ದಾನೆ ಎಂದು ಯುಎಇ ಸರ್ಕಾರ ಆತನಿಗೆ 60 ದಿನಗಳ ಜೈಲು ಶಿಕ್ಷೆ ಹಾಗೂ ಬರೋಬ್ಬರಿ 4 ಲಕ್ಷ ರೂ. ಫೈನ್ ಹಾಕಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಲಿಂಗಕಾಮಕ್ಕೆಂದು ಆಹ್ವಾನ; ಆಮೇಲೆ ಮಾಡುತ್ತಿದ್ದೇನು ಗೊತ್ತಾ?

ಬೆಂಗಳೂರು : ಸಲಿಂಗಕಾಮಕ್ಕೆಂದು ಆಹ್ವಾನಿಸಿ ಮೈ ಮೇಲೆ ಇದ್ದ ಚಿನ್ನ ಹಾಗೂ ಬಟ್ಟೆಯನ್ನು ದೋಚಿಕೊಂಡು ...

news

ಗಾಂಜಾ ಮತ್ತಿನಲ್ಲಿ ಕಾಮುಕನೊಬ್ಬ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಗೆ ಮಾಡಿದ್ದೇನು ಗೊತ್ತಾ?

ಬೆಂಗಳೂರು : ಕಾಮುಕನೊಬ್ಬ ನಡು ರಸ್ತೆಯಲ್ಲಿ ಮಹಿಳೆಯ ಬಟ್ಟೆ ಬಿಚ್ಚಲು ಯತ್ನಿಸಿದ ಘಟನೆ ಬೆಂಗಳೂರಿನ ...

news

ಸಭಾಪತಿ ಸ್ಥಾನ: ಹೈಕಮಾಂಡ್ ಗೆ ಕೈ ಶಾಸಕರ ದೂರು

ವಿಧಾನ ಪರಿಷತ್‌ನ ಸಭಾಪತಿ ಸ್ಥಾನ ಎಸ್.ಆರ್. ಪಾಟೀಲ್ ರವರಿಗೆ ಕೈತಪ್ಪಿ ದ ವಿಚಾರ ಕಾಂಗ್ರೆಸ್ ಪಕ್ಷದಲ್ಲಿ ...

news

ಕಳ್ಳರ ಗ್ಯಾಂಗ್ ನಾಯಕನ ಮೇಲೆ ಫೈರಿಂಗ್

ಆತ ಅಪ್ರಾಪ್ತ ಬಾಲಕರನ್ನೊಳಗೊಂಡ ಗ್ಯಾಂಗ್ ಕಟ್ಟಿಕೊಂಡಿದ್ದನು. ಮಾಡಬಾರದ ಕೆಲಸ ಮಾಡುತ್ತಿದ್ದವನ ಮೇಲೆ ...