ಸೌಂದರ್ಯಕ್ಕಾಗಿ ಪ್ರತಿದಿನ ಬಾಯ್ ಫ್ರೆಂಡ್ ನ ವೀರ್ಯ ಕುಡಿದ ಮಹಿಳೆ

ಇಂಗ್ಲೆಂಡ್, ಬುಧವಾರ, 5 ಸೆಪ್ಟಂಬರ್ 2018 (15:17 IST)

ಇಂಗ್ಲೆಂಡ್ : ಇತ್ತೀಚಿಗಿನ ದಿನಗಳಲ್ಲಿ ನೈಸರ್ಗಿಕವಾಗಿ ಪ್ರಾಣಿಗಳ ದೇಹದಿಂದ ಹೊರಹೋಗುವ ಕಲ್ಮಶಗಳನ್ನು ಕೂಡ ಬ್ಯೂಟಿ ಟಿಪ್ಸ್ ಆಗಿ ಜನರು ಬಳಸುತ್ತಿದ್ದಾರೆ.


ಹೌದು. ಇತ್ತಿಚೆಗೆ ವಿದೇಶಿ ಮಹಿಳೆಯೊಬ್ಬಳು ನಾಯಿಯ ಮೂತ್ರವನ್ನು ಕುಡಿಯುತ್ತಿದ್ದು, ಇದರಿಂದ ತನ್ನ ಮುಖದ ಕಾಂತಿ ಹೆಚ್ಚಾಗುತ್ತಿದೆ ಎಂದು ಹೇಳಿದ್ದಳು. ಅದೇರೀತಿ ಇದೀಗ ಮತ್ತೊಬ್ಬ ಮಹಿಳೆ ತನ್ನ ಸೌಂದರ್ಯದ ಹಿಂದಿನ ಗುಟ್ಟು ತಾನು ಪ್ರತಿದಿನ ಬೆಳಿಗ್ಗೆ ವೀರ್ಯವನ್ನು ಸೇವಿಸುತ್ತಿರುವುದು ಎಂದು ಹೇಳುವುದರ ಮೂಲಕ ಕೇಳುಗರಿಗೆ ಶಾಕ್ ನೀಡಿದ್ದಾರೆ.


ಟ್ರೇಸಿ ಕಿಸ್ ಎಂಬಾಕೆ ಎರಡು ಮಕ್ಕಳ ತಾಯಿಯಾಗಿದ್ದು, ಈಕೆ ತನ್ನ ಸೌಂದರ್ಯವನ್ನು ಉಳಿಸಿಕೊಳ್ಳಲು ಪ್ರತಿದಿನ ಬೆಳಿಗ್ಗೆ ವೀರ್ಯವನ್ನು ಸೇವಿಸುತ್ತಾಳಂತೆ. ಆಕೆಯ ಬಾಯ್ ಫ್ರೆಂಡ್ ನಿಂದ ವೀರ್ಯವನ್ನು ಪಡೆದುಕೊಂಡು ಪ್ರತಿದಿನ ಬೆಳಿಗ್ಗೆ ಅದನ್ನು ಕುಡಿಯುತ್ತಿದ್ದಾಳಂತೆ. ಇದರಿಂದ ತನ್ನ ಕೂಡ  ಇಮ್ಮಡಿಗೊಂಡಿದೆ ಎಂದು ಕೂಡ ಅವಳು ತಿಳಿಸಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಾಜಿ ಸಚಿವೆ ಮೋಟಮ್ಮ ಪತಿಯಿಂದ ಬಡ ರೈತ ಕುಟುಂಬದ ಜಮೀನು ಕಬಳಿಸಲು ಹುನ್ನಾರ?

ಮಾಜಿ ಸಚಿವೆ ಹಾಗೂ ಕಾಂಗ್ರೆಸ್ ನಾಯಕಿ ಮೋಟಮ್ಮ ಪತಿ ವೆಂಕಟರಾಮು ಎನ್ನುವವರು ಬಡ ರೈತ ಕುಟುಂಬದ ಜಮೀನು ...

news

ನೀವು ಬಳಸುವ ಉಪ್ಪಿನಲ್ಲಿ ಪ್ಲಾಸ್ಟಿಕ್ ಹೇಗೆ ಸೇರುತ್ತೆ ಗೊತ್ತಾ?

ಮುಂಬೈ : ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂದು ಹೇಳುತ್ತಾರೆ. ಆದರೆ ಈ ಉಪ್ಪು ಇದೀಗ ಮನುಷ್ಯನ ಆರೋಗ್ಯವನ್ನು ...

news

ದೀಪದ ಬೆಂಕಿಗೆ ಶೆಡ್ ಆಹುತಿ

ಅವರು ಆ ಶೆಡ್ ನಲ್ಲಿ ಎಂದಿನಂತೆ ದೀಪ ಹಚ್ಚಿ ಇಟ್ಟಿದ್ದರು. ಆದರೆ ಅದೇನಾಯಿತೋ ಏನೋ? ಶೆಡ್ ಗೆ ಬೆಂಕಿ ತಗುಲಿ ...

news

ಸಮ್ಮಿಶ್ರ ಸರಕಾರ ಶೀಘ್ರ ಪತನ: ಭವಿಷ್ಯ ನುಡಿದ ಶಾಸಕ ಯತ್ನಾಳ

ರಾಹುಲ್ ಗಾಂಧಿ ಮಾನಸ ಸರೋವರಕ್ಕೆ ಹೋಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ...

Widgets Magazine